ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ravi shankar prasad

ADVERTISEMENT

ಅಮೇಥಿಯಿಂದ ಪಲಾಯನಗೈದ ರಾಹುಲ್ ಗಾಂಧಿ : ರವಿ ಶಂಕರ್ ಪ್ರಸಾದ್

ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಲಾಯನಗೈದಿದ್ದಾರೆ ಎಂದು ಬಿಜೆಪಿ ನಾಯಕ ರವಿ ಶಂಕರ್ ಪ್ರಸಾದ್ ಬುಧವಾರ ಲೇವಡಿ ಮಾಡಿದ್ದಾರೆ.
Last Updated 3 ಏಪ್ರಿಲ್ 2024, 9:57 IST
ಅಮೇಥಿಯಿಂದ ಪಲಾಯನಗೈದ ರಾಹುಲ್ ಗಾಂಧಿ : ರವಿ ಶಂಕರ್ ಪ್ರಸಾದ್

ದೇಶದಲ್ಲಿ ಪ್ರಜಾಪ್ರಭುತ್ವ ಸಾಯುತ್ತಿದೆ: ರಾಹುಲ್‌ ಟೀಕೆಗೆ ಬಿಜೆಪಿ ತಿರುಗೇಟು

ದೇಶದಲ್ಲಿ ಪ್ರಜಾಪ್ರಭುತ್ವ ಸಾಯುತ್ತಿದೆ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಟೀಕೆಗೆ ಬಿಜೆಪಿ ನಾಯಕ ರವಿ ಶಂಕರ್‌ ಪ್ರಸಾದ್‌ ತಿರುಗೇಟು ನೀಡಿದ್ದಾರೆ.
Last Updated 5 ಆಗಸ್ಟ್ 2022, 12:56 IST
ದೇಶದಲ್ಲಿ ಪ್ರಜಾಪ್ರಭುತ್ವ ಸಾಯುತ್ತಿದೆ: ರಾಹುಲ್‌ ಟೀಕೆಗೆ ಬಿಜೆಪಿ ತಿರುಗೇಟು

ಎಲ್ಲೆಂದರಲ್ಲಿ ಎಸೆಯದಿರಿ: ಮಾಸ್ಕ್‌ಗಳಿಂದಲೂ ಕೊರೊನಾ ಹರಡಬಹುದು!

ಕೋವಿಡ್–19 ಹರಡುವಿಕೆ ತಡೆಯುವುದಕ್ಕಾಗಿ ನಾವು ಧರಿಸುವ ಮಾಸ್ಕ್‌ಗಳನ್ನು ಸರಿಯಾಗಿ ವಿಲೇವಾರಿ ಮಾಡದಿದ್ದರೆ ಅದರಿಂದಲೂ ಸೋಂಕು ಹರಡಬಹುದು. ಈ ವಿಚಾರವಾಗಿ ಕೇಂದ್ರ ಸರ್ಕಾರವೇ ಎಚ್ಚರಿಕೆ ಸಂದೇಶ ನೀಡಿದೆ.
Last Updated 10 ಜನವರಿ 2022, 10:50 IST
ಎಲ್ಲೆಂದರಲ್ಲಿ ಎಸೆಯದಿರಿ: ಮಾಸ್ಕ್‌ಗಳಿಂದಲೂ ಕೊರೊನಾ ಹರಡಬಹುದು!

ಸಂಪಾದಕೀಯ | ಎಲ್ಲರೂ ನಿಯಮ ಪಾಲಿಸಬೇಕು; ನಿಯಮವು ಸಂವಿಧಾನಕ್ಕೆ ತಕ್ಕಂತಿರಬೇಕು

ಕಂಪನಿಗಳು ಭಾರತದ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಹಾಗೆಯೇ, ಕಂಪನಿಗಳು ಪಾಲಿಸಬೇಕಿರುವ ಕಾನೂನುಗಳನ್ನು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರೂಪಿಸಬೇಕಾಗುತ್ತದೆ
Last Updated 25 ಜೂನ್ 2021, 19:45 IST
ಸಂಪಾದಕೀಯ | ಎಲ್ಲರೂ ನಿಯಮ ಪಾಲಿಸಬೇಕು; ನಿಯಮವು ಸಂವಿಧಾನಕ್ಕೆ ತಕ್ಕಂತಿರಬೇಕು

ಟ್ವಿಟರ್‌ ನಿರ್ಬಂಧ ಹೇರುವುದೇಕೆಂದು ಉದಾಹರಣೆ ಸಮೇತ ವಿವರಿಸಿದ ಶಶಿ ತರೂರ್‌

ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್‌ ಪ್ರಸಾದ್‌ ಅವರ ಟ್ವಿಟರ್‌ ಖಾತೆ ಒಂದು ಗಂಟೆ ಸ್ಥಗಿತಗೊಳಿಸಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಶಶಿ ತರೂರ್‌, ರವಿ ಜೀ ನನಗೂ ಇಂತಹ ಅನುಭವಗಳು ಆಗಿವೆ. ಡಿಎಂಸಿಎ ಅತಿ ಚುರುಕಾಗಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.
Last Updated 25 ಜೂನ್ 2021, 14:08 IST
ಟ್ವಿಟರ್‌ ನಿರ್ಬಂಧ ಹೇರುವುದೇಕೆಂದು ಉದಾಹರಣೆ ಸಮೇತ ವಿವರಿಸಿದ ಶಶಿ ತರೂರ್‌

ಅಮೆರಿಕದ ಕಾನೂನು ಉಲ್ಲಂಘನೆ ಆರೋಪ: ರವಿ ಶಂಕರ್‌ ಪ್ರಸಾದ್‌ಗೆ ಟ್ವಿಟರ್‌ ನಿರ್ಬಂಧ

ಅಮೆರಿಕದ ಐಟಿ ಕಾನೂನು ಉಲ್ಲಂಘನೆಯ ಆರೋಪದಡಿ ಸುಮಾರು ಒಂದು ಗಂಟೆ ಕಾಲ ನಿರ್ಬಂಧ ಹೇರಿತ್ತು ಎಂದು ಸಚಿವರು ಟ್ವೀಟ್‌ ಮೂಲಕ ತಿಳಿಸಿದ್ದಾರೆ.
Last Updated 25 ಜೂನ್ 2021, 12:30 IST
ಅಮೆರಿಕದ ಕಾನೂನು ಉಲ್ಲಂಘನೆ ಆರೋಪ: ರವಿ ಶಂಕರ್‌ ಪ್ರಸಾದ್‌ಗೆ ಟ್ವಿಟರ್‌ ನಿರ್ಬಂಧ

ಮೋಟೆರಾ ಕ್ರೀಡಾಂಗಣಕ್ಕೆ ಮಾತ್ರ ಮರುನಾಮಕರಣ, ಕ್ರೀಡಾ ಸಂಕೀರ್ಣಕ್ಕಿಲ್ಲ: ಕೇಂದ್ರ

ಗುಜರಾತ್‌ನ ನವೀಕೃತ ಸರ್ದಾರ್ ಪಟೇಲ್‌ ಕ್ರೀಡಾಂಗಣವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ಮರುನಾಮಕರಣ ಮಾಡಲಾಗುತ್ತಿದೆ ಎನ್ನುವ ವಿವಾದದ ಮಧ್ಯೆ, ಹೆಸರು ಬದಲಾವಣೆಯು ಮೋಟೆರಾ ಕ್ರೀಡಾಂಗಣಕ್ಕೆ ಮಾತ್ರ ಸೀಮಿತವಾಗಿದೆ ಮತ್ತು ಇಡೀ ಕ್ರೀಡಾ ಸಂಕೀರ್ಣಕ್ಕೆ ಸರ್ದಾರ್ ಪಟೇಲ್ ಅವರ ಹೆಸರನ್ನೇ ಮುಂದುವರಿಸಲಾಗಿದೆ ಎಂದು ಸರ್ಕಾರ ಬುಧವಾರ ತಿಳಿಸಿದೆ.
Last Updated 24 ಫೆಬ್ರುವರಿ 2021, 15:21 IST
ಮೋಟೆರಾ ಕ್ರೀಡಾಂಗಣಕ್ಕೆ ಮಾತ್ರ ಮರುನಾಮಕರಣ, ಕ್ರೀಡಾ ಸಂಕೀರ್ಣಕ್ಕಿಲ್ಲ: ಕೇಂದ್ರ
ADVERTISEMENT

ಪ್ರತಿಪಕ್ಷಗಳಿಂದ ರಾಷ್ಟ್ರಪತಿ ಭಾಷಣ ಬಹಿಷ್ಕಾರ: ಕೇಂದ್ರ ಸಚಿವರ ಆಕ್ರೋಶ

ಸಂಸತ್‌ ಅಧಿವೇಶನವನ್ನು ಉದ್ದೇಶಿಸಿ ಶುಕ್ರವಾರ ರಾಷ್ಟ್ರಪತಿಯವರು ಮಾಡಿದ ಭಾಷಣಕ್ಕೆ ಗೈರಾಗಿರುವ ಪ್ರತಿಪಕ್ಷಗಳ ವಿರುದ್ಧ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 29 ಜನವರಿ 2021, 8:35 IST
ಪ್ರತಿಪಕ್ಷಗಳಿಂದ ರಾಷ್ಟ್ರಪತಿ ಭಾಷಣ ಬಹಿಷ್ಕಾರ: ಕೇಂದ್ರ ಸಚಿವರ ಆಕ್ರೋಶ

ಮೋದಿ ವಿರೋಧಿಸುವುದೇ ಕೆಲಸ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

ಪ್ರತಿಪಕ್ಷಗಳ ದ್ವಂದ್ವ ನಿಲುವಿಗೆ ಟೀಕೆ
Last Updated 7 ಡಿಸೆಂಬರ್ 2020, 19:05 IST
ಮೋದಿ ವಿರೋಧಿಸುವುದೇ ಕೆಲಸ: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

‘ವರ್ಕ್‌ ಫ್ರಂ ಎನಿವೇರ್‌’ಗೆ ಶೀಘ್ರವೇ ಅವಕಾಶ: ಸಚಿವ ರವಿಶಂಕರ್‌ ಪ್ರಸಾದ್

ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಮಾಹಿತಿ
Last Updated 20 ನವೆಂಬರ್ 2020, 1:41 IST
‘ವರ್ಕ್‌ ಫ್ರಂ ಎನಿವೇರ್‌’ಗೆ ಶೀಘ್ರವೇ ಅವಕಾಶ: ಸಚಿವ ರವಿಶಂಕರ್‌ ಪ್ರಸಾದ್
ADVERTISEMENT
ADVERTISEMENT
ADVERTISEMENT