ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rupees

ADVERTISEMENT

ಪಡಸಾಲೆ | ರೂಪಾಯಿ ಸಂಕಟ ಡಾಲರ್‌ ಬಲ್ಲುದೆ?

ದಲಿತರ ಮನೆಯ ಕೇಸರಿಬಾತ್‌ನಲ್ಲಿ ಅವರ ಸಂಕಷ್ಟಗಳೇ ದ್ರಾಕ್ಷಿ–ಗೋಡಂಬಿ
Last Updated 17 ಅಕ್ಟೋಬರ್ 2022, 22:45 IST
ಪಡಸಾಲೆ | ರೂಪಾಯಿ ಸಂಕಟ ಡಾಲರ್‌ ಬಲ್ಲುದೆ?

ರೂಪಾಯಿ ಕುರಿತ ನಿರ್ಮಲಾ ಹೇಳಿಕೆಗೆ ವ್ಯಂಗ್ಯ: ಬೆಪ್ಪುತಕ್ಕಡಿ ಎಂದ ಕಾಂಗ್ರೆಸ್‌

ರೂಪಾಯಿ ಕುಸಿಯುತ್ತಿಲ್ಲ, ಡಾಲರ್ ಬಲಗೊಳ್ಳುತ್ತಿದೆ’ ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಮಾತಿಗೆ ಕರ್ನಾಟಕ ಕಾಂಗ್ರೆಸ್‌ ಸೋಮವಾರ ವ್ಯಂಗ್ಯವಾಡಿದ್ದು, ಬೆಪ್ಪುತಕ್ಕಡಿ ಎಂದು ಮೂದಲಿಸಿದೆ.
Last Updated 17 ಅಕ್ಟೋಬರ್ 2022, 13:32 IST
ರೂಪಾಯಿ ಕುರಿತ ನಿರ್ಮಲಾ ಹೇಳಿಕೆಗೆ ವ್ಯಂಗ್ಯ: ಬೆಪ್ಪುತಕ್ಕಡಿ ಎಂದ ಕಾಂಗ್ರೆಸ್‌

ರೂಪಾಯಿ ಮೌಲ್ಯ 2014ರ ವರೆಗೆ ಮೋದಿಗೆ ದೇಶದ ಪ್ರತಿಷ್ಠೆಯಾಗಿತ್ತು...ಈಗ? ಪ್ರಿಯಾಂಕಾ

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತವುಂಟಾಗಿರುವುದಕ್ಕೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.
Last Updated 23 ಸೆಪ್ಟೆಂಬರ್ 2022, 15:43 IST
ರೂಪಾಯಿ ಮೌಲ್ಯ 2014ರ ವರೆಗೆ ಮೋದಿಗೆ ದೇಶದ ಪ್ರತಿಷ್ಠೆಯಾಗಿತ್ತು...ಈಗ? ಪ್ರಿಯಾಂಕಾ

ಅಮೆರಿಕದ ಡಾಲರ್ ಎದುರು ₹ 80ರ ಮಟ್ಟಕ್ಕೆ ಕುಸಿದ ರೂಪಾಯಿ

ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಇದೇ ಮೊದಲ ಬಾರಿಗೆ ₹ 80ರ ಮಟ್ಟಕ್ಕೆ ಕುಸಿದಿತ್ತು.
Last Updated 19 ಜುಲೈ 2022, 5:04 IST
ಅಮೆರಿಕದ ಡಾಲರ್ ಎದುರು ₹ 80ರ ಮಟ್ಟಕ್ಕೆ ಕುಸಿದ ರೂಪಾಯಿ

ಕರೆನ್ಸಿ ವಿನಿಮಯ ಮಾರುಕಟ್ಟೆ: 80ರ ಸನಿಹಕ್ಕೆ ರೂಪಾಯಿ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಬುಧವಾರ 79.81ಕ್ಕೆ ತಲುಪಿದೆ.
Last Updated 13 ಜುಲೈ 2022, 16:27 IST
fallback

ಅಮೆರಿಕದ ಡಾಲರ್ ಎದುರು ₹79.03ಕ್ಕೆ ಕುಸಿದ ರೂಪಾಯಿ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಬುದವಾರ 18 ಪೈಸೆ ಇಳಿಕೆ ಆಗಿ ಸಾರ್ವಕಾಲಿಕ ಕನಿಷ್ಠ ಮಟ್ಟವಾದ ₹ 79.03ಕ್ಕೆ ಕುಸಿಯಿತು.
Last Updated 29 ಜೂನ್ 2022, 15:39 IST
ಅಮೆರಿಕದ ಡಾಲರ್ ಎದುರು ₹79.03ಕ್ಕೆ ಕುಸಿದ ರೂಪಾಯಿ

ಡಾಲರ್‌ ಎದುರು ರೂಪಾಯಿ ಚೇತರಿಕೆ; ಕರಡಿ ಹಿಡಿತ ತಪ್ಪಿಸಿಕೊಂಡ ಷೇರುಪೇಟೆ

ಬೆಂಗಳೂರು: ಕರಡಿ ಹಿಡಿತದಲ್ಲಿದ್ದ ದೇಶದ ಷೇರುಪೇಟೆಗಳಲ್ಲಿ ಗುರುವಾರ ಸಕಾರಾತ್ಮಕ ವಹಿವಾಟು ದಾಖಲಾಗಿದೆ. ಇದೇ ವೇಳೆ ಡಾಲರ್‌ ಎದುರು ರೂಪಾಯಿ ಮೌಲ್ಯವು 15 ಪೈಸೆಯಷ್ಟು ಚೇತರಿಕೆ ಕಂಡಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್ ಆಗಿರುವ 'ಫೆಡರಲ್ ರಿಸರ್ವ್‌' ಸಾಲದ ಮೇಲಿನ ಬಡ್ಡಿದರವನ್ನು ಬುಧವಾರ ಶೇಕಡ 0.75ರಷ್ಟು ಹೆಚ್ಚಳ ಮಾಡಿದೆ.
Last Updated 16 ಜೂನ್ 2022, 4:56 IST
ಡಾಲರ್‌ ಎದುರು ರೂಪಾಯಿ ಚೇತರಿಕೆ; ಕರಡಿ ಹಿಡಿತ ತಪ್ಪಿಸಿಕೊಂಡ ಷೇರುಪೇಟೆ
ADVERTISEMENT

ಅಮೆರಿಕ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

ಅಮೆರಿಕದ ಡಾಲರ್ ಬಲಗೊಳ್ಳುತ್ತಿರುವುದು ಮತ್ತು ದೇಶದ ಬಂಡವಾಳ ಮಾರುಕಟ್ಟೆಗಳಿಂದ ವಿದೇಶಿ ಬಂಡವಾಳ ಹೊರಹೋಗುತ್ತಿರುವುದು ರೂಪಾಯಿ ಮೌಲ್ಯ ಇಳಿಕೆಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
Last Updated 17 ಮೇ 2022, 5:12 IST
ಅಮೆರಿಕ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ

ಆರ್‌ಬಿಐ ಡಿಜಿಟಲ್‌ ರೂಪಾಯಿ: ರೂಪ ಬೇರೆ, ಮೌಲ್ಯ ಒಂದೇ– ಪ್ರಧಾನಿ ಮೋದಿ

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹೊರತರಲಿರುವ ಬ್ಲಾಕ್‌ಚೈನ್‌ ಆಧಾರಿತ ಡಿಜಿಟಲ್‌ ಕರೆನ್ಸಿಯು ದೇಶದಲ್ಲಿ ಪ್ರಸ್ತುತ ಬಳಕೆಯಲ್ಲಿರುವ ರೂಪಾಯಿಯ ವರ್ಚುವಲ್‌ ರೂಪವೇ ಆಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿವರಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ 'ಕೇಂದ್ರ ಬಜೆಟ್‌ 2022–23'ಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಕಾರ್ಯಕರ್ತರನ್ನು ಉದ್ದೇಶಿ ಪ್ರಧಾನಿ ಮೋದಿ ಬುಧವಾರ ಮಾತನಾಡಿದರು.
Last Updated 2 ಫೆಬ್ರುವರಿ 2022, 10:16 IST
ಆರ್‌ಬಿಐ ಡಿಜಿಟಲ್‌ ರೂಪಾಯಿ: ರೂಪ ಬೇರೆ, ಮೌಲ್ಯ ಒಂದೇ– ಪ್ರಧಾನಿ ಮೋದಿ

ಡಾಲರ್ ಎದುರು 12 ಪೈಸೆ ಕುಸಿತ ಕಂಡ ರುಪಾಯಿ

ಡಾಲರ್ ಎದುರು ಭಾರತದ ರುಪಾಯಿ ಮೌಲ್ಯ 12 ಪೈಸೆ ಕುಸಿತ ಕಂಡಿದೆ. ಈ ಮೂಲಕ ಬುಧವಾರ ಒಂದು ಡಾಲರ್ ಬೆಲೆ 74.70 ರುಪಾಯಿಗೆ ಆಗಿದೆ.
Last Updated 19 ಜನವರಿ 2022, 7:31 IST
ಡಾಲರ್ ಎದುರು 12 ಪೈಸೆ ಕುಸಿತ ಕಂಡ ರುಪಾಯಿ
ADVERTISEMENT
ADVERTISEMENT
ADVERTISEMENT