ಸಿನಿಮಾ ಬಿಡುಗಡೆಗೆ ಮಾರ್ಗಸೂಚಿ: ಚಲನಚಿತ್ರ ವಾಣಿಜ್ಯ ಮಂಡಳಿ ಚಿಂತನೆ
‘ಕನ್ನಡದಲ್ಲಿ ವರ್ಷಕ್ಕೆ ಇನ್ನೂರಕ್ಕೂ ಹೆಚ್ಚು ಚಿತ್ರಗಳು ತೆರೆಕಾಣುತ್ತಿವೆ. ಆದರೆ, ಸಿನಿಮಾಗಳ ಗುಣಮಟ್ಟ ತೃಪ್ತಿಕರವಾಗಿಲ್ಲ. ವಾರಕ್ಕೆ ಏಳೆಂಟು ಚಿತ್ರಗಳ ಬಿಡುಗಡೆಯಿಂದ ಯಾರಿಗೂ ಲಾಭವಿಲ್ಲ. ಎಲ್ಲಾ ಚಿತ್ರರಂಗದಲ್ಲೂ ಈ ಸಮಸ್ಯೆಯಿದೆ. ಇದು ಚಿತ್ರರಂಗದ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರಲಿದೆ’Last Updated 7 ಜುಲೈ 2018, 12:20 IST