ಭಾನುವಾರ, 10 ನವೆಂಬರ್ 2024
×
ADVERTISEMENT
ಈ ಕ್ಷಣ :

sangata story

ADVERTISEMENT

ಸಂಗತ | ಚರ್ಚೆಗೆ ಗ್ರಾಸವಾದ ವಿಜ್ಞಾನಿಗಳ ಪಟ್ಟಿ

ಪ್ರಾಯೋಗಿಕ ನೆಲೆಯಲ್ಲಿ ಉಪಯೋಗಕ್ಕೆ ಬರುವ ಸಂಶೋಧನೆಯು ಶೈಕ್ಷಣಿಕ ವಲಯದಲ್ಲಿ ಎಷ್ಟರಮಟ್ಟಿಗೆ ನಡೆಯುತ್ತಿದೆ ಎಂಬ ಕುರಿತು ಪರಿಶೀಲಿಸುವುದು ಆದ್ಯತೆಯಾಗಬೇಕು.
Last Updated 4 ಅಕ್ಟೋಬರ್ 2024, 23:30 IST
 ಸಂಗತ | ಚರ್ಚೆಗೆ ಗ್ರಾಸವಾದ ವಿಜ್ಞಾನಿಗಳ ಪಟ್ಟಿ

ಸಂಗತ | ಕತ್ತೆತ್ತಿ ಕಂಡಿರಾ ಉದ್ದನೆಯ ಬಾಲ?!

ಬಹಳ ವರ್ಷಗಳ ನಂತರ ಬರಿಗಣ್ಣಲ್ಲಿ ನೋಡಲು ಸಿಕ್ಕಿದೆ ಧೂಮಕೇತು
Last Updated 2 ಅಕ್ಟೋಬರ್ 2024, 23:30 IST
ಸಂಗತ | ಕತ್ತೆತ್ತಿ ಕಂಡಿರಾ ಉದ್ದನೆಯ ಬಾಲ?!

ಸಂಗತ: ಕಾಯುವಿಕೆಯ ಕಾಯಿಲೆಗೆ ಮದ್ದಿದೆ

ಕಾಲ ಬದಲಾದಂತೆ ಅದರೊಂದಿಗೆ ಓಡಲಾಗದ ಉದ್ಯೋಗಿಗಳಿಂದ ಕೆಲಸವು ದಕ್ಷತೆಯನ್ನು ಮತ್ತು ವೇಗವನ್ನು ಕಳೆದುಕೊಂಡಿದೆ
Last Updated 20 ಸೆಪ್ಟೆಂಬರ್ 2024, 1:36 IST
ಸಂಗತ: ಕಾಯುವಿಕೆಯ ಕಾಯಿಲೆಗೆ ಮದ್ದಿದೆ

ಸಂಗತ | ಔಷಧ ಚೀಟಿ: ಇರಲಿ ಮಧ್ಯಮ ಮಾರ್ಗ

ಬಹಳ ದಿನಗಳ ಹಿಂದಿನ ಪ್ರಸಂಗ. ಶಿಕ್ಷಕರ ಆಯ್ಕೆಯ ಸಂದರ್ಶನಕ್ಕೆ ಸಾಂಬ್ರಾಣಿ ಕುಟುಂಬದಿಂದ ಒಬ್ಬರು ಬಂದಿದ್ದರು. ಅವರಿಗೆ ಬೋರ್ಡಿನ ಮೇಲೆ ಆ ಹೆಸರನ್ನು ಬರೆಯುವಂತೆ ಹೇಳಿದೆ. ಆಕೆ ‘ಸಂಬರಣೆ’ ಎಂದು ಬರೆದಿದ್ದಳು.
Last Updated 18 ಸೆಪ್ಟೆಂಬರ್ 2024, 22:38 IST
ಸಂಗತ | ಔಷಧ ಚೀಟಿ: ಇರಲಿ ಮಧ್ಯಮ ಮಾರ್ಗ

ಸಂಗತ: ಪುಸ್ತಕೋದ್ಯಮಕ್ಕೆ ಬೇಕು ಕಾಯಕಲ್ಪ

ಸರ್ಕಾರವು ಅನ್ನ, ವಸತಿ, ಆರೋಗ್ಯ ಕ್ಷೇತ್ರಗಳಿಗೆ ಕೊಡುವಷ್ಟು ಪ್ರಾಮುಖ್ಯವನ್ನು ಪುಸ್ತಕಗಳಿಗೂ ಕೊಡುವುದು ಅಗತ್ಯ. ಅದಿಲ್ಲದೆ ಖರೀದಿ ಕಾರ್ಯವನ್ನು ತಡ ಮಾಡಿದಷ್ಟೂ ಸಮಸ್ಯೆಗಳು ಹೆಚ್ಚು. ಪುಸ್ತಕ ಖರೀದಿಯಲ್ಲಿ ವಿಳಂಬ ಮಾಡಿದರೆ ಒಬ್ಬ ಸಂಶೋಧಕನ ಬರಹ ಅರ್ಧದಲ್ಲಿಯೇ ನಿಂತಂತೆ.
Last Updated 17 ಸೆಪ್ಟೆಂಬರ್ 2024, 0:27 IST
ಸಂಗತ: ಪುಸ್ತಕೋದ್ಯಮಕ್ಕೆ ಬೇಕು ಕಾಯಕಲ್ಪ

ಸಂಗತ | ಕಲಬೆರಕೆ ಆಹಾರ: ನಷ್ಟ ಅಪಾರ

ಆಹಾರ ಉತ್ಪನ್ನಗಳ ಕಲಬೆರಕೆಯ ವಿರುದ್ಧ ಜನಜಾಗೃತಿ ಮೂಡುವುದರ ಜೊತೆಗೆ ಸಂಘಟಿತ ಹೋರಾಟ ನಡೆಯಬೇಕಿದೆ
Last Updated 25 ಆಗಸ್ಟ್ 2024, 23:30 IST
ಸಂಗತ | ಕಲಬೆರಕೆ ಆಹಾರ: ನಷ್ಟ ಅಪಾರ

ಸಂಗತ | ಕೌಶಲ ಕರಗತ: ಬೋಧನೆ ಸುಲಲಿತ

ಸೂಕ್ಷ್ಮ ಮನಃಸ್ಥಿತಿ ಹೊಂದಿರುವ ಮಕ್ಕಳನ್ನು ನಾಜೂಕಾಗಿ ನಿಭಾಯಿಸುವ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕಾದುದು ಶಿಕ್ಷಕರಿಗೆ ಅನಿವಾರ್ಯ
Last Updated 10 ಆಗಸ್ಟ್ 2024, 0:04 IST
ಸಂಗತ | ಕೌಶಲ ಕರಗತ: ಬೋಧನೆ ಸುಲಲಿತ
ADVERTISEMENT

ಸಂಗತ | ಪುಸ್ತಕ, ಸಾಟಿಯಿಲ್ಲದ ಚಿಕಿತ್ಸಕ

ಓದು ನಮ್ಮ ದಿನಚರಿಯ ಪ್ರತ್ಯೇಕಿಸಲಾಗದ ಭಾಗವಾಗಬೇಕಿದೆ
Last Updated 8 ಆಗಸ್ಟ್ 2024, 23:30 IST

ಸಂಗತ | ಪುಸ್ತಕ, ಸಾಟಿಯಿಲ್ಲದ ಚಿಕಿತ್ಸಕ

ಸಂಗತ: ಘನ ಪರಂಪರೆ ಎತ್ತಿಹಿಡಿಯಬೇಕಿದೆ

ಈ ಸರಳ ಉಪದೇಶವನ್ನು ಝೆನ್ ಗುರು ಮೊದಲ ದಿನವೇ ಕೊಡುವುದು ಸಾಧ್ಯವಿತ್ತು. ಚೋದ್ಯವೆಂದರೆ, ತಾಯಿ ಮೊದಲ ಬಾರಿ ಬಂದಾಗ ಸ್ವತಃ ಗುರುವೇ ಸಿಹಿ ತಿನ್ನುವ ಅಭ್ಯಾಸಕ್ಕೆ ಅಂಟಿಕೊಂಡಿದ್ದರು. ಈ ದುರಭ್ಯಾಸವನ್ನು ಮೊದಲು ತಾನು ಬಿಡುವವರೆಗೂ ಆಕೆಯ ಮಗನಿಗೆ ಗುರು ಉಪದೇಶ ನೀಡಲಿಲ್ಲ. ಇದು ಒಬ್ಬ ನಿಜವಾದ ಗುರುವಿನ ಬದ್ಧತೆ.
Last Updated 12 ಜೂನ್ 2024, 23:47 IST
ಸಂಗತ: ಘನ ಪರಂಪರೆ ಎತ್ತಿಹಿಡಿಯಬೇಕಿದೆ

ಸಂಗತ: ಗುಂಡಿ ಬಾಯ್ತೆರೆದಿದೆ... ಕಣ್ತೆರೆಯಿರಿ

ಮಳೆ ಬೀಳತೊಡಗಿದೆ. ಬಿಸಿಲಬೇಗೆ ತಗ್ಗಿ ವಾತಾವರಣ ತಂಪಾಗಿದೆ. ಸದ್ಯ ಕುಡಿಯುವ ನೀರಿಗೆ ತೊಂದರೆ ಇಲ್ಲ, ಉತ್ತಮ ಬೆಳೆಯೂ ಬರಲಿ ಎಂಬ ಸಂತಸಭಾವದಲ್ಲಿ ಇರುವಾಗಲೇ ರಸ್ತೆಯಲ್ಲಿ ಗುಂಡಿಗಳು ರಾರಾಜಿಸುತ್ತಿವೆ. ರಾಜಧಾನಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಂತೂ ಸಾವಿರಾರು ರಸ್ತೆಗುಂಡಿಗಳಿವೆ.
Last Updated 11 ಜೂನ್ 2024, 0:12 IST
ಸಂಗತ: ಗುಂಡಿ ಬಾಯ್ತೆರೆದಿದೆ... ಕಣ್ತೆರೆಯಿರಿ
ADVERTISEMENT
ADVERTISEMENT
ADVERTISEMENT