ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Technology

ADVERTISEMENT

‘ಎಂಜಿನ್‌ ಬೇ ಡೋರ್‌’ ತಂತ್ರಜ್ಞಾನ ವರ್ಗಾವಣೆ

ತೇಜಸ್‌ ಎಂಕೆ 1 ಎ ಲಘು ಯುದ್ಧ ವಿಮಾನಕ್ಕೆ ‘ಎಂಜಿನ್‌ ಬೇ ಡೋರ್‌’ ತಯಾರಿಸುವ ತಂತ್ರಜ್ಞಾನವನ್ನು ಸಿಎಸ್‌ಐಆರ್‌–ಎನ್‌ಎಎಲ್‌ ಹಿಂದುಸ್ಥಾನ್ ಏರೋನಾಟಿಕಲ್ ಸಂಸ್ಥೆಗೆ (ಎಚ್‌ಎಎಲ್‌) ವರ್ಗಾವಣೆ ಮಾಡಿದೆ.
Last Updated 22 ಏಪ್ರಿಲ್ 2024, 22:00 IST
fallback

ತಂತ್ರಜ್ಞಾನ ಪ್ರಕೃತಿಗೆ ಪೂರಕವಾಗಿರಲಿ: ಎಸ್.ಡಿ.ಸುದರ್ಶನ್

ಮಲ್ಲತ್ತಹಳ್ಳಿ ಬಳಿಯ ಅಂಬೇಡ್ಕರ್ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಭಾರತ ರತ್ನ. ಡಾ ಬಿ.ಆರ್. ಅಂಬೇಡ್ಕರ್ ಅವರ 133ನೇ ಜಯಂತ್ಯುತ್ಸವ ಹಾಗೂ ಎಂಟನೇ ರಾಷ್ಟ್ರೀಯ ತಾಂತ್ರಿಕ ಪ್ರದರ್ಶನ ...
Last Updated 19 ಏಪ್ರಿಲ್ 2024, 13:28 IST
ತಂತ್ರಜ್ಞಾನ ಪ್ರಕೃತಿಗೆ ಪೂರಕವಾಗಿರಲಿ: ಎಸ್.ಡಿ.ಸುದರ್ಶನ್

ಮುಟ್ಟಿದರೆ ಮಿನುಗುವ ಬಟ್ಟೆ!

ಚಿಪ್ಪು, ಸರ್ಕೀಟು, ಬ್ಯಾಟರಿ ಎಲ್ಲವೂ ಆಗಿರುವ ನಾರು ಈಗ ಸ್ಮಾರ್ಟ್ ಬಟ್ಟೆಯನ್ನು ನೇಯಲು ಸಿದ್ಧವಾಗಿದೆ
Last Updated 16 ಏಪ್ರಿಲ್ 2024, 22:37 IST
ಮುಟ್ಟಿದರೆ ಮಿನುಗುವ ಬಟ್ಟೆ!

ಚಿತ್ರಗಳ ಕೃತಿಸ್ವಾಮ್ಯ ರಕ್ಷಣೆಗೆ ಡಿಜಿಟಲ್ ಸಹಿ

ಚಿತ್ರಗಳನ್ನು ತಿರುಚುವವರ ಕೈಚಳಕಕ್ಕೆ ಕಡಿವಾಣ
Last Updated 16 ಏಪ್ರಿಲ್ 2024, 21:28 IST
ಚಿತ್ರಗಳ ಕೃತಿಸ್ವಾಮ್ಯ ರಕ್ಷಣೆಗೆ ಡಿಜಿಟಲ್ ಸಹಿ

ವಿಮಾನವನ್ನು ಅದೃಶ್ಯ ಮಾಡಬಲ್ಲ ಮಿಡತೆಯ ಬೆವರು!

ರೇಡಾರ್‌ ಕಣ್ಣಿಗೆ ಬೀಳದೆ ರಹಸ್ಯ ಕಾರ್ಯಾಚರಣೆ ಮಾಡುವ ಯುದ್ಧವಿಮಾನಗಳ ಬಗ್ಗೆ ನಮಗೆ ತಿಳಿದೇ ಇದೆ. ವಿಮಾನವೊಂದನ್ನು ಅದೃಶ್ಯ ಮಾಡಬಹುದಾದ ವಿಶೇಷ ಗುಣವನ್ನು ನೀಡಬೇಕಾದರೆ ಹಲವು ಸಿದ್ಧತೆಗಳು ಬೇಕಾಗುತ್ತದೆ.
Last Updated 2 ಏಪ್ರಿಲ್ 2024, 23:30 IST
ವಿಮಾನವನ್ನು ಅದೃಶ್ಯ ಮಾಡಬಲ್ಲ ಮಿಡತೆಯ ಬೆವರು!

ಕೃತಕ ಬುದ್ಧಿಮತ್ತೆಯಿಂದ ಸಿದ್ಧವಾಯಿತು ಔಷಧ!

ಕೃತಕ ಬುದ್ದಿಮತ್ತೆ ಅಥವಾ ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ (ಎಐ) ಎಂದರೆ, ದೃಶ್ಯಗ್ರಹಿಕೆ, ಮಾತನ್ನು ಗುರುತಿಸುವುದು, ನಿರ್ಧಾರ ತೆಗೆದುಕೊಳ್ಳುವುದು ಹಾಗೂ ಭಾಷಾಂತರ ಮುಂತಾದ ಕೆಲಸಗಳನ್ನು ಮಾಡುವ ಯಂತ್ರಗಳು.
Last Updated 2 ಏಪ್ರಿಲ್ 2024, 23:30 IST
ಕೃತಕ ಬುದ್ಧಿಮತ್ತೆಯಿಂದ ಸಿದ್ಧವಾಯಿತು ಔಷಧ!

LG MyView Smart Monitors: ಸ್ಮಾರ್ಟ್ ಮಾನಿಟರ್‌ ಬಿಡುಗಡೆ ಮಾಡಿದ ಎಲ್‌ಜಿ

ಎಲ್‌ಜಿ ಕಂಪನಿಯು ಹೊಸ ವಿನ್ಯಾಸದ ‘LG MyView’ ಸ್ಮಾರ್ಟ್ ಮಾನಿಟರ್‌ಗಳನ್ನು ಬಿಡುಗಡೆ ಮಾಡಿದೆ.
Last Updated 2 ಏಪ್ರಿಲ್ 2024, 12:40 IST
LG MyView Smart Monitors: ಸ್ಮಾರ್ಟ್ ಮಾನಿಟರ್‌ ಬಿಡುಗಡೆ ಮಾಡಿದ ಎಲ್‌ಜಿ
ADVERTISEMENT

ಕೃಷಿ-ಶಿಕ್ಷಣ-ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಪಾತ್ರ ದೊಡ್ಡದು: ಪಿಎಂ ಮೋದಿ

ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ತಂತ್ರಜ್ಞಾನವು ದೊಡ್ದ ಪಾತ್ರವನ್ನು ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
Last Updated 29 ಮಾರ್ಚ್ 2024, 5:25 IST
ಕೃಷಿ-ಶಿಕ್ಷಣ-ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಪಾತ್ರ ದೊಡ್ಡದು: ಪಿಎಂ ಮೋದಿ

ಕುಕೀ: ಅಂತರ್ಜಾಲದಲ್ಲಿ ಹೆಜ್ಜೆಗುರುತುಗಳ ಪತ್ತೆದಾರಿ

ನಿಮಗೊಂದು ಒಳ್ಳೆಯ ಶೂ ಬೇಕು, ಅದರ ಖರೀದಿಗೆ ಆಸಕ್ತಿ ತೋರಿಸಿ ನೀವು ಬ್ರೌಸರ್‌ನಲ್ಲಿ ಗೂಗಲ್ ಸರ್ಚ್ ಎಂಜಿನ್ ಮೂಲಕ ಜಾಲಾಡುತ್ತೀರಿ. ನಿಮಗೆ ಬೇಕಾದ ಮಾಹಿತಿ ಸಿಕ್ಕ ಬಳಿಕ ನೀವು ಬ್ರೌಸರ್ ಮುಚ್ಚುತ್ತೀರಿ. ಮುಂದಿನ ಬಾರಿ ನಿಮ್ಮ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಅಥವಾ ‘ಎಕ್ಸ್’ (ಟ್ವಿಟರ್) ತೆರೆಯುತ್ತೀರಿ.
Last Updated 27 ಮಾರ್ಚ್ 2024, 0:00 IST
ಕುಕೀ: ಅಂತರ್ಜಾಲದಲ್ಲಿ ಹೆಜ್ಜೆಗುರುತುಗಳ ಪತ್ತೆದಾರಿ

ಬೆನ್ನುನೋವಿನ ಅಳತೆಗೊಂದು ಮಾಪಕ

ದೂರದರ್ಶನಗಳಲ್ಲಿ ಬೆನ್ನುನೋವಿನ ಉಪಶಮನಕ್ಕಾಗಿ ಹಲವಾರು ಮುಲಾಮು, ಸ್ಪ್ರೇ, ಅಥವಾ ಪುಡಿಗಳ ಜಾಹಿರಾತನ್ನು ನೀವೆಲ್ಲಾ ನೋಡಿರುತ್ತೀರಿ.
Last Updated 20 ಮಾರ್ಚ್ 2024, 0:30 IST
ಬೆನ್ನುನೋವಿನ ಅಳತೆಗೊಂದು ಮಾಪಕ
ADVERTISEMENT
ADVERTISEMENT
ADVERTISEMENT