ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Trekking

ADVERTISEMENT

ಚಾರಣ: ಮಾಡಬೇಡಿ ಪ್ರಕೃತಿ ಹೈರಾಣ

ಚಾರಣ ಇತ್ತೀಚಿನ ವರ್ಷಗಳಲ್ಲಿ ಟ್ರೆಂಡ್‌ ಆಗಿದೆ. ಯುವಜನತೆ ರಜಾ ದಿನಗಳಲ್ಲಿ ಬೆನ್ನಿಗೆ ಬ್ಯಾಗ್‌ ಏರಿಸಿಕೊಂಡು ಚಾರಣಕ್ಕೆ ಹೊರಟುಬಿಡುತ್ತಾರೆ. ಚಾರಣ ಮೈ–ಮನಸ್ಸನ್ನು ಅರಳಿಸುತ್ತದೆ, ಹೊಸ ಅನುಭವವನ್ನು ಕೊಡುತ್ತದೆ. ಆದರೆ, ಪ್ರಕೃತಿಗೆ ಹಾನಿ ಮಾಡಬಾರದು ಎನ್ನುವ ನಾಗರಿಕ ಪ್ರಜ್ಞೆ
Last Updated 24 ಫೆಬ್ರುವರಿ 2024, 23:30 IST
ಚಾರಣ: ಮಾಡಬೇಡಿ ಪ್ರಕೃತಿ ಹೈರಾಣ

ಮಾಲಿನ್ಯ | ಚಾರಣ ಪಥಗಳಿಗೆ ನಿರ್ಬಂಧ: ಸಚಿವ ಈಶ್ವರ ಖಂಡ್ರೆ

ಪ್ರತಿ ವಾರ ಸಾವಿರಾರು ಸಂಖ್ಯೆಯಲ್ಲಿ ಬರುವ ಚಾರಣಿಗರು ಪಶ್ಚಿಮ ಘಟ್ಟದ ಪ್ರದೇಶ, ಅರಣ್ಯದ ಗಿರಿ ಪ್ರದೇಶಗಳು, ಜಲಮೂಲಗಳಿಗೆ ಹಾನಿ ಮತ್ತು ಮಾಲಿನ್ಯ ಮಾಡುತ್ತಿರುವುದರಿಂದ ಚಾರಣ ಪಥಗಳಿಗೆ ನಿರ್ಬಂಧ ವಿಧಿಸುವಂತೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
Last Updated 30 ಜನವರಿ 2024, 23:30 IST
ಮಾಲಿನ್ಯ | ಚಾರಣ ಪಥಗಳಿಗೆ ನಿರ್ಬಂಧ: ಸಚಿವ ಈಶ್ವರ ಖಂಡ್ರೆ

ಬೆಳಗಾವಿ: ಚಾರಣಕ್ಕೆ ಹೋಗಿ ಕಾಡಿನಲ್ಲಿ ದಾರಿ‌ ತಪ್ಪಿಸಿಕೊಂಡ ವಿದ್ಯಾರ್ಥಿಗಳ ರಕ್ಷಣೆ

ಅರಣ್ಯ ಇಲಾಖೆ ಕಾರ್ಯಾಚರಣೆ– 9 ವಿದ್ಯಾರ್ಥಿಗಳ ರಕ್ಷಣೆ–ಗೋವಾ ಅರಣ್ಯಾಧಿಕಾರಿಗಳಿಂದ ಪ್ರಕರಣ ದಾಖಲು
Last Updated 30 ಡಿಸೆಂಬರ್ 2023, 7:14 IST
ಬೆಳಗಾವಿ: ಚಾರಣಕ್ಕೆ ಹೋಗಿ ಕಾಡಿನಲ್ಲಿ ದಾರಿ‌ ತಪ್ಪಿಸಿಕೊಂಡ ವಿದ್ಯಾರ್ಥಿಗಳ ರಕ್ಷಣೆ

ಸಾವನದುರ್ಗ: 5 ದಿನಗಳ ಶೋಧ ಕಾರ್ಯಾಚರಣೆ ಅಂತ್ಯ; ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

ಮಾಗಡಿ ತಾಲ್ಲೂಕಿನ ಸಾವನದುರ್ಗ ಬೆಟ್ಟದಲ್ಲಿ ಐದು ದಿನಗಳ ಹಿಂದೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಉತ್ತರಪ್ರದೇಶ ಮೂಲದ ಯುವಕ ಗಗನ್ ದೀಪ್ ಸಿಂಗ್ (30) ಶವ ಗುರುವಾರ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿದೆ.
Last Updated 28 ಡಿಸೆಂಬರ್ 2023, 12:13 IST
ಸಾವನದುರ್ಗ: 5 ದಿನಗಳ ಶೋಧ ಕಾರ್ಯಾಚರಣೆ ಅಂತ್ಯ; ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

ರಾಮನಗರ: ದಾರಿ ತಪ್ಪಿದ್ದ ಯುವತಿಯರ ರಕ್ಷಣೆ

ಹಂದಿಗುಂದ ಬೆಟ್ಟದಲ್ಲಿ ಚಾರಣ ಕೈಗೊಂಡಿದ್ದ ಯುವತಿಯವರು
Last Updated 18 ಡಿಸೆಂಬರ್ 2023, 23:30 IST
ರಾಮನಗರ: ದಾರಿ ತಪ್ಪಿದ್ದ ಯುವತಿಯರ ರಕ್ಷಣೆ

ಲೇಖನ: ಕತ್ತಲಲ್ಲಿ ಕ್ಯಾಮೆರಾ ಕಣ್ಣು ತೆರೆದಾಗ...

‘ಈಗ ಏನು? ತೇಜಸ್ವಿ ಹೇಳಿದಂತಹ ಹಲವು ವಿಸ್ಮಯಗಳನ್ನು ನೀವೂ ನೋಡಬೇಕಾ? ಹಾಗಿದ್ದರೆ ಬನ್ನಿ... ಈ ರಾತ್ರಿಯಲ್ಲೇ ಕಾಡು ಸುತ್ತಿ ಬರೋಣ. ಇಲ್ಲೇ ಹತ್ತಾರು ವಿಸ್ಮಯಗಳು ಕಾಣುತ್ತವೆ’ ಎಂದು ತಕ್ಷಣಕ್ಕೆ ಹೇಳಿದೆ. ಟಾರ್ಚ್‌ ಹಿಡಿದು, ಕ್ಯಾಮೆರಾ ಹೆಗಲಿಗೇರಿಸಿ ಹೊರಟೇಬಿಟ್ಟೆವು.
Last Updated 8 ಅಕ್ಟೋಬರ್ 2023, 0:06 IST
ಲೇಖನ: ಕತ್ತಲಲ್ಲಿ ಕ್ಯಾಮೆರಾ ಕಣ್ಣು ತೆರೆದಾಗ...

ಕುದುರೆಮುಖ | ಒಂದು ಹುಲ್ಲಿನ ಕ್ರಾಂತಿ - ತೃಣಮೂಲದಿಂದ ಗಿರಿಶಿಖರದವರೆಗೆ...

ಹುಲ್ಲು ಎಂದರೆ ಕ್ಷುದ್ರ ಎಂಬ ಭಾವ ಇದೆ. ಆದರೆ, ಬೆಟ್ಟಕ್ಕೆ ಘನತೆ ಬರುವುದೇ ಅದರ ಅಡಿಯ ಹುಲ್ಲಿನಿಂದ ಮತ್ತು ಹುಲ್ಲಿನಲ್ಲಿ ನೆಲೆ ಪಡೆದ ಪುಟ್ಟ ಜೀವಿಗಳಿಂದ. ಈ ಹುಲ್ಲು ಮಾಡುವ ಕ್ರಾಂತಿಯೇನು ಸುಮ್ಮನೆಯೇ ಮತ್ತೆ? ಕುದುರೆಮುಖ ಬೆಟ್ಟದ ನೆತ್ತಿಯ ಮೇಲೆ ನಿಂತು ಹೀಗೊಂದು ಹುಲ್ಲಿನ ಧ್ಯಾನ....
Last Updated 4 ಡಿಸೆಂಬರ್ 2022, 1:49 IST
ಕುದುರೆಮುಖ | ಒಂದು ಹುಲ್ಲಿನ ಕ್ರಾಂತಿ - ತೃಣಮೂಲದಿಂದ ಗಿರಿಶಿಖರದವರೆಗೆ...
ADVERTISEMENT

ಬಲ್ಲಾಳರಾಯನ ದುರ್ಗಕ್ಕೆ ಪರಿಸರ ಚಾರಣ

ತೇಜಸ್ವಿ ಪ್ರತಿಷ್ಠಾನದಿಂದ ಪರಿಸರ ಅಧ್ಯಯನ
Last Updated 14 ನವೆಂಬರ್ 2022, 2:50 IST
ಬಲ್ಲಾಳರಾಯನ ದುರ್ಗಕ್ಕೆ ಪರಿಸರ ಚಾರಣ

ಪ್ಲಾಸ್ಟಿಕ್ ಮುಕ್ತ ‘ನಂದಿ’ ಹೆಸರಿಗಷ್ಟೇ ಸೀಮಿತ

ನಂದಿ ಗಿರಿಧಾಮದಲ್ಲಿಯೇ ಕಸಕ್ಕೆ ಬೆಂಕಿ, ದಾರಿಯಲ್ಲಿ ಕಾಣುವುದಿಲ್ಲ ಕಸದ ಬುಟ್ಟಿಗಳು
Last Updated 16 ಆಗಸ್ಟ್ 2022, 23:15 IST
ಪ್ಲಾಸ್ಟಿಕ್ ಮುಕ್ತ ‘ನಂದಿ’ ಹೆಸರಿಗಷ್ಟೇ ಸೀಮಿತ

ಚಾರಣಿಗರ ನೆಚ್ಚಿನ ತಾಣ: ಭೀಮ ಬುಗುರಿ ಆಡುತ್ತಿದ್ದ ಕಲ್ಲು!

ಕಾರವಾರ ತಾಲ್ಲೂಕಿನ ತೋಡೂರು ಗ್ರಾಮದ ಕಾಡಿನಲ್ಲಿರುವ ಪ್ರಕೃತಿ ವಿಸ್ಮಯ
Last Updated 16 ಜುಲೈ 2022, 14:56 IST
ಚಾರಣಿಗರ ನೆಚ್ಚಿನ ತಾಣ: ಭೀಮ ಬುಗುರಿ ಆಡುತ್ತಿದ್ದ ಕಲ್ಲು!
ADVERTISEMENT
ADVERTISEMENT
ADVERTISEMENT