ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Tripura

ADVERTISEMENT

ತ್ರಿಪುರಾ | ಬಿಎಸ್‌ಎಫ್ ಕಾರ್ಯಾಚರಣೆ; ₹36 ಲಕ್ಷ ಮೌಲ್ಯದ ಚಿನ್ನ ವಶ, ಓರ್ವ ಬಂಧನ

ಪಶ್ಚಿಮ ತ್ರಿಪುರಾದ ನಿಶ್ಚಿಂತಪುರದಲ್ಲಿ ಚಿನ್ನ ಕಳ್ಳಸಾಗಣೆ ಯತ್ನವನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ವಿಫಲಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ₹36 ಲಕ್ಷ ಮೌಲ್ಯದ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.
Last Updated 19 ಮೇ 2024, 6:18 IST
ತ್ರಿಪುರಾ | ಬಿಎಸ್‌ಎಫ್ ಕಾರ್ಯಾಚರಣೆ; ₹36 ಲಕ್ಷ ಮೌಲ್ಯದ ಚಿನ್ನ ವಶ, ಓರ್ವ ಬಂಧನ

ಸಿಎಎ: ರಾಜ್ಯ ಮಟ್ಟದ ಸಮಿತಿ ರಚಿಸಿದ ತ್ರಿಪುರಾ ಸರ್ಕಾರ

ಪೌರತ್ವ ತಿದ್ದುಪಡಿ ಕಾಯ್ದೆ–2019ರ (ಸಿಎಎ) ಅಡಿಯಲ್ಲಿ ಪೌರತ್ವ ನೀಡಲು ತ್ರಿಪುರಾ ಸರ್ಕಾರವು, ಜನಗಣತಿ ವಿಭಾಗದ ನಿರ್ದೇಶಕರ ಅ‌ಧ್ಯಕ್ಷತೆಯಲ್ಲಿ 6 ಜನ ಸದಸ್ಯರನ್ನೊಳಗೊಂಡ ರಾಜ್ಯ ಮಟ್ಟದ ಸಮಿತಿ ರಚಿಸಿದೆ.
Last Updated 17 ಮೇ 2024, 15:26 IST
ಸಿಎಎ: ರಾಜ್ಯ ಮಟ್ಟದ ಸಮಿತಿ ರಚಿಸಿದ ತ್ರಿಪುರಾ ಸರ್ಕಾರ

ತ್ರಿಪುರ: ಜೈಲಿನಿಂದ ಕೈದಿ ಪರಾರಿ

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ನಿಷೇಧಿತ ‘ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ತ್ರಿಪುರ’ ಸಂಘಟನೆಯ ಸದಸ್ಯ ತ್ರಿಪುರದಲ್ಲಿರುವ ಸಿಪಾಹಿಜಲಾ ಜಿಲ್ಲೆಯಲ್ಲಿರುವ ಕೇಂದ್ರೀಯ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 14 ಮೇ 2024, 15:24 IST
ತ್ರಿಪುರ: ಜೈಲಿನಿಂದ ಕೈದಿ ಪರಾರಿ

ತ್ರಿಪುರಾ: 11 ಜನ ಬಾಂಗ್ಲಾದೇಶಿಯರ ಬಂಧನ

ತ್ರಿಪುರ ರಾಜ್ಯದ ಗಡಿ ಭಾಗದಲ್ಲಿ ಅಗತ್ಯ ದಾಖಲೆಗಳಿಲ್ಲದ ನಾಲ್ವರು ಮಕ್ಕಳು ಸೇರಿದಂತೆ 11 ಜನ ಬಾಂಗ್ಲಾದೇಶ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.
Last Updated 5 ಮೇ 2024, 9:09 IST
ತ್ರಿಪುರಾ: 11 ಜನ ಬಾಂಗ್ಲಾದೇಶಿಯರ ಬಂಧನ

LS Polls HIGHLIGHTS: 2ನೇ ಹಂತ ಶೇ 60ರಷ್ಟು ಮತದಾನ; ತ್ರಿಪುರಾದಲ್ಲಿ ಗರಿಷ್ಠ

ಲೋಕಸಭಾ ಚುನಾವಣೆಯ 2ನೇ ಹಂತದ ಮತದಾನ ಶುಕ್ರವಾರ ನಡೆದಿದ್ದು, ಬಿಸಿಲ ಝಳ ಹಾಗೂ ಅಲ್ಲಲ್ಲಿ ಸಣ್ಣ ಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಕೊನೆಗೊಂಡಿತು.
Last Updated 26 ಏಪ್ರಿಲ್ 2024, 15:08 IST
LS Polls HIGHLIGHTS: 2ನೇ ಹಂತ ಶೇ 60ರಷ್ಟು ಮತದಾನ; ತ್ರಿಪುರಾದಲ್ಲಿ ಗರಿಷ್ಠ

ತ್ರಿಪುರಾ | ಕಳಪೆ ರಸ್ತೆ: ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ಗ್ರಾಮದ ರಸ್ತೆ 7 ಕಿ.ಮೀ ಹದಗೆಟ್ಟಿರುವುದರಿಂದ ತ್ರಿಪುರಾದ ಧಲಾಯ್ ಜಿಲ್ಲೆಯ ಗ್ರಾಮವೊಂದರ ಬುಡಕಟ್ಟು ಜನಾಂಗಕ್ಕೆ ಸೇರಿದ 600ಕ್ಕೂ ಹೆಚ್ಚು ಮಂದಿ ಮತದಾನ ಬಹಿಷ್ಕಾರ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 26 ಏಪ್ರಿಲ್ 2024, 10:53 IST
ತ್ರಿಪುರಾ | ಕಳಪೆ ರಸ್ತೆ: ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ಬಿಸಿಗಾಳಿ: ತ್ರಿಪುರಾದಲ್ಲಿ ಶಾಲೆಗಳಿಗೆ ರಜೆ

ತ್ರಿಪುರಾದಲ್ಲಿ ಬಿಸಿಲಿನ ಝಳ ಹೆಚ್ಚಾಗಿದ್ದು, ಬಿಸಿಗಾಳಿ ವ್ಯಾಪಕವಾಗುತ್ತಿರುವ ಪರಿಣಾಮ ಏಪ್ರಿಲ್ 24ರಿಂದ 27ರವರೆಗೆ ರಾಜ್ಯದ ಎಲ್ಲಾ ಶಾಲೆಗಳಿಗೆ ಸರ್ಕಾರ ರಜೆ ಘೋಷಿಸಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Last Updated 24 ಏಪ್ರಿಲ್ 2024, 15:58 IST
ಬಿಸಿಗಾಳಿ: ತ್ರಿಪುರಾದಲ್ಲಿ ಶಾಲೆಗಳಿಗೆ ರಜೆ
ADVERTISEMENT

ಬಿಸಿಗಾಳಿ ಅಬ್ಬರ: ತ್ರಿಪುರಾದಲ್ಲಿ 4 ದಿನ ಶಾಲೆಗಳಿಗೆ ರಜೆ ಘೋಷಣೆ

ದೇಶದಾದ್ಯಂತ ಬಿಸಿಗಾಳಿಯ ಹೊಡೆತಕ್ಕೆ ಜನ ತತ್ತರಿಸಿದ್ದಾರೆ. ತ್ರಿಪುರಾದಲ್ಲಿ ಸರಾಸರಿ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಏ.24ರಿಂದ 27ರವರೆಗೆ ರಾಜ್ಯದ ಎಲ್ಲಾ ಶಾಲೆಗಳನ್ನು ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 24 ಏಪ್ರಿಲ್ 2024, 10:50 IST
ಬಿಸಿಗಾಳಿ ಅಬ್ಬರ: ತ್ರಿಪುರಾದಲ್ಲಿ 4 ದಿನ ಶಾಲೆಗಳಿಗೆ ರಜೆ ಘೋಷಣೆ

ಲೋಕಸಭಾ ಚುನಾವಣೆ: ತ್ರಿಪುರಾದಲ್ಲಿ 12 ಸಾವಿರ ಅರೆಸೇನಾ ಪಡೆ ನಿಯೋಜನೆ

ತ್ರಿಪುರಾದಲ್ಲಿ ಇದೇ 19ರಂದು ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆ 12 ಸಾವಿರ ಕೇಂದ್ರ ಮತ್ತು ರಾಜ್ಯ ಅರೆಸೇನಾಪಡೆಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 8 ಏಪ್ರಿಲ್ 2024, 10:32 IST
ಲೋಕಸಭಾ ಚುನಾವಣೆ: ತ್ರಿಪುರಾದಲ್ಲಿ 12 ಸಾವಿರ ಅರೆಸೇನಾ ಪಡೆ ನಿಯೋಜನೆ

ಮುಖಾಮುಖಿ: ತ್ರಿಪುರಾ ಪಶ್ಚಿಮ

ಮುಖಾಮುಖಿ: ತ್ರಿಪುರಾ ಪಶ್ಚಿಮ
Last Updated 6 ಏಪ್ರಿಲ್ 2024, 23:54 IST
ಮುಖಾಮುಖಿ: ತ್ರಿಪುರಾ ಪಶ್ಚಿಮ
ADVERTISEMENT
ADVERTISEMENT
ADVERTISEMENT