ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Vidhana Parishath

ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರ: ಮೈತ್ರಿಯಲ್ಲಿ ಅಪಸ್ವರ!

ವಿವೇಕಾನಂದಗೆ ಜೆಡಿಎಸ್‌ ‘ಬಿ ಫಾರಂ’, ಬಿಜೆಪಿ ಅಭ್ಯರ್ಥಿಯಾಗಿ ನಿಂಗರಾಜ್‌ ಗೌಡ ನಾಮಪತ್ರ
Last Updated 15 ಮೇ 2024, 18:27 IST
ದಕ್ಷಿಣ ಶಿಕ್ಷಕರ ಕ್ಷೇತ್ರ: ಮೈತ್ರಿಯಲ್ಲಿ ಅಪಸ್ವರ!

ಪರಿಷತ್ ಚುನಾವಣೆ: ಮಂಡ್ಯದ ವಿವೇಕಾನಂದಗೆ ಬಿ ಫಾರಂ ನೀಡಿದ ಹೆಚ್‌.ಡಿ. ದೇವೇಗೌಡ

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಅಖೈರುಗೊಳಿಸಿದೆ. ಮಂಡ್ಯದ ವಿವೇಕಾನಂದ ಅವರಿಗೆ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಬುಧವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಿ ಫಾರಂ ವಿತರಿಸಿದ್ದಾರೆ.
Last Updated 15 ಮೇ 2024, 5:26 IST
ಪರಿಷತ್ ಚುನಾವಣೆ: ಮಂಡ್ಯದ ವಿವೇಕಾನಂದಗೆ ಬಿ ಫಾರಂ ನೀಡಿದ ಹೆಚ್‌.ಡಿ. ದೇವೇಗೌಡ

ಮರಿತಿಬ್ಬೇಗೌಡರ ಕುಟುಂಬದ ಆಸ್ತಿ ₹10.58 ಕೋಟಿ: ಪತ್ನಿ ಬಳಿ 1.8 ಕೆ.ಜಿ. ಚಿನ್ನ

ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಮರಿತಿಬ್ಬೇಗೌಡ ಕುಟುಂಬವು ಬರೋಬ್ಬರಿ ₹10.58 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ಇವರ ಬಳಿ 3.2 ಕೆ.ಜಿ.ಯಷ್ಟು ಬಂಗಾರವಿದೆ.
Last Updated 14 ಮೇ 2024, 15:42 IST
ಮರಿತಿಬ್ಬೇಗೌಡರ ಕುಟುಂಬದ ಆಸ್ತಿ ₹10.58 ಕೋಟಿ: ಪತ್ನಿ ಬಳಿ 1.8 ಕೆ.ಜಿ. ಚಿನ್ನ

ಡಿ.ಟಿ. ಶ್ರೀನಿವಾಸ್‌ ಬಳಿ ಸ್ವಂತ ಆಸ್ತಿಯೇ ಇಲ್ಲ!

: ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್‌ ಬಳಿ ಸ್ವಂತ ಹೆಸರಿನಲ್ಲಿ ಆಸ್ತಿಯೇ ಇಲ್ಲ
Last Updated 13 ಮೇ 2024, 18:27 IST
ಡಿ.ಟಿ. ಶ್ರೀನಿವಾಸ್‌ ಬಳಿ ಸ್ವಂತ ಆಸ್ತಿಯೇ ಇಲ್ಲ!

ಕಣದಲ್ಲಿ ಸಮರ್ಥ ಅಭ್ಯರ್ಥಿಗಳು: ಸಿದ್ದರಾಮಯ್ಯ

ಕಣದಲ್ಲಿ ಸಮರ್ಥ ಅಭ್ಯರ್ಥಿಗಳು: ಸಿದ್ದರಾಮಯ್ಯ
Last Updated 13 ಮೇ 2024, 17:59 IST
ಕಣದಲ್ಲಿ ಸಮರ್ಥ ಅಭ್ಯರ್ಥಿಗಳು: ಸಿದ್ದರಾಮಯ್ಯ

ದಕ್ಷಿಣ ಶಿಕ್ಷಕರ ಕ್ಷೇತ್ರ ಜೆಡಿಎಸ್‌ಗೆ

ಮೈತ್ರಿ ಪಕ್ಷದ ತೀರ್ಮಾನದ ಹಿಂದೆಯೇ ಅಭ್ಯರ್ಥಿ ಆಯ್ಕೆ ಕುರಿತು ಎಚ್‌.ಡಿ.ಡಿ ನೇತೃತ್ವದಲ್ಲಿ ಸಭೆ
Last Updated 12 ಮೇ 2024, 18:42 IST
ದಕ್ಷಿಣ ಶಿಕ್ಷಕರ ಕ್ಷೇತ್ರ ಜೆಡಿಎಸ್‌ಗೆ

ವಿಧಾನ ಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರ: ಕಾರ್ಯಕರ್ತನಿಗೆ ಬಿಜೆಪಿ ಟಿಕೆಟ್

ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳ ವ್ಯಾಪ್ತಿ ಒಳಗೊಂಡಿರುವ ‘ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ’ದಿಂದ ವಿಧಾನಪರಿಷತ್‌ಗೆ ಜೂನ್‌ 3ರಂದು ನಡೆಯಲಿರುವ ಚುನಾವಣೆಗೆ ಈ.ಸಿ. ನಿಂಗರಾಜ್‌ ಗೌಡ ಅವರಿಗೆ ಬಿಜೆಪಿ ಮಣೆ ಹಾಕಿದೆ.
Last Updated 12 ಮೇ 2024, 5:00 IST
ವಿಧಾನ ಪರಿಷತ್‌ ದಕ್ಷಿಣ ಶಿಕ್ಷಕರ ಕ್ಷೇತ್ರ: ಕಾರ್ಯಕರ್ತನಿಗೆ ಬಿಜೆಪಿ ಟಿಕೆಟ್
ADVERTISEMENT

ಪರಿಷತ್‌ ಚುನಾವಣೆ: ಬಿಜೆಪಿ ಐದು, ಜೆಡಿಎಸ್‌ ಒಂದು ಸ್ಥಾನದಲ್ಲಿ ಸ್ಪರ್ಧೆ

ಕಮಲ ಪಾಳಯದ ಅಭ್ಯರ್ಥಿಗಳ ಪಟ್ಟಿ ಪ್ರಕಟ
Last Updated 11 ಮೇ 2024, 16:09 IST
ಪರಿಷತ್‌ ಚುನಾವಣೆ: ಬಿಜೆಪಿ ಐದು, ಜೆಡಿಎಸ್‌ ಒಂದು ಸ್ಥಾನದಲ್ಲಿ ಸ್ಪರ್ಧೆ

ವಿಧಾನ ಪರಿಷತ್‌ ಚುನಾವಣೆ: ಇಂದಿನಿಂದ ನಾಮಪತ್ರ

ಪದವೀಧರರ ಮೂರು ಹಾಗೂ ಶಿಕ್ಷಕರ ಮೂರು ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಮೇ 9ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ.
Last Updated 9 ಮೇ 2024, 1:00 IST
ವಿಧಾನ ಪರಿಷತ್‌ ಚುನಾವಣೆ: ಇಂದಿನಿಂದ ನಾಮಪತ್ರ

ವಿಧಾನ ಪರಿಷತ್‌ ಚುನಾವಣೆ: 7ರ ಬಳಿಕ ಅಭ್ಯರ್ಥಿಗಳ ತೀರ್ಮಾನ- ಎಚ್‌.ಡಿ.ಕುಮಾರಸ್ವಾಮಿ

‘ವಿಧಾನ ಪರಿಷತ್ತಿನ ಮೂರು ಪದವೀಧರರ ಹಾಗೂ ಮೂರು ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ.
Last Updated 4 ಮೇ 2024, 23:35 IST
ವಿಧಾನ ಪರಿಷತ್‌ ಚುನಾವಣೆ: 7ರ ಬಳಿಕ ಅಭ್ಯರ್ಥಿಗಳ ತೀರ್ಮಾನ- ಎಚ್‌.ಡಿ.ಕುಮಾರಸ್ವಾಮಿ
ADVERTISEMENT
ADVERTISEMENT
ADVERTISEMENT