ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

visa

ADVERTISEMENT

ವಿದ್ಯಾರ್ಥಿಗಳೊಂದಿಗೆ ತೆರಳುತ್ತಿದ್ದ ಕುಟುಂಬ ಸದಸ್ಯರ ಸಂಖ್ಯೆ ಇಳಿಕೆ: ಬ್ರಿಟನ್

ವೀಸಾ ನಿಯಮ ಕಠಿಣಗೊಳಿಸಿದ ಪರಿಣಾಮ
Last Updated 1 ಮೇ 2024, 15:42 IST
ವಿದ್ಯಾರ್ಥಿಗಳೊಂದಿಗೆ ತೆರಳುತ್ತಿದ್ದ ಕುಟುಂಬ ಸದಸ್ಯರ ಸಂಖ್ಯೆ ಇಳಿಕೆ: ಬ್ರಿಟನ್

ವೀಸಾ ಅವಧಿ ವಿಸ್ತರಣೆಗೆ ಸರ್ಕಾರ ನಕಾರ: ಭಾರತ ತೊರೆದ ಆಸ್ಟ್ರೇಲಿಯಾ ಪತ್ರಕರ್ತೆ

ಸಿಖ್ ಪ್ರತ್ಯೇಕತಾವಾದಿ ಹರ್‌ದೀಪ್‌ ಸಿಂಗ್ ನಿಜ್ಜರ್‌ ಹತ್ಯೆ ಪ್ರಕರಣದ ವರದಿ ಮಾಡಿದ ಕಾರಣಕ್ಕಾಗಿ ಆಸ್ಟ್ರೇಲಿಯಾ ಮೂಲದ ಪತ್ರಕರ್ತೆಯೊಬ್ಬರ ಕೆಲಸದ ವೀಸಾದ ಅವಧಿಯನ್ನು ವಿಸ್ತರಿಸಲು ಭಾರತ ಸರ್ಕಾರ ನಿರಾಕರಿಸಿದೆ
Last Updated 23 ಏಪ್ರಿಲ್ 2024, 14:43 IST
ವೀಸಾ ಅವಧಿ ವಿಸ್ತರಣೆಗೆ ಸರ್ಕಾರ ನಕಾರ: ಭಾರತ
ತೊರೆದ ಆಸ್ಟ್ರೇಲಿಯಾ ಪತ್ರಕರ್ತೆ

ಲಂಡನ್ | ವೀಸಾ ಉಲ್ಲಂಘನೆ: 12 ಮಂದಿ ಭಾರತೀಯರ ಬಂಧನ

ವೀಸಾ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಅಡಿಯಲ್ಲಿ ಬ್ರಿಟನ್ನಿನ ವಲಸೆ ಅಧಿಕಾರಿಗಳು 12 ಮಂದಿಯನ್ನು ಬಂಧಿಸಿದ್ದಾರೆ. ಇವರೆಲ್ಲರೂ ಭಾರತೀಯ ಪ್ರಜೆಗಳು ಎನ್ನಲಾಗಿದೆ.
Last Updated 11 ಏಪ್ರಿಲ್ 2024, 14:11 IST
ಲಂಡನ್ | ವೀಸಾ ಉಲ್ಲಂಘನೆ: 12 ಮಂದಿ ಭಾರತೀಯರ ಬಂಧನ

ಗ್ರೀನ್‌ಕಾರ್ಡ್‌, ವೀಸಾ ನೀಡಿಕೆ ಪ್ರಕ್ರಿಯೆ ಸುಧಾರಣೆಗೆ ಎಲ್ಲ ಯತ್ನ: ಶ್ವೇತಭವನ

ಬಹುಬೇಡಿಕೆ ಇರುವ ಎಚ್‌–1ಬಿ ವೀಸಾ ಹಾಗೂ ಬಾಕಿ ಇರುವ ಗ್ರೀನ್‌ ಕಾರ್ಡ್‌ಗಳ ವಿತರಣೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದಕ್ಕೆ ಅಧ್ಯಕ್ಷ ಜೋ ಬೈಡನ್‌ ಆಡಳಿತವು ಸಾಧ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಶ್ವೇತಭವನ ಹೇಳಿದೆ.
Last Updated 29 ಫೆಬ್ರುವರಿ 2024, 13:11 IST
ಗ್ರೀನ್‌ಕಾರ್ಡ್‌, ವೀಸಾ ನೀಡಿಕೆ ಪ್ರಕ್ರಿಯೆ ಸುಧಾರಣೆಗೆ ಎಲ್ಲ ಯತ್ನ: ಶ್ವೇತಭವನ

ನಕಲಿ ವೀಸಾ ಹಗರಣ: ಪಂಜಾಬ್‌ ಮಹಿಳೆ ಬಂಧನ

2009ರ ನಕಲಿ ವೀಸಾ ಹಗರಣದಲ್ಲಿ ಶಾಮೀಲಾಗಿದ್ದ ಆರೋಪದಡಿ, ಪಂಜಾಬ್‌ನ 57 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
Last Updated 22 ಫೆಬ್ರುವರಿ 2024, 15:57 IST
ನಕಲಿ ವೀಸಾ ಹಗರಣ: ಪಂಜಾಬ್‌ ಮಹಿಳೆ ಬಂಧನ

ಮಾರ್ಚ್‌ 6ರಿಂದ ಎಚ್‌–1ಬಿ ವೀಸಾ ಸಲ್ಲಿಕೆ ಪ್ರಕ್ರಿಯೆ ಆರಂಭ

2025ರ ಹಣಕಾಸು ವರ್ಷದ ಎಚ್‌–1ಬಿ ವೀಸಾ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮಾರ್ಚ್‌ 6ರಿಂದ ಆರಂಭಿಸಲಾಗುವುದು.
Last Updated 31 ಜನವರಿ 2024, 15:57 IST
ಮಾರ್ಚ್‌ 6ರಿಂದ ಎಚ್‌–1ಬಿ ವೀಸಾ ಸಲ್ಲಿಕೆ ಪ್ರಕ್ರಿಯೆ ಆರಂಭ

ಶೈಕ್ಷಣಿಕ ವೀಸಾಗೆ ಮಿತಿ ಹೇರಿದ ಕೆನಡಾ: ಭಾರತೀಯ ವಿದ್ಯಾರ್ಥಿಗಳ ಮೇಲೆ ಪರಿಣಾಮ

ಹೊಸದಾಗಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ವೀಸಾ ನೀಡುವುದಕ್ಕೆ ಕೆನಡಾ ಸರ್ಕಾರ ತಕ್ಷಣದಿಂದ ಅನ್ವಯಿಸುವಂತೆ ಎರಡು ವರ್ಷಗಳ ಅವಧಿಗೆ ಮಿತಿಯನ್ನು ಹೇರಿದೆ.
Last Updated 23 ಜನವರಿ 2024, 13:41 IST
ಶೈಕ್ಷಣಿಕ ವೀಸಾಗೆ ಮಿತಿ ಹೇರಿದ ಕೆನಡಾ: ಭಾರತೀಯ ವಿದ್ಯಾರ್ಥಿಗಳ ಮೇಲೆ ಪರಿಣಾಮ
ADVERTISEMENT

ಅಕ್ರಮ ವಲಸೆಗೆ ಸಹಕರಿಸುತ್ತಿದ್ದ ವಂಚಕರ ಸ್ವತ್ತುಗಳ ಮೇಲೆ ಇ.ಡಿ ದಾಳಿ

ನಕಲಿ ವೀಸಾ ಮತ್ತು ಪಾಸ್‌ಪೋರ್ಟ್‌ಗಳನ್ನು ಬಳಿಸಿ ಭಾರತೀಯರನ್ನು ಅಕ್ರಮವಾಗಿ ವಿದೇಶಗಳಿಗೆ ಕಳಿಸುತ್ತಿದ್ದ ಪ್ರಮುಖ ವಂಚಕರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಭಾನುವಾರ ಹೇಳಿದೆ.
Last Updated 21 ಜನವರಿ 2024, 16:22 IST
ಅಕ್ರಮ ವಲಸೆಗೆ ಸಹಕರಿಸುತ್ತಿದ್ದ ವಂಚಕರ ಸ್ವತ್ತುಗಳ ಮೇಲೆ ಇ.ಡಿ ದಾಳಿ

ಶ್ರೀಲಂಕಾ: ಭಾರತ ಸೇರಿ ಏಳು ದೇಶಗಳ ಪ್ರಜೆಗಳಿಗೆ ಉಚಿತ ವೀಸಾ

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತ ಸೇರಿದಂತೆ ಏಳು ದೇಶಗಳ ಪ್ರಜೆಗಳಿಗೆ ತತ್‌ಕ್ಷಣದಿಂದಲೇ ಉಚಿತ ವೀಸಾ ನೀಡುವುದಾಗಿ ಶ್ರೀಲಂಕಾದ ವಲಸೆ ಇಲಾಖೆ ಘೋಷಿಸಿದೆ.
Last Updated 28 ನವೆಂಬರ್ 2023, 13:45 IST
ಶ್ರೀಲಂಕಾ: ಭಾರತ ಸೇರಿ ಏಳು ದೇಶಗಳ ಪ್ರಜೆಗಳಿಗೆ ಉಚಿತ ವೀಸಾ

ಮಲೇಷ್ಯಾ: ಭಾರತ, ಚೀನಾ ಪ್ರಜೆಗಳಿಗೆ ವೀಸಾಮುಕ್ತ ಪ್ರವೇಶ

ಭಾರತ ಮತ್ತು ಚೀನಾದ ಪ್ರಜೆಗಳಿಗೆ ಡಿಸೆಂಬರ್‌ 1ರಿಂದ 30 ದಿನಗಳವರೆಗೆ ವೀಸಾಮುಕ್ತ ಪ್ರವೇಶಕ್ಕೆ ಅನುಮತಿ ನೀಡುವುದಾಗಿ ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ ಘೋಷಿಸಿದ್ದಾರೆ.
Last Updated 27 ನವೆಂಬರ್ 2023, 13:56 IST
ಮಲೇಷ್ಯಾ: ಭಾರತ, ಚೀನಾ ಪ್ರಜೆಗಳಿಗೆ ವೀಸಾಮುಕ್ತ ಪ್ರವೇಶ
ADVERTISEMENT
ADVERTISEMENT
ADVERTISEMENT