ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Water Crisis

ADVERTISEMENT

ದಕ್ಷಿಣ ರಾಜ್ಯಗಳ ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಕೇವಲ ಶೇ 17: CWC

ಜಲಾಶಯಗಳಲ್ಲಿ ನೀರು ಸಂಗ್ರಹ ಕುಸಿತ * 10 ವರ್ಷಗಳ ಸರಾಸರಿಗಿಂತ ಕಡಿಮೆ ಸಂಗ್ರಹ
Last Updated 26 ಏಪ್ರಿಲ್ 2024, 15:29 IST
ದಕ್ಷಿಣ ರಾಜ್ಯಗಳ ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಕೇವಲ ಶೇ 17: CWC

Video | ಶವದ ಕಾರಣ ಕೆರೆ ಖಾಲಿ ಮಾಡಿದರು: ಹನಿ ನೀರಿಗೂ ಪರದಾಟ

ಹುಬ್ಬಳ್ಳಿಯ ಉಮಚಗಿ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು. ಗ್ರಾಮಸ್ಥರ ತಪ್ಪಿನಿಂದ ಸಂಕಷ್ಟಕ್ಕೀಡಾಗಿದ್ದಾರೆ. ಎರಡು ಕೆರೆಗಳಲ್ಲಿ ನೀರಿದ್ದು ಒಂದು ಕೆರೆಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು, ಹೀಗಾಗಿ ನೀರನ್ನು ಖಾಲಿ ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು.
Last Updated 25 ಏಪ್ರಿಲ್ 2024, 11:09 IST
Video | ಶವದ ಕಾರಣ ಕೆರೆ ಖಾಲಿ ಮಾಡಿದರು: ಹನಿ ನೀರಿಗೂ ಪರದಾಟ

ಮುದಗಲ್ | ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಿ: ತಹಶೀಲ್ದಾರ್

ಮುದಗಲ್ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಮಲ್ಲಪ್ಪ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.
Last Updated 23 ಏಪ್ರಿಲ್ 2024, 13:39 IST
ಮುದಗಲ್ | ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಿ: ತಹಶೀಲ್ದಾರ್

ತುಮಕೂರು: ನೀರಿಲ್ಲ, ನೀರಿಲ್ಲ, ನಗರದಲ್ಲಿ ನೀರಿಲ್ಲ....

‘ಅಧಿಕಾರಿಗಳು ಹಳ್ಳಿ ಕಡೆ ಬಂದ್ರೆ ಅವರಿಗೆ ಹೊಟ್ಟೆ ತುಂಬ ಊಟ ಹಾಕಿ ಕಳಿಸ್ತೀವಿ, ನಗರಕ್ಕೆ ಬಂದ ನಮಗೆ ಒಂದು ಲೋಟ ನೀರು ಕೊಡಲು ಅವರಿಂದ ಆಗುತ್ತಿಲ್ಲ’...
Last Updated 20 ಏಪ್ರಿಲ್ 2024, 5:32 IST
ತುಮಕೂರು: ನೀರಿಲ್ಲ, ನೀರಿಲ್ಲ, ನಗರದಲ್ಲಿ ನೀರಿಲ್ಲ....

ಆಲೂರು: ಬರಿದಾದ ಯಗಚಿ, ಹೇಮೆಯ ಒಡಲು

ಜಾನುವಾರುಗಳಿಗೂ ಕುಡಿಯುವ ನೀರಿಲ್ಲ: ಆಲೂರು ಪಟ್ಟಣದಲ್ಲಿ ಟ್ಯಾಂಕರ್‌ ಪೂರೈಕೆ
Last Updated 20 ಏಪ್ರಿಲ್ 2024, 5:04 IST
ಆಲೂರು: ಬರಿದಾದ ಯಗಚಿ, ಹೇಮೆಯ ಒಡಲು

ಕುಶಾಲನಗರ | ನದಿಯಲ್ಲಿ ನೀರು ಕ್ಷೀಣ: ಚಲಚರ ರಕ್ಷಣೆ ಕಾರ್ಯಾಚರಣೆ

ಬಿಸಿಲಿನ ತಾಪಮಾನಕ್ಕೆ ಕಾವೇರಿ ನದಿಯಲ್ಲಿ ನೀರು ಸಂಪೂರ್ಣ ಕ್ಷೀಣಿಸಿದ್ದು, ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆ ಹಾಗೂ ಅರಣ್ಯ ಇಲಾಖೆಯ ಜಂಟಿ ಕಾರ್ಯಚರಣೆ ಮೂಲಕ ಕಾವೇರಿ ನಿಸರ್ಗಧಾಮದ ಸೇತುವೆಯ ಕೆಳ ಭಾಗದ ನದಿಯಲ್ಲಿ ಅಳಿವಿನಂಚಿನಲ್ಲಿರುವ ಜಲಚರಗಳ ರಕ್ಷಣೆ ಕಾರ್ಯಾಚರಣೆ ಆರಂಭಿಸಿದೆ.
Last Updated 20 ಏಪ್ರಿಲ್ 2024, 3:13 IST
ಕುಶಾಲನಗರ | ನದಿಯಲ್ಲಿ ನೀರು ಕ್ಷೀಣ: ಚಲಚರ ರಕ್ಷಣೆ ಕಾರ್ಯಾಚರಣೆ

ಕವಿತಾಳ: ಹಾಲಾಪುರ ಗ್ರಾಮದಲ್ಲಿ ಹನಿ ನೀರಿಗೂ ಪರದಾಟ

ಕವಿತಾಳ ಸಮೀಪದ ಹಾಲಾಪುರದಲ್ಲಿ ಸಾರ್ವಜನಿಕರು ರಾತ್ರಿ ವೇಳೆ ನೀರಿಗಾಗಿ ಪರದಾಡುತ್ತಿರುವುದು
Last Updated 19 ಏಪ್ರಿಲ್ 2024, 4:46 IST
ಕವಿತಾಳ: ಹಾಲಾಪುರ ಗ್ರಾಮದಲ್ಲಿ ಹನಿ ನೀರಿಗೂ ಪರದಾಟ
ADVERTISEMENT

ಹೆಬ್ರಿ | ಬತ್ತಿ ಹೋಗಿವೆ ನೀರಿನ ಮೂಲಗಳು; ಸೀತಾನದಿ ಸಂಪೂರ್ಣ ಬತ್ತಿ ಹೋಗುವ ಆತಂಕ

ನೀರಿನ ಸಮಸ್ಯೆ ಎ‌ದುರಾಗುವ ಆತಂಕ
Last Updated 14 ಏಪ್ರಿಲ್ 2024, 7:05 IST
ಹೆಬ್ರಿ | ಬತ್ತಿ ಹೋಗಿವೆ ನೀರಿನ ಮೂಲಗಳು; ಸೀತಾನದಿ ಸಂಪೂರ್ಣ ಬತ್ತಿ ಹೋಗುವ ಆತಂಕ

ಹೊಳಲ್ಕೆರೆ | ದಿನಕ್ಕೆ ನಾಲ್ಕೇ ಕೊಡ ನೀರು !.. ನಮ್ಮ ಗೋಳು ಹೇಳತೀರದು…

ಬಿಗಡಾಯಿಸಿದ ನೀರಿನ ಸಮಸ್ಯೆ; ಟ್ಯಾಂಕರ್‌ ಮೂಲಕ ನೀರು ಪೂರೈಕೆ
Last Updated 14 ಏಪ್ರಿಲ್ 2024, 6:39 IST
ಹೊಳಲ್ಕೆರೆ | ದಿನಕ್ಕೆ ನಾಲ್ಕೇ ಕೊಡ ನೀರು !.. ನಮ್ಮ ಗೋಳು ಹೇಳತೀರದು…

ಬೆಂಗಳೂರು: ನೀರಿನ ಸಮಸ್ಯೆ ಪರಿಹಾರಕ್ಕೆ ವಿದ್ಯಾರ್ಥಿಗಳಿಂದ ಪ್ರಯತ್ನ

ಪಿಇಎಸ್ ಪಾಲಿಟೆಕ್ನಿಕ್ ಶಿಕ್ಷಣ ಸಂಸ್ಥೆಯು ನೀರಿನ ಸಮರ್ಥ ನಿರ್ವಹಣೆಗೆ ಸಂಬಂಧಿಸಿದಂತೆ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಐಡಿಯಾಥಾನ್‌’ನಲ್ಲಿ 120ಕ್ಕೂ ಅಧಿಕ ವಿದ್ಯಾರ್ಥಿಗಳು ವಿನೂತನ ಆಲೋಚನೆಗಳ ಮೂಲಕ ನಗರದ ನೀರಿನ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿದರು.
Last Updated 13 ಏಪ್ರಿಲ್ 2024, 14:45 IST
ಬೆಂಗಳೂರು: ನೀರಿನ ಸಮಸ್ಯೆ ಪರಿಹಾರಕ್ಕೆ ವಿದ್ಯಾರ್ಥಿಗಳಿಂದ ಪ್ರಯತ್ನ
ADVERTISEMENT
ADVERTISEMENT
ADVERTISEMENT