ಗುರುವಾರ, 31 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

womens hockey

ADVERTISEMENT

ನಿವೃತ್ತಿ ಘೋಷಿಸಿದ ಭಾರತ ಹಾಕಿ ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್‌ 

ಟೋಕಿಯೊ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದಿದ್ದ ಭಾರತ ತಂಡ ಮುನ್ನಡೆಸಿದ್ದ ಹರಿಯಾಣ ಆಟಗಾರ್ತಿ ಬಡತದನ ಬೇಗೆ ದಾಟಿ ಬೆಳೆದ ಛಲಗಾತಿ
Last Updated 24 ಅಕ್ಟೋಬರ್ 2024, 9:59 IST
ನಿವೃತ್ತಿ ಘೋಷಿಸಿದ ಭಾರತ ಹಾಕಿ ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್‌ 

ಮಹಿಳೆಯರ ಹಾಕಿ ಲೀಗ್‌: ಉತ್ತಮ ಮೊತ್ತದ ಬಿಡ್ ಪಡೆದ ಉದಿತಾ

ಭಾರತದ ರಕ್ಷಣೆ ಆಟಗಾರ್ತಿ ಉದಿತಾ ದುಹಾನ್ ಅವರು ಹಾಕಿ ಇಂಡಿಯಾ ಮಹಿಳೆಯರ ಲೀಗ್‌ನ ಹರಾಜು ಪ್ರಕ್ರಿಯೆಲ್ಲಿ ಅತಿ ಹೆಚ್ಚು ಮೌಲ್ಯ ಪಡೆದಿದ್ದಾರೆ. ಮಂಗಳವಾರ ಅವರು ₹32 ಲಕ್ಷ ಮೊತ್ತಕ್ಕೆ ಶ್ರಾಚಿ ರರ್ ಬೆಂಗಾಲ್ ಟೈಗರ್ಸ್‌ ತಂಡದ ಪಾಲಾಗಿದ್ದಾರೆ.
Last Updated 15 ಅಕ್ಟೋಬರ್ 2024, 13:42 IST
ಮಹಿಳೆಯರ ಹಾಕಿ ಲೀಗ್‌: ಉತ್ತಮ ಮೊತ್ತದ ಬಿಡ್ ಪಡೆದ ಉದಿತಾ

ಮಹಿಳಾ ಎಸಿಟಿ ಹಾಕಿ: ಭಾರತಕ್ಕೆ ಮೊದಲ ಪಂದ್ಯದಲ್ಲಿ ಮಲೇಷ್ಯಾ ಸವಾಲು

ಎರಡು ಬಾರಿಯ ಚಾಂಪಿಯನ್ ಭಾರತ ತಂಡವು, ಬಿಹಾರದ ರಾಜಗಿರ್‌ನಲ್ಲಿ ನಡೆಯಲಿರುವ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಪಂದ್ಯದಲ್ಲಿ ನವೆಂಬರ್‌ 11 ರಂದು ಮಲೇಷ್ಯಾ ತಂಡವನ್ನು ಎದುರಿಸಲಿದೆ.
Last Updated 8 ಅಕ್ಟೋಬರ್ 2024, 14:00 IST
ಮಹಿಳಾ ಎಸಿಟಿ ಹಾಕಿ: ಭಾರತಕ್ಕೆ ಮೊದಲ ಪಂದ್ಯದಲ್ಲಿ ಮಲೇಷ್ಯಾ ಸವಾಲು

ಮಹಿಳಾ ಹಾಕಿ: ಭಾರತಕ್ಕೆ ಇಂದು ಡಚ್‌ ಸವಾಲು

ಸೋಲುಗಳಿಂದ ಜರ್ಝರಿತವಾಗಿರುವ ಭಾರತ ತಂಡ ಬುಧವಾರ ನಡೆಯಲಿರುವ ಮಹಿಳಾ ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಅಜೇಯ ನೆದರ್ಲೆಂಡ್ಸ್ ತಂಡದ ಸವಾಲನ್ನು ಎದುರಿಸಬೇಕಾಗಿದೆ.
Last Updated 14 ಫೆಬ್ರುವರಿ 2024, 0:08 IST
ಮಹಿಳಾ ಹಾಕಿ: ಭಾರತಕ್ಕೆ ಇಂದು ಡಚ್‌ ಸವಾಲು

ಒಲಿಂಪಿಕ್‌ ಮಹಿಳಾ ಹಾಕಿ ಕ್ವಾಲಿಫೈರ್ಸ್: ಭಾರತಕ್ಕೆ ಅಮೆರಿಕದ ಸವಾಲು

ಭಾರತ ಮಹಿಳಾ ಹಾಕಿ ತಂಡ, ಶನಿವಾರ ಇಲ್ಲಿ ಆರಂಭವಾಗುವ ಎಫ್‌ಐಎಚ್‌ ಒಲಿಂಪಿಕ್‌ ಕ್ವಾಲಿಫೈರ್ಸ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಅಮೆರಿಕ ತಂಡವನ್ನು ಎದುರಿಸಲಿದೆ.
Last Updated 12 ಜನವರಿ 2024, 12:14 IST
ಒಲಿಂಪಿಕ್‌ ಮಹಿಳಾ ಹಾಕಿ ಕ್ವಾಲಿಫೈರ್ಸ್: ಭಾರತಕ್ಕೆ ಅಮೆರಿಕದ ಸವಾಲು

‘ವರ್ಷದ ಗೋಲ್ ಕೀಪರ್‌’: ಹ್ಯಾಟ್ರಿಕ್ ಪ್ರಶಸ್ತಿ ಪೈಪೋಟಿಯಲ್ಲಿ ಸವಿತಾ

ಭಾರತ ತಂಡದ ನಾಯಕಿ ಸವಿತಾ ಪೂನಿಯಾ ಸತತ ಮೂರನೇ ಬಾರಿಗೆ ‘ವರ್ಷದ ಗೋಲ್‌ ಕೀಪರ್‌’ ಪ್ರಶಸ್ತಿಯ ಪೈಪೋಟಿಯಲಿದ್ದಾರೆ. ಈ ವರ್ಷದ ‘ಎಫ್‌ಐಎಚ್‌ ಹಾಕಿ ಸ್ಟಾರ್ ಅವಾರ್ಡ್ಸ್‌’ನಲ್ಲಿ ಈ ಪ್ರಶಸ್ತಿಗಾಗಿ ಸವಿತಾ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
Last Updated 21 ನವೆಂಬರ್ 2023, 0:20 IST
‘ವರ್ಷದ ಗೋಲ್ ಕೀಪರ್‌’: ಹ್ಯಾಟ್ರಿಕ್ ಪ್ರಶಸ್ತಿ ಪೈಪೋಟಿಯಲ್ಲಿ ಸವಿತಾ

Asian Games | Hockey: ಜಪಾನ್ ಮಣಿಸಿ ಕಂಚು ಗೆದ್ದ ಭಾರತದ ಮಹಿಳೆಯರ ತಂಡ

ಏಷ್ಯನ್ ಕ್ರೀಡಾಕೂಟದ ಮಹಿಳಾ ಹಾಕಿ ವಿಭಾಗದಲ್ಲಿ ಭಾರತದ ತಂಡ ಕಂಚಿನ ಪದಕವನ್ನು ಗೆದ್ದುಕೊಂಡಿದೆ.
Last Updated 7 ಅಕ್ಟೋಬರ್ 2023, 10:16 IST
Asian Games | Hockey: ಜಪಾನ್ ಮಣಿಸಿ ಕಂಚು ಗೆದ್ದ ಭಾರತದ ಮಹಿಳೆಯರ ತಂಡ
ADVERTISEMENT

Asian Games | Hockey: ಸೆಮಿಫೈನಲ್‌ನಲ್ಲಿ ಭಾರತ ಮಹಿಳಾ ತಂಡಕ್ಕೆ ಸೋಲಿನ ಆಘಾತ

ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳಾ ಹಾಕಿ ವಿಭಾಗದಲ್ಲಿ ಭಾರತಕ್ಕೆ ಸೋಲಿನ ಆಘಾತ ಎದುರಾಗಿದೆ.
Last Updated 5 ಅಕ್ಟೋಬರ್ 2023, 10:57 IST
Asian Games | Hockey: ಸೆಮಿಫೈನಲ್‌ನಲ್ಲಿ ಭಾರತ ಮಹಿಳಾ ತಂಡಕ್ಕೆ ಸೋಲಿನ ಆಘಾತ

Asian Games | Hockey: ದ.ಕೊರಿಯಾ ಮಣಿಸಿದ ಭಾರತ ಫೈನಲ್‌ಗೆ ಲಗ್ಗೆ

ಏಷ್ಯನ್ ಗೇಮ್ಸ್ 2023 ಪುರುಷರ ಹಾಕಿ ವಿಭಾಗದಲ್ಲಿ ಭಾರತ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದೆ.
Last Updated 4 ಅಕ್ಟೋಬರ್ 2023, 9:51 IST
Asian Games | Hockey: ದ.ಕೊರಿಯಾ ಮಣಿಸಿದ ಭಾರತ ಫೈನಲ್‌ಗೆ ಲಗ್ಗೆ

ಮಹಿಳಾ ಹಾಕಿ: ಭಾರತಕ್ಕೆ ಗೆಲುವು

ಭಾರತ ತಂಡದವರು ಮಹಿಳೆಯರ ಏಷ್ಯನ್‌ ಹಾಕಿ ಫೈವ್ಸ್ ವಿಶ್ವಕಪ್‌ ಅರ್ಹತಾ ಹಂತದ ಮೊದಲ ಪಂದ್ಯದಲ್ಲಿ 7–2 ಗೋಲುಗಳಿಂದ ಮಲೇಷ್ಯಾ ತಂಡವನ್ನು ಮಣಿಸಿದರು.
Last Updated 25 ಆಗಸ್ಟ್ 2023, 13:33 IST
ಮಹಿಳಾ ಹಾಕಿ: ಭಾರತಕ್ಕೆ ಗೆಲುವು
ADVERTISEMENT
ADVERTISEMENT
ADVERTISEMENT