ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಏಜೆನ್ಸೀಸ್

ಸಂಪರ್ಕ:
ADVERTISEMENT

ಇಂಡೊನೇಷ್ಯಾ: ಪ್ರವಾಹ, ಭೂಕುಸಿತದಿಂದ 14 ಮಂದಿ ಸಾವು

ಇಂಡೊನೇಷ್ಯಾದ ಸುಲವೆಸಿ ದ್ವೀಪದಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು, ಸುಮಾರು 14 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 4 ಮೇ 2024, 12:18 IST
ಇಂಡೊನೇಷ್ಯಾ: ಪ್ರವಾಹ, ಭೂಕುಸಿತದಿಂದ 14 ಮಂದಿ ಸಾವು

ನಿಜ್ಜರ್ ಹತ್ಯೆ ಪ್ರಕರಣ: ಆರೋಪಿಗಳ ಛಾಯಾಚಿತ್ರ ಬಿಡುಗಡೆ ಮಾಡಿದ ಕೆನಡಾ ಪೊಲೀಸರು

ಖಾಲಿಸ್ತಾನಿ ಪ್ರತೇಕ್ಯವಾದಿ ನಾಯಕ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಭಾರತೀಯ ಮೂಲದ ಮೂವರು ಆರೋಪಿಗಳ ಛಾಯಾಚಿತ್ರವನ್ನು ಕೆನಡಾ ಪೊಲೀಸರು ಶನಿವಾರ ಬಿಡುಗಡೆ ಮಾಡಿದ್ದಾರೆ.
Last Updated 4 ಮೇ 2024, 4:29 IST
ನಿಜ್ಜರ್ ಹತ್ಯೆ ಪ್ರಕರಣ: ಆರೋಪಿಗಳ ಛಾಯಾಚಿತ್ರ ಬಿಡುಗಡೆ ಮಾಡಿದ ಕೆನಡಾ ಪೊಲೀಸರು

Cartoon Award ಭಾರತದ ವ್ಯಂಗ್ಯಚಿತ್ರಕಾರ್ತಿ ರಚಿತಾಗೆ‘ಕೋಫಿ ಅನ್ನಾನ್‌’ ಪ್ರಶಸ್ತಿ

ಭಾರತದ ವ್ಯಂಗ್ಯಚಿತ್ರ ಕಲಾವಿದೆ ರಚಿತಾ ತನೇಜಾ ಹಾಗೂ ಹಾಂಗ್‌ಕಾಂಗ್‌ನ ಜುಂಜಿ ಅವರಿಗೆ ‘ಕೋಫಿ ಅನ್ನಾನ್ ಕರೇಜ್‌ ಇನ್‌ ಕಾರ್ಟೂನಿಂಗ್‌’ ಪ್ರಶಸ್ತಿಯನ್ನು ಘೋಷಿಸಲಾಗಿದೆ.
Last Updated 3 ಮೇ 2024, 13:41 IST
Cartoon Award ಭಾರತದ ವ್ಯಂಗ್ಯಚಿತ್ರಕಾರ್ತಿ ರಚಿತಾಗೆ‘ಕೋಫಿ ಅನ್ನಾನ್‌’ ಪ್ರಶಸ್ತಿ

ಪ್ಯಾಲೆಸ್ಟೀನ್‌ ಪರ ಪ್ರತಿಭಟನೆ: 2,100ಕ್ಕೂ ಹೆಚ್ಚು ಬಂಧನ

ಅಮೆರಿಕದಾದ್ಯಂತ ವಿವಿಧ ಕಾಲೇಜುಗಳ ಕ್ಯಾಂಪಸ್‌ಗಳಲ್ಲಿ ಈಚೆಗೆ ಪ್ಯಾಲೆಸ್ಟೀನ್‌ ಪರ ನಡೆದ ಪ್ರತಿಭಟನೆ ವೇಳೆ ಪೊಲೀಸರು 2,100ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
Last Updated 3 ಮೇ 2024, 12:20 IST
ಪ್ಯಾಲೆಸ್ಟೀನ್‌ ಪರ ಪ್ರತಿಭಟನೆ: 2,100ಕ್ಕೂ ಹೆಚ್ಚು  ಬಂಧನ

ಗಾಜಾ ಯುದ್ಧ: ಇಸ್ರೇಲ್ ಜೊತೆಗಿನ ವ್ಯಾಪಾರ ಸ್ಥಗಿತಗೊಳಿಸಿದ ಟರ್ಕಿ

ಗಾಜಾದಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ವಿರೋಧಿಸಿ ಇಸ್ರೇಲ್‌ ಜೊತೆಗಿನ ಆಮದು–ರಫ್ತನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾಗಿ ಟರ್ಕಿಯ ವ್ಯಾಪಾರ ಸಚಿವಾಲಯ ತಿಳಿಸಿದೆ.
Last Updated 3 ಮೇ 2024, 3:20 IST
ಗಾಜಾ ಯುದ್ಧ: ಇಸ್ರೇಲ್ ಜೊತೆಗಿನ ವ್ಯಾಪಾರ ಸ್ಥಗಿತಗೊಳಿಸಿದ ಟರ್ಕಿ

ಯುಎಇಯಲ್ಲಿ ಮತ್ತೆ ಮಳೆ: ಶಾಲೆ, ಕಚೇರಿಗಳಿಗೆ ರಜೆ

ಎರಡು ವಾರಗಳ ಬಿಡುವಿನ ನಂತರ ಅರಬ್‌ ಸಂಯುಕ್ತ ಸಂಸ್ಥಾನದಲ್ಲಿ (ಯುಎಇ) ಗುರುವಾರ ಮತ್ತೆ ಭಾರಿ ಮಳೆಯಾಗಿದ್ದು, ದೇಶದಾದ್ಯಂತ ಶಾಲೆಗಳು ಹಾಗೂ ಕಚೇರಿಗಳನ್ನು ಮುಚ್ಚಲಾಗಿದೆ.
Last Updated 2 ಮೇ 2024, 14:05 IST
ಯುಎಇಯಲ್ಲಿ ಮತ್ತೆ ಮಳೆ: ಶಾಲೆ, ಕಚೇರಿಗಳಿಗೆ ರಜೆ

ಗಾಜಾ ಸಮರ: ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಸಂಘರ್ಷ

ಪ್ಯಾಲೆಸ್ಟೀನ್ ಪರ ಧರಣಿ ನಿರತರ ಮೇಲೆ ಪೊಲೀಸರು ದಾಳಿ ನಡೆಸಿದ ಬಳಿಕ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಆವರಣದಲ್ಲಿ ಸಂಘರ್ಷ ಉಂಟಾಗಿದೆ ಎಂದು ಕುಲಾಧಿಪತಿ ತಿಳಿಸಿದ್ದಾರೆ.
Last Updated 2 ಮೇ 2024, 13:55 IST
ಗಾಜಾ ಸಮರ: ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಸಂಘರ್ಷ
ADVERTISEMENT
ADVERTISEMENT
ADVERTISEMENT
ADVERTISEMENT