ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಕರ್ನಾಟಕ

ADVERTISEMENT

LS Polls: ಏಣಿಕೆ ಮುಗಿದರೂ ಜೂನ್‌ 6ರವರೆಗೂ ನೀತಿಸಂಹಿತೆ

‘ಚುನಾವಣಾ ನೀತಿಸಂಹಿತೆಯನ್ನು ಪೂರ್ಣ ಪ್ರಮಾಣದಲ್ಲಿ ಸಡಿಲಿಕೆ ಮಾಡುವಂತೆ ಯಾವುದೇ ಮನವಿ ಬಂದಿಲ್ಲ. ಅದಕ್ಕೆ ಅವಕಾಶವೂ ಇಲ್ಲ. ದೇಶದ ಇತರೆಡೆ ಇರುವಂತೆ ರಾಜ್ಯದಲ್ಲೂ ಜೂನ್‌ 4ರವರೆಗೆ ನೀತಿಸಂಹಿತೆ ಜಾರಿಯಲ್ಲಿ ಇರುತ್ತದೆ’ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ತಿಳಿಸಿದರು.
Last Updated 10 ಮೇ 2024, 16:25 IST
LS Polls: ಏಣಿಕೆ ಮುಗಿದರೂ ಜೂನ್‌ 6ರವರೆಗೂ ನೀತಿಸಂಹಿತೆ

ಅಭ್ಯರ್ಥಿ ಪರ ವಾಟ್ಸ್‌ಆ್ಯಪ್ ಸಂದೇಶ ರವಾನೆ: ಅಮಾನತು ಆದೇಶಕ್ಕೆ ತಡೆ

ಅಭ್ಯರ್ಥಿ ಪರ ವಾಟ್ಸ್ ಆ್ಯಪ್ ಸಂದೇಶ ರವಾನೆ: ಅಮಾನತು ಆದೇಶಕ್ಕೆ ತಡೆ
Last Updated 9 ಮೇ 2024, 0:23 IST
ಅಭ್ಯರ್ಥಿ ಪರ ವಾಟ್ಸ್‌ಆ್ಯಪ್ ಸಂದೇಶ ರವಾನೆ: ಅಮಾನತು ಆದೇಶಕ್ಕೆ ತಡೆ

ಊಟಿಯಲ್ಲಿ ಸಿಎಂ ಪಾರ್ಟಿ: ಅಶೋಕ ವ್ಯಂಗ್ಯ

‘ರಾಜ್ಯದಲ್ಲಿ ಬರದಿಂದ ಜನತೆ ಸಂಕಷ್ಟದಲ್ಲಿ ಮುಳುಗಿರುವಾಗ ಊಟಿಯಲ್ಲಿ ಪಾರ್ಟಿ ಮಾಡಿಕೊಂಡು ಮೋಜು ಮಾಡುತ್ತಿರುವ ನಿಮಗೆ ಕನ್ನಡಿಗರ ಬಗ್ಗೆ ಬದ್ಧತೆ ಇದೆಯೇ’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
Last Updated 9 ಮೇ 2024, 0:00 IST
ಊಟಿಯಲ್ಲಿ ಸಿಎಂ ಪಾರ್ಟಿ: ಅಶೋಕ ವ್ಯಂಗ್ಯ

ರಾಜ್ಯ ಸರ್ಕಾರದ ಹತ್ತು ಯಡವಟ್ಟುಗಳು: CM ಸಿದ್ದರಾಮಯ್ಯ ವಿರುದ್ಧ BJP ಪಟ್ಟಿ

‘ಊಟಿಯಲ್ಲಿ ಪಾರ್ಟಿ ಮಾಡುತ್ತಿರುವ ಸೋಗಲಾಡಿ ಸಿಎಂ ಸಿದ್ದರಾಮಯ್ಯ ಅವರೇ, ಸರ್ಕಾರದ ಯಡವಟ್ಟುಗಳು, ದುರಾಡಳಿತ ಹಾಗೂ ಬೇಜವಾಬ್ದಾರಿಯಿಂದ ಜನರು ಅನುಭವಿಸುವ ಸಂಕಷ್ಟಗಳ ಬಗ್ಗೆ ಒಮ್ಮೆ ನೆನಪಿಸಿಕೊಳ್ಳಿ’ ಎಂದು ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಕಿಡಿಯಾಡಿದೆ.
Last Updated 8 ಮೇ 2024, 16:14 IST
ರಾಜ್ಯ ಸರ್ಕಾರದ ಹತ್ತು ಯಡವಟ್ಟುಗಳು: CM ಸಿದ್ದರಾಮಯ್ಯ ವಿರುದ್ಧ BJP ಪಟ್ಟಿ

ಕರ್ನಾಟಕ ಬಿಜೆಪಿಯ ಮೀಸಲಾತಿ ವಿಡಿಯೊ ತೆಗೆದು ಹಾಕಿದ ‘ಎಕ್ಸ್‌’

ಮುಸ್ಲಿಂ ಮೀಸಲಾತಿ ಸಂಬಂಧ ಕರ್ನಾಟಕ ಬಿಜೆಪಿ ಘಟಕ ಹಂಚಿಕೊಂಡಿದ್ದ ಅನಿಮೇಟೆಡ್ ವಿಡಿಯೊವನ್ನು ‘ಎಕ್ಸ್’ ತೆಗೆದುಹಾಕಿದೆ.
Last Updated 8 ಮೇ 2024, 16:04 IST
ಕರ್ನಾಟಕ ಬಿಜೆಪಿಯ ಮೀಸಲಾತಿ ವಿಡಿಯೊ ತೆಗೆದು ಹಾಕಿದ ‘ಎಕ್ಸ್‌’

ಪ್ರಧಾನಿ ಮೋದಿ ಸುಳ್ಳುಗಳನ್ನು ಪಟ್ಟಿ ಮಾಡಿದ ಸಿದ್ದರಾಮಯ್ಯ: ನೀವೂ ಸೇರಿಸಿ ಎಂದ CM

ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ ಸುಳ್ಳುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟಿ ಮಾಡಿದ್ದಾರೆ.
Last Updated 8 ಮೇ 2024, 14:14 IST
ಪ್ರಧಾನಿ ಮೋದಿ ಸುಳ್ಳುಗಳನ್ನು ಪಟ್ಟಿ ಮಾಡಿದ ಸಿದ್ದರಾಮಯ್ಯ: ನೀವೂ ಸೇರಿಸಿ ಎಂದ CM

Lok Sabha Polls Karnataka LIVE | ಮತದಾನ ಅಂತ್ಯ– ಬಹುತೇಕ ಶಾಂತಿಯುತ

ರಾಜ್ಯದಲ್ಲಿ 5 ಗಂಟೆವರೆಗೆ ಶೇ 66.05 ರಷ್ಟು ಮತದಾನವಾಗಿದೆ: ಚುನಾವಣಾ ಆಯೋಗ
Last Updated 8 ಮೇ 2024, 10:12 IST
Lok Sabha Polls Karnataka LIVE | ಮತದಾನ ಅಂತ್ಯ– ಬಹುತೇಕ ಶಾಂತಿಯುತ
ADVERTISEMENT

ರಾಜ್ಯದ 28 ಕ್ಷೇತ್ರಗಳ ಮತದಾನ ಪೂರ್ಣ | ಮತ ಪಕ್ಕಾ; ಶುರು ಲೆಕ್ಕ

ಸರಾಸರಿ ಶೇ 70.41ರಷ್ಟು ಮತದಾನ
Last Updated 8 ಮೇ 2024, 0:30 IST
ರಾಜ್ಯದ 28 ಕ್ಷೇತ್ರಗಳ ಮತದಾನ ಪೂರ್ಣ | ಮತ ಪಕ್ಕಾ; ಶುರು ಲೆಕ್ಕ

ಜೇನು ಗೂಡಿಗೆ ಕಲ್ಲು ಹೊಡೆದ ಸರ್ಕಾರ: ಮಂಜು

ಡಿ.ಕೆ. ಶಿವಕುಮಾರ್ ವಜಾಕ್ಕೆ ಆಗ್ರಹಿಸಿ ಜೆಡಿಎಸ್‌ ಕಾರ್ಯಕರ್ತರ ಪ್ರತಿಭಟನೆ
Last Updated 8 ಮೇ 2024, 0:10 IST
ಜೇನು ಗೂಡಿಗೆ ಕಲ್ಲು ಹೊಡೆದ ಸರ್ಕಾರ: ಮಂಜು

LS Polls | ಜಿ.ಎಂ.ಸಿದ್ದೇಶ್ವರ–ಶಾಮನೂರು ಶಿವಶಂಕರಪ್ಪ ಜಟಾಪಟಿ

LS Polls | ಜಿ.ಎಂ.ಸಿದ್ದೇಶ್ವರ–ಶಾಮನೂರು ಶಿವಶಂಕರಪ್ಪ ಜಟಾಪಟಿ
Last Updated 7 ಮೇ 2024, 22:44 IST
LS Polls | ಜಿ.ಎಂ.ಸಿದ್ದೇಶ್ವರ–ಶಾಮನೂರು ಶಿವಶಂಕರಪ್ಪ ಜಟಾಪಟಿ
ADVERTISEMENT