ಬಾಲಕರ ಡಬಲ್ಸ್ನಲ್ಲಿ ಮಾನ್ವಿತ್ ಮಾಣಿಬೆಟ್ಟು ಮತ್ತು ವೈಭವ್ ರಾವ್ ಜೋಡಿಯು 21-17, 21-10ರಿಂದ ಸಮಕ್ಷ್ ಕೋಟ್ಯಾನ್ ಮತ್ತು ಸಿದ್ಧಾರ್ಥ್ ಇ.ಎಸ್. ಜೋಡಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದರೆ, ಬಾಲಕಿಯರ ಡಬಲ್ಸ್ನಲ್ಲಿ ಶಾಂಭವಿ ಶರ್ಮಾ ಮತ್ತು ಸುಮಯ್ಯ ಶರೀಫ್ ಜೋಡಿಯು 21-8, 21-16ರಿಂದ ಹನ್ವಿತಾ ಕೆ.ಎ ಮತ್ತು ಶಾನ್ವಿ ಪಿ.ಎನ್ ಅವರನ್ನು ಮಣಿಸಿ ಚಾಂಪಿಯನ್ ಆದರು.