ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

bengaluru

ADVERTISEMENT

ದೇವರಾಜೇಗೌಡ ಬಂಧನಕ್ಕೆ ಆಗ್ರಹಿಸಿ ಯುವ ಕಾಂಗ್ರೆಸ್‌ ಪ್ರತಿಭಟನೆ

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಂದ ದೌರ್ಜನ್ಯಕ್ಕೊಳಗಾಗಿರುವ ಸಂತ್ರಸ್ತೆ ನೀಡಿರುವ ದೂರನ್ನು ಆಧರಿಸಿ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರನ್ನು ಬಂಧಿಸುವಂತೆ ಆಗ್ರಹಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
Last Updated 10 ಮೇ 2024, 16:26 IST
ದೇವರಾಜೇಗೌಡ ಬಂಧನಕ್ಕೆ ಆಗ್ರಹಿಸಿ ಯುವ ಕಾಂಗ್ರೆಸ್‌ ಪ್ರತಿಭಟನೆ

ನೆಲಮಂಗಲ: ಶಾಲಾ ಕಟ್ಟಡ ಕೆಡವಿದ ವ್ಯಕ್ತಿ ವಿರುದ್ಧ ಎಫ್‌ಐಆರ್‌

ನೆಲಮಂಗಲ ತಾಲ್ಲೂಕು, ಸೋಂಪುರ ಹೋಬಳಿ, ಗಂಗೇನಪುರ ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡವನ್ನು ಭಾನುಪ್ರಕಾಶ್ ಎಂಬ ಖಾಸಗಿ ವ್ಯಕ್ತಿಯೊಬ್ಬ ಕೆಡವಿದ್ದಾನೆ.
Last Updated 10 ಮೇ 2024, 16:24 IST
ನೆಲಮಂಗಲ: ಶಾಲಾ ಕಟ್ಟಡ ಕೆಡವಿದ ವ್ಯಕ್ತಿ ವಿರುದ್ಧ ಎಫ್‌ಐಆರ್‌

ರಾಜಾಜಿನಗರದಲ್ಲಿ ‘ಸಂಚಾರ ಸಂಪರ್ಕ ದಿನ’ ಇಂದು

ಸಂಚಾರ ಪೊಲೀಸರಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ದೂರು ಆಲಿಸಲು ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿರುವ ಜಲಾರಾಮ್ ಭವನದಲ್ಲಿ ಮೇ 11ರಂದು ‘ಸಂಚಾರ ಸಂಪರ್ಕ ದಿನ’ ಕಾರ್ಯಕ್ರಮ ಆಯೋಜಿಸಲಾಗಿದೆ.
Last Updated 10 ಮೇ 2024, 16:23 IST
ರಾಜಾಜಿನಗರದಲ್ಲಿ ‘ಸಂಚಾರ ಸಂಪರ್ಕ ದಿನ’ ಇಂದು

ಪಲ್ಲಕ್ಕಿ ಉತ್ಸವ: ಮದ್ಯ ಮಾರಾಟ ನಿಷೇಧ

ಬೆಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ಪೂರ್ವ ವಿಭಾಗದ ಜೆ.ಬಿ.ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವೀರಭದ್ರಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೇ 11ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ.
Last Updated 10 ಮೇ 2024, 16:14 IST
ಪಲ್ಲಕ್ಕಿ ಉತ್ಸವ: ಮದ್ಯ ಮಾರಾಟ ನಿಷೇಧ

ಬೆಂಗಳೂರು: ಬೋರ್‌ ಬ್ಯಾಂಕ್‌ ರಸ್ತೆ ಮೂರು ದಿನ ಬಂದ್‌

ಮಳೆಗೆ ರಸ್ತೆ ಕುಸಿದ ಕಾರಣ ಮುಚ್ಚಲಾಗಿರುವ ಬೋರ್‌ ಬ್ಯಾಂಕ್‌ ರಸ್ತೆಯು ಮೂರು ದಿನಗಳಲ್ಲಿ ಸಂಚಾರಕ್ಕೆ ತೆರೆದುಕೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.
Last Updated 10 ಮೇ 2024, 16:13 IST
ಬೆಂಗಳೂರು: ಬೋರ್‌ ಬ್ಯಾಂಕ್‌ ರಸ್ತೆ ಮೂರು ದಿನ ಬಂದ್‌

ಬಸವಣ್ಣನವರ ತತ್ವ, ಸಿದ್ದಾಂತ ‌ ಅಳವಡಿಸಿಕೊಳ್ಳಿ: ಮಹೇಂದ್ರ ಮೋದಿ

ಕೆ.ಆರ್.ಪುರ: ಬಸವಣ್ಣನವರು ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ, ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಅವರು ತೋರಿದ ಮಾರ್ಗದಲ್ಲಿ ನಡೆಯಬೇಕಿದೆ ಎಂದು...
Last Updated 10 ಮೇ 2024, 16:10 IST
ಬಸವಣ್ಣನವರ ತತ್ವ, ಸಿದ್ದಾಂತ ‌ ಅಳವಡಿಸಿಕೊಳ್ಳಿ: ಮಹೇಂದ್ರ ಮೋದಿ

ಜಗಜ್ಯೋತಿ ಬಸವಣ್ಣನ ಸ್ಮರಣೆ

ಜಗಜ್ಯೋತಿ ಬಸವಣ್ಣ ಅವರನ್ನು ಶುಕ್ರವಾರ ಶ್ರದ್ಧಾಭಕ್ತಿಯಿಂದ ಸ್ಮರಣೆ ಮಾಡಲಾಯಿತು.
Last Updated 10 ಮೇ 2024, 16:09 IST
ಜಗಜ್ಯೋತಿ ಬಸವಣ್ಣನ ಸ್ಮರಣೆ
ADVERTISEMENT

ರಕ್ತದ ಆಕರ ಕೋಶ: ಜರ್ಮನಿಯ ದಾನಿ ಭೇಟಿಯಾದ ಬಾಲಕ

ರಕ್ತ ಸಂಬಂಧಿ ಸಮಸ್ಯೆಯಾದ ಥಲಸ್ಸೇಮಿಯಾದಿಂದ ಬಳಲುತ್ತಿದ್ದ ಇಲ್ಲಿನ 17 ವರ್ಷದ ಬಾಲಕನಿಗೆ ಜರ್ಮನಿಯ 29 ವರ್ಷದ ಯುವಕ ರಕ್ತದ ಆಕರ ಕೋಶ ದಾನ ಮಾಡುವ ಮೂಲಕ ಚೇತರಿಕೆಗೆ ನೆರವಾಗಿದ್ದಾರೆ. ಡಿಕೆಎಂಎಸ್–ಬಿಎಂಎಸ್‌ಟಿ ಫೌಂಡೇಷನ್ ನೆರವಿನಿಂದ ಈ ಇಬ್ಬರೂ ಏಳು ವರ್ಷಗಳ ಬಳಿಕ ಭೇಟಿಯಾಗಿದ್ದಾರೆ.
Last Updated 10 ಮೇ 2024, 15:47 IST
ರಕ್ತದ ಆಕರ ಕೋಶ: ಜರ್ಮನಿಯ ದಾನಿ ಭೇಟಿಯಾದ ಬಾಲಕ

ಬೆಂಗಳೂರು: ಬೈಕ್ ಮೆಕ್ಯಾನಿಕ್ ಕೊಲೆ

ಬೈಕ್ ಮೆಕ್ಯಾನಿಕ್ ದಿಲೀಪ್ (34) ಎಂಬುವವರನ್ನು ಕೊಲೆ ಮಾಡಲಾಗಿದ್ದು, ಪರಿಚಯಸ್ಥರೇ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
Last Updated 10 ಮೇ 2024, 15:44 IST
ಬೆಂಗಳೂರು: ಬೈಕ್ ಮೆಕ್ಯಾನಿಕ್ ಕೊಲೆ

ಸಮಾಜ ಸೇವೆಯಲ್ಲಿ ಸ್ಪರ್ಧೆ ಉಂಟಾಗಲಿ: ಡಾ.ಸಿ.ಎನ್. ಮಂಜುನಾಥ್

ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಅಭಿಮತ
Last Updated 10 ಮೇ 2024, 15:42 IST
ಸಮಾಜ ಸೇವೆಯಲ್ಲಿ ಸ್ಪರ್ಧೆ ಉಂಟಾಗಲಿ: ಡಾ.ಸಿ.ಎನ್. ಮಂಜುನಾಥ್
ADVERTISEMENT
ADVERTISEMENT
ADVERTISEMENT