ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Assam

ADVERTISEMENT

ಕ್ಷೇತ್ರ ಮಹಾತ್ಮೆ: ಗುವಾಹಟಿ (ಅಸ್ಸಾಂ)

ಈಶಾನ್ಯ ಭಾರತದ ಹೆಬ್ಬಾಗಿಲು ಎಂದೇ ಪ್ರಸಿದ್ಧವಾಗಿರುವ ಅಸ್ಸಾಂನ ಗುವಾಹಟಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ, ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
Last Updated 6 ಮೇ 2024, 0:09 IST
ಕ್ಷೇತ್ರ ಮಹಾತ್ಮೆ: ಗುವಾಹಟಿ (ಅಸ್ಸಾಂ)

ಪಾಕಿಸ್ತಾನದಲ್ಲಿ ಚುನಾವಣೆ ನಡೆದರೆ ರಾಹುಲ್ ಗೆಲ್ಲುತ್ತಾರೆ: ಹಿಮಂತ ಬಿಸ್ವ ಶರ್ಮ

ಪಾಕಿಸ್ತಾನದಲ್ಲೇನಾದರೂ ಚುನಾವಣೆ ನಡೆದರೆ ರಾಹುಲ್ ಗಾಂಧಿ ಜಯ ಸಾಧಿಸುತ್ತಾರೆ. ಆದರೆ, ಭಾರತದಲ್ಲಿ ಜಯ ಗಳಿಸುವುದು ನರೇಂದ್ರ ಮೋದಿ‌ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.
Last Updated 3 ಮೇ 2024, 15:23 IST
ಪಾಕಿಸ್ತಾನದಲ್ಲಿ ಚುನಾವಣೆ ನಡೆದರೆ ರಾಹುಲ್ ಗೆಲ್ಲುತ್ತಾರೆ: ಹಿಮಂತ ಬಿಸ್ವ ಶರ್ಮ

ಅಸ್ಸಾಂನಲ್ಲಿ ಪ್ರಿಯಾಂಕಾ, ರಾಹುಲ್ 'ಅಪ್ರಸ್ತುತ': ಸಿಎಂ ಹಿಮಂತ ಬಿಸ್ವ

ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ 'ಅಪ್ರಸ್ತುತ' ಎನಿಸಿದ್ದು, 'ಎಕ್ಸ್‌ಪೈರಿ ಡೇಟು' ಕಳೆದಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಲೇವಡಿ ಮಾಡಿದ್ದಾರೆ.
Last Updated 3 ಮೇ 2024, 10:23 IST
ಅಸ್ಸಾಂನಲ್ಲಿ ಪ್ರಿಯಾಂಕಾ, ರಾಹುಲ್ 'ಅಪ್ರಸ್ತುತ': ಸಿಎಂ ಹಿಮಂತ ಬಿಸ್ವ

LS Polls ಅಸ್ಸಾಂನಲ್ಲಿ 'ಮಾಫಿಯಾ ರಾಜ್' ನಡೆಯುತ್ತಿದೆ: ಪ್ರಿಯಾಂಕಾ ಗಾಂಧಿ ವಾದ್ರಾ

ಅಸ್ಸಾಂನಲ್ಲಿ 'ಮಾಫಿಯಾ ರಾಜ್' ನಡೆಯುತ್ತಿದ್ದು, ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅನೇಕ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆರೋಪಿಸಿದ್ದಾರೆ.
Last Updated 1 ಮೇ 2024, 9:17 IST
LS Polls ಅಸ್ಸಾಂನಲ್ಲಿ 'ಮಾಫಿಯಾ ರಾಜ್' ನಡೆಯುತ್ತಿದೆ: ಪ್ರಿಯಾಂಕಾ ಗಾಂಧಿ ವಾದ್ರಾ

LS Polls | ನದಿಯಲ್ಲಿ ಮುಳುಗಿದ ಮತಯಂತ್ರವಿದ್ದ ಕಾರು

ವಿದ್ಯುನ್ಮಾನ ಮತಯಂತ್ರಗಳನ್ನು ಹೊತ್ತು ತರುತ್ತಿದ್ದ ಕಾರಿನ ಬಹುಭಾಗವು ನದಿಯಲ್ಲಿ ಮುಳುಗಿದ ಪ್ರಕರಣ ಅಸ್ಸಾಂನ ಲಖೀಂಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ. ಈ ಕುರಿತು ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.
Last Updated 19 ಏಪ್ರಿಲ್ 2024, 14:04 IST
LS Polls | ನದಿಯಲ್ಲಿ ಮುಳುಗಿದ ಮತಯಂತ್ರವಿದ್ದ ಕಾರು

CAA ಅರ್ಜಿ: ಕೇಂದ್ರ, ಅಸ್ಸಾಂ ಸರ್ಕಾರ ಪ್ರತಿಕ್ರಿಯೆಗೆ ಸುಪ್ರೀಂ ಕೋರ್ಟ್ ಸೂಚನೆ

ಪೌರತ್ವ ತಿದ್ದುಪಡಿ ಕಾಯ್ದೆ–2024 (ಸಿಎಎ) ನಿಯಮಗಳನ್ನು ‍ಪ್ರಶ್ನಿಸಿ ಹೊಸದಾಗಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಹಾಗೂ ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚಿಸಿದೆ.
Last Updated 19 ಏಪ್ರಿಲ್ 2024, 13:35 IST
CAA ಅರ್ಜಿ: ಕೇಂದ್ರ, ಅಸ್ಸಾಂ ಸರ್ಕಾರ ಪ್ರತಿಕ್ರಿಯೆಗೆ ಸುಪ್ರೀಂ ಕೋರ್ಟ್ ಸೂಚನೆ

LS polls | ತಾಂತ್ರಿಕ ದೋಷ: ಅಸ್ಸಾಂನಲ್ಲಿ 150 EVM, 400 ವಿವಿಪ್ಯಾಟ್ ಬದಲಾವಣೆ

ಅಸ್ಸಾಂನ ಐದು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ 150 ವಿದ್ಯುನ್ಮಾನ ಮತಯಂತ್ರಗಳು (ಇವಿಎಂ), 400ಕ್ಕೂ ಹೆಚ್ಚು ವಿವಿಪ್ಯಾಟ್‌ಗಳನ್ನು (ಮತದಾನ ದೃಢೀಕರಣ ರಸೀದಿ ಯಂತ್ರ) ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಏಪ್ರಿಲ್ 2024, 12:27 IST
LS polls | ತಾಂತ್ರಿಕ ದೋಷ: ಅಸ್ಸಾಂನಲ್ಲಿ 150 EVM, 400 ವಿವಿಪ್ಯಾಟ್ ಬದಲಾವಣೆ
ADVERTISEMENT

ಲೋಕಸಭೆ ಚುನಾವಣೆ: ಅಸ್ಸಾಂನ ಇಂಡೋ–ಬಾಂಗ್ಲಾ ಗಡಿಯಲ್ಲಿ ನಿಷೇಧ

ಅಸ್ಸಾನಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವ ಕಾರಣ ಒಳನುಸುಳುವಿಕೆ, ಜಾನುವಾರು ಕಳ್ಳಸಾಗಣೆ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಕಛಾರ್‌ ಜಿಲ್ಲಾ ಆಡಳಿತವು ಬಾಂಗ್ಲಾದೇಶದೊಂದಿಗಿನ 33.6 ಕಿಮೀ ಗಡಿಯಲ್ಲಿ ನಿಷೇಧ ವಿಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 18 ಏಪ್ರಿಲ್ 2024, 5:39 IST
ಲೋಕಸಭೆ ಚುನಾವಣೆ: ಅಸ್ಸಾಂನ ಇಂಡೋ–ಬಾಂಗ್ಲಾ ಗಡಿಯಲ್ಲಿ ನಿಷೇಧ

2014ರಲ್ಲಿ ಭರವಸೆ, 2019ರಲ್ಲಿ ವಿಶ್ವಾಸ, 2024ರಲ್ಲಿ ಗ್ಯಾರಂಟಿ: ನರೇಂದ್ರ ಮೋದಿ

2014ರಲ್ಲಿ ಭರವಸೆಯೊಂದಿಗೆ ಜನರ ಬಳಿ ಬಂದಿದ್ದೆ, 2019ರಲ್ಲಿ ವಿಶ್ವಾಸದೊಂದಿಗೆ ಮತಯಾಚಿಸಿದ್ದೆ, ಇದೀಗ 2024ರಲ್ಲಿ ಗ್ಯಾರಂಟಿಯೊಂದಿಗೆ ಮತ್ತೊಮ್ಮೆ ಅಧಿಕಾರಿಕ್ಕೆ ಬರುವ ವಿಶ್ವಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
Last Updated 17 ಏಪ್ರಿಲ್ 2024, 10:32 IST
2014ರಲ್ಲಿ ಭರವಸೆ, 2019ರಲ್ಲಿ ವಿಶ್ವಾಸ, 2024ರಲ್ಲಿ ಗ್ಯಾರಂಟಿ: ನರೇಂದ್ರ ಮೋದಿ

ಕ್ಷೇತ್ರ ಪರಿಚಯ: ದಿಬ್ರುಗಢ (ಅಸ್ಸಾಂ)

ಚಹಾತೋಟಗಳು ಹಾಗೂ ಸಮೃದ್ಧ ಹಸಿರು ಪ್ರಕೃತಿಯ ಮಡಿಲಿನಲ್ಲಿರುವ ಅಸ್ಸಾಂನ ದಿಬ್ರುಗಢ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು
Last Updated 14 ಏಪ್ರಿಲ್ 2024, 20:01 IST
ಕ್ಷೇತ್ರ ಪರಿಚಯ: ದಿಬ್ರುಗಢ (ಅಸ್ಸಾಂ)
ADVERTISEMENT
ADVERTISEMENT
ADVERTISEMENT