ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Drinking water

ADVERTISEMENT

ಕೆ.ಆರ್.ಪೇಟೆ | ಬಿರು ಬಿಸಿಲು: ಕುಡಿಯುವ ನೀರಿಗೆ ಹಾಹಾಕಾರ

ಕೆ.ಆರ್.ಪೇಟೆ ತಾಲ್ಲೂಕಿನ ಜೀವನದಿ ಹೇಮಾವತಿಯ ಹರಿವು ಕುಸಿದಿದ್ದು, ವಿತರಣಾ ನಾಲೆಗಳಲ್ಲಿ ನೀರು ಹರಿಯದೆ ಕೆರೆ- ಕಟ್ಟೆಗಳಲ್ಲಿ ನೀರು ತುಂಬಿಲ್ಲ. ಇದರಿಂದ, ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸಂಕಷ್ಟ ಪರಿಹರಿಸಲು ಸ್ಥಳೀಯ ಆಡಳಿತವು ಹೆಣಗಾಡುತ್ತಿದೆ.
Last Updated 7 ಮೇ 2024, 4:55 IST
ಕೆ.ಆರ್.ಪೇಟೆ | ಬಿರು ಬಿಸಿಲು: ಕುಡಿಯುವ ನೀರಿಗೆ ಹಾಹಾಕಾರ

ಸಿರಿಗೇರಿ: ಉಲ್ಬಣಗೊಂಡ ಕುಡಿಯುವ ನೀರಿನ ಸಮಸ್ಯೆ

ಸಮುದ್ರದ ಜತೆ ನೆಂಟಸ್ತನ, ಉಪ್ಪಿಗೆ ಪರದಾಟ ಎನ್ನುವ ಗಾದೆ ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮಕ್ಕೆ ಅಕ್ಷರಶಃ ಅನ್ವಯವಾಗುತ್ತದೆ.
Last Updated 7 ಮೇ 2024, 4:34 IST
ಸಿರಿಗೇರಿ: ಉಲ್ಬಣಗೊಂಡ ಕುಡಿಯುವ ನೀರಿನ ಸಮಸ್ಯೆ

ಚಿಕ್ಕಮಗಳೂರು | ಕುಡಿವ ನೀರಿನ ಸಮಸ್ಯೆ: ₹3.36 ಕೋಟಿ ಬಿಡುಗಡೆ

ಬರ‍ಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಹೊರಗುಳಿದಿದ್ದ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ₹3.36 ಕೋಟಿ ಅನುದಾನ ಬಿಡುಗಡೆ ಮಾಡಿದೆ.
Last Updated 4 ಮೇ 2024, 16:13 IST
fallback

ಪ್ರಿಡ್ಜ್ ನೀರು, ತಂಪು ಪಾನೀಯ ಬಳಕೆ ಬಗ್ಗೆ ಆರೋಗ್ಯ ಇಲಾಖೆ ಸ್ಪಷ್ಟನೆ

‘ಫ್ರಿಡ್ಜ್‌ ನೀರು, ತಂಪು ಪಾನೀಯಗಳನ್ನು ಕುಡಿಯಬಾರದು ಎಂದು ಸುತ್ತೋಲೆ ಹೊರಡಿಸಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
Last Updated 3 ಮೇ 2024, 16:12 IST
ಪ್ರಿಡ್ಜ್ ನೀರು, ತಂಪು ಪಾನೀಯ ಬಳಕೆ ಬಗ್ಗೆ ಆರೋಗ್ಯ ಇಲಾಖೆ ಸ್ಪಷ್ಟನೆ

ಹುಬ್ಬಳ್ಳಿ | ಕೆರೆ ಖಾಲಿ ಮಾಡಿ, ಬಳಿಕ ನೀರಿಗೆ ಪರಿತಪಿಸಿದರು

ಉಮಚಗಿ: ಟ್ಯಾಂಕರ್‌ ನೀರಿಗಾಗಿ ದಿನಪೂರ್ತಿ ಗ್ರಾಮಸ್ಥರ ಪಡಿಪಾಟಲು
Last Updated 21 ಏಪ್ರಿಲ್ 2024, 21:03 IST
ಹುಬ್ಬಳ್ಳಿ | ಕೆರೆ ಖಾಲಿ ಮಾಡಿ, ಬಳಿಕ ನೀರಿಗೆ ಪರಿತಪಿಸಿದರು

ಕುಡಿಯುವ ನೀರು: ರೈಲ್ವೆಯಿಂದ ತ್ವರಿತ ಕ್ರಮ

ಪ್ರಯಾಣಿಕರಿಗೆ ನೀರು ಪೂರೈಸಲು ಸ್ವಸಹಾಯ ಸಂಘದ ನೆರವಿಗೆ ಸೂಚನೆ
Last Updated 15 ಏಪ್ರಿಲ್ 2024, 15:01 IST
ಕುಡಿಯುವ ನೀರು: ರೈಲ್ವೆಯಿಂದ ತ್ವರಿತ ಕ್ರಮ

ಬೆಂಗಳೂರು: ರೈಲು ನಿಲ್ದಾಣಗಳಲ್ಲಿ ‘ಮಡಕೆ ನೀರು’

ರೈಲು ಪ್ರಯಾಣಿಕರಿಗೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಕೊರತೆಯಾಗಬಾರದು ಎಂಬ ಕಾರಣಕ್ಕೆ ನೈರುತ್ಯ ರೈಲ್ವೆಯು ರೈಲು ನಿಲ್ದಾಣಗಳಲ್ಲಿ ಮಣ್ಣಿನ ಮಡಕೆಯಲ್ಲಿ ನೀರು ಇಡುವ ವ್ಯವಸ್ಥೆ ಮಾಡಿದೆ.
Last Updated 14 ಏಪ್ರಿಲ್ 2024, 14:42 IST
ಬೆಂಗಳೂರು: ರೈಲು ನಿಲ್ದಾಣಗಳಲ್ಲಿ ‘ಮಡಕೆ ನೀರು’
ADVERTISEMENT

‌ಹಿರಿಯೂರು | ಬತ್ತಿದ ಜಲಮೂಲ: ಟ್ಯಾಂಕರ್ ನೀರಿಗೆ ಕಾಯುವುದೇ ಕೆಲಸ

ಹಿರಿಯೂರು ತಾಲ್ಲೂಕಿನಲ್ಲಿ ಬಿಗಡಾಯಿಸಿದ ನೀರಿನ ಸಮಸ್ಯೆ
Last Updated 8 ಏಪ್ರಿಲ್ 2024, 6:56 IST
‌ಹಿರಿಯೂರು | ಬತ್ತಿದ ಜಲಮೂಲ: ಟ್ಯಾಂಕರ್ ನೀರಿಗೆ ಕಾಯುವುದೇ ಕೆಲಸ

ತೀರ್ಥಹಳ್ಳಿ: ತುಂಗಾ ನದಿ ಇದ್ದರೂ ಜನರಿಗಿಲ್ಲ ಕುಡಿಯುವ ನೀರು!

ಸ್ಥಗಿತಗೊಂಡ ನೀರು ಶುದ್ಧೀಕರಣ ಘಟಕ
Last Updated 28 ಮಾರ್ಚ್ 2024, 6:49 IST
ತೀರ್ಥಹಳ್ಳಿ: ತುಂಗಾ ನದಿ ಇದ್ದರೂ ಜನರಿಗಿಲ್ಲ ಕುಡಿಯುವ ನೀರು!

ಆಳಂದ | ತೀವ್ರವಾದ ನೀರಿನ ಸಮಸ್ಯೆ: ಗ್ರಾಮಸ್ಥರ ಪರದಾಟ

ಬೇಸಿಗೆ ಆರಂಭವಾಗಿದ್ದು ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆಯುತ್ತಿದೆ. ಸದ್ಯ ಇರುವ 3 ಕೊಳವೆ ಬಾವಿಗಳು ಬತ್ತಿವೆ. ಹೊಸ ಕೊಳವೆ ಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಹೀಗಾಗಿ ತಾಲ್ಲೂಕಿನ ಸಕ್ಕರಗಾ ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ.
Last Updated 28 ಮಾರ್ಚ್ 2024, 5:39 IST
ಆಳಂದ | ತೀವ್ರವಾದ ನೀರಿನ ಸಮಸ್ಯೆ: ಗ್ರಾಮಸ್ಥರ ಪರದಾಟ
ADVERTISEMENT
ADVERTISEMENT
ADVERTISEMENT