ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Health Insurance

ADVERTISEMENT

ಆರೋಗ್ಯ ಕ್ಷೇತ್ರವನ್ನು ಮೋದಿ ಸರ್ಕಾರ ಕೆಟ್ಟದಾಗಿ ನಿರ್ವಹಿಸಿದೆ: ಜೈರಾಮ್ ರಮೇಶ್‌

ಆರೋಗ್ಯ ಕ್ಷೇತ್ರವನ್ನು ಬಿಜೆಪಿಯು ಕೆಟ್ಟದಾಗಿ ನಿರ್ವಹಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರಮುಖ ವೈಫಲ್ಯಗಳಲ್ಲಿ ಒಂದು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
Last Updated 11 ಮೇ 2024, 10:46 IST
ಆರೋಗ್ಯ ಕ್ಷೇತ್ರವನ್ನು ಮೋದಿ ಸರ್ಕಾರ ಕೆಟ್ಟದಾಗಿ ನಿರ್ವಹಿಸಿದೆ: ಜೈರಾಮ್ ರಮೇಶ್‌

ಸಂಪಾದಕೀಯ | ಆರೋಗ್ಯ ವಿಮೆ ನಿಯಮ ಬದಲಾವಣೆ; ಪ್ರಾಧಿಕಾರದ ನಡೆ ಸ್ವಾಗತಾರ್ಹ

ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ‍್ರಾಧಿಕಾರವು (ಐಆರ್‌ಡಿಎಐ) ತನ್ನ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ತಂದಿದೆ.
Last Updated 25 ಏಪ್ರಿಲ್ 2024, 20:36 IST
ಸಂಪಾದಕೀಯ | ಆರೋಗ್ಯ ವಿಮೆ ನಿಯಮ ಬದಲಾವಣೆ; ಪ್ರಾಧಿಕಾರದ ನಡೆ ಸ್ವಾಗತಾರ್ಹ

ತ್ರಿಪುರಾ | 4.15 ಲಕ್ಷ ಕುಟುಂಬಗಳಿಗೆ ತಲಾ ₹5 ಲಕ್ಷ ಆರೋಗ್ಯ ವಿಮೆ

ತ್ರಿಪುರಾದ ಸುಮಾರು 4.15 ಲಕ್ಷ ಕುಟುಂಬಗಳಿಗೆ ತಲಾ ₹5 ಲಕ್ಷ ಆರೋಗ್ಯ ವಿಮೆ ಒದಗಿಸುವ ‘ಸಾರ್ವತ್ರಿಕ ಆರೋಗ್ಯ ವಿಮಾ ಯೋಜನೆ’ಗೆ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರು ಗುರುವಾರ ಚಾಲನೆ ನೀಡಿದರು.
Last Updated 15 ಫೆಬ್ರುವರಿ 2024, 14:24 IST
ತ್ರಿಪುರಾ | 4.15 ಲಕ್ಷ ಕುಟುಂಬಗಳಿಗೆ ತಲಾ ₹5 ಲಕ್ಷ ಆರೋಗ್ಯ ವಿಮೆ

ಮಹಾರಾಷ್ಟ್ರ ಸರ್ಕಾರ ಬೆಳಗಾವಿಯಲ್ಲಿ ತೆರೆದಿದ್ದ ಜನಾರೋಗ್ಯ ವಿಮಾ ಕೇಂದ್ರಗಳಿಗೆ ಬೀಗ

ಬೆಳಗಾವಿ ನಗರದಲ್ಲಿ ತೆರೆಯಲಾಗಿದ್ದ ಮಹಾರಾಷ್ಟ್ರ ಸರ್ಕಾರದ ಮಹಾತ್ಮ ಜ್ಯೋತಿರಾವ್‌ ಫುಲೆ ಜನಾರೋಗ್ಯ ವಿಮೆ ಯೋಜನೆಯ ನಾಲ್ಕು ಸೇವಾ ಕೇಂದ್ರಗಳಿಗೆ ಜಿಲ್ಲಾಡಳಿತ ಶನಿವಾರ ಬೀಗ ಹಾಕಿದೆ.
Last Updated 13 ಜನವರಿ 2024, 15:27 IST
ಮಹಾರಾಷ್ಟ್ರ ಸರ್ಕಾರ ಬೆಳಗಾವಿಯಲ್ಲಿ ತೆರೆದಿದ್ದ ಜನಾರೋಗ್ಯ ವಿಮಾ ಕೇಂದ್ರಗಳಿಗೆ ಬೀಗ

ಬೆಳಗಾವಿ: ಮಹಾರಾಷ್ಟ್ರದಿಂದ ಆರೋಗ್ಯ ವಿಮೆಗೆ ₹34 ಕೋಟಿ ಅನುದಾನ!

ಗಡಿ ಜಿಲ್ಲೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಯೋಜನೆ: ಹಣ ನೇರವಾಗಿ ಆಸ್ಪತ್ರೆಗೆ ಜಮೆ
Last Updated 9 ಜನವರಿ 2024, 21:21 IST
ಬೆಳಗಾವಿ: ಮಹಾರಾಷ್ಟ್ರದಿಂದ ಆರೋಗ್ಯ ವಿಮೆಗೆ ₹34 ಕೋಟಿ ಅನುದಾನ!

ಅಧಿಕಾರಕ್ಕೆ ಬಂದರೆ ರಾಜಸ್ಥಾನ ಮಾದರಿಯ ಆರೋಗ್ಯ ಯೋಜನೆ ಜಾರಿ: ರಾಹುಲ್ ಗಾಂಧಿ

2024ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ರಾಜಸ್ಥಾನ ಮಾದರಿಯ ಆರೋಗ್ಯ ಯೋಜನೆ ಜಾರಿಗೆ ತರುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಭರವಸೆ ನೀಡಿದ್ದಾರೆ.
Last Updated 30 ನವೆಂಬರ್ 2023, 9:28 IST
ಅಧಿಕಾರಕ್ಕೆ ಬಂದರೆ ರಾಜಸ್ಥಾನ ಮಾದರಿಯ ಆರೋಗ್ಯ ಯೋಜನೆ ಜಾರಿ: ರಾಹುಲ್ ಗಾಂಧಿ

ಆರೋಗ್ಯ ವಿಮೆ | ಸಂಪೂರ್ಣ ನಗದು ರಹಿತ ಪಾವತಿ ಶೀಘ್ರ: ಐಆರ್‌ಡಿಎಐ

ವೈದ್ಯಕೀಯ ವಿಮೆ ಮೊತ್ತವು ಸಂಪೂರ್ಣವಾಗಿ ನಗದು ರಹಿತವಾಗಿ ಆಸ್ಪತ್ರೆಗಳಿಗೆ ಪಾವತಿ ಆಗುವಂತೆ ಮಾಡಲು ವಿಮಾ ಕಂಪ‍ನಿಗಳ ಜೊತೆ ಕೆಲಸ ಮಾಡುತ್ತಿರುವುದಾಗಿ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಬುಧವಾರ ಹೇಳಿದೆ.
Last Updated 6 ಸೆಪ್ಟೆಂಬರ್ 2023, 16:30 IST
ಆರೋಗ್ಯ ವಿಮೆ | ಸಂಪೂರ್ಣ ನಗದು ರಹಿತ ಪಾವತಿ ಶೀಘ್ರ: ಐಆರ್‌ಡಿಎಐ
ADVERTISEMENT

ಜ್ಯೋತಿ ಸಂಜೀವಿನಿ: ನೌಕರರ ಖಾಸಗಿ ಚಿಕಿತ್ಸೆಗೆ ₹ 82.72 ಕೋಟಿ

ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸೆಗೆ ನಿರಾಸಕ್ತಿ* ‘ಜ್ಯೋತಿ ಸಂಜೀವಿನಿ’ಯಡಿ ಖಾಸಗಿ ಆಸ್ಪತ್ರೆಗಳಿಗೆ ಹಣ ಪಾವತಿ
Last Updated 27 ಆಗಸ್ಟ್ 2023, 0:05 IST
ಜ್ಯೋತಿ ಸಂಜೀವಿನಿ: ನೌಕರರ ಖಾಸಗಿ ಚಿಕಿತ್ಸೆಗೆ ₹ 82.72 ಕೋಟಿ

ಹೊರ ರಾಜ್ಯಗಳ ಆರೋಗ್ಯ ವಿಮೆ ವ್ಯವಸ್ಥೆ ಅಧ್ಯಯನಕ್ಕೆ ಆರೋಗ್ಯ ಇಲಾಖೆಯಿಂದ ತಂಡ ರಚನೆ

ಎರಡು ರಾಜ್ಯಗಳಿಗೆ ಭೇಟಿ ನೀಡಲು ಆರೋಗ್ಯ ಇಲಾಖೆ ಆದೇಶ
Last Updated 23 ಜೂನ್ 2023, 14:23 IST
ಹೊರ ರಾಜ್ಯಗಳ ಆರೋಗ್ಯ ವಿಮೆ ವ್ಯವಸ್ಥೆ ಅಧ್ಯಯನಕ್ಕೆ ಆರೋಗ್ಯ ಇಲಾಖೆಯಿಂದ ತಂಡ ರಚನೆ

ಆರೋಗ್ಯ ವಿಮೆ ನವೀಕರಣ: ಈ 5 ಅಂಶಗಳು ಗಮನದಲ್ಲಿರಲಿ

ರಿಲಯನ್ಸ್ ಜನರಲ್ ಇನ್ಶುರೆನ್ಸ್‌ನ ಸಿಇಒ ರಾಕೇಶ್ ಜೈನ್ ಅವರ ಲೇಖನ
Last Updated 3 ಜೂನ್ 2023, 7:21 IST
ಆರೋಗ್ಯ ವಿಮೆ ನವೀಕರಣ: ಈ 5 ಅಂಶಗಳು ಗಮನದಲ್ಲಿರಲಿ
ADVERTISEMENT
ADVERTISEMENT
ADVERTISEMENT