ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯ ರಾಜ ಬಂದ

ಪಿಕ್ಚರ್ ಪ್ಯಾಲೆಸ್
Last Updated 27 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಹಣ್ಣುಗಳಲ್ಲಿ ಹಲವಾರು ಬಗೆ. ಆದರೆ ಒಂದೊಂದು ಕಾಲಕ್ಕೆ ಒಂದೊಂದು ಬಗೆಯ ಹಣ್ಣು ರಾಜನಾಗಿ ಮೆರೆಯುವುದಿದೆ. ಅಂತೆಯೇ ಇದೀಗ ಬೇಸಿಗೆಯ ರಾಜ ಕಲ್ಲಂಗಡಿ ಬಿಸಿಲು ಏರುವ ಮುಂಚೆಯೇ ಎಲ್ಲೆಡೆ ತನ್ನ ಇರುವಿಕೆಯನ್ನು ಸಾರುತ್ತಿದೆ.

ಚಳಿ ಕಡಿಮೆಯಾಗಿ, ಬೇಸಿಗೆ ಬರುವ ಸೂಚನೆಗಳು ಸಿಗುತ್ತಿದ್ದಂತೆ ಕಲ್ಲಂಗಡಿಯು ದಾರಿ ದಾರಿಯಲ್ಲಿ, ಮನೆ ಮನೆಯಲ್ಲಿ ರಾರಾಜಿಸಲು ಆರಂಭಿಸುತ್ತದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT