ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಚಿತ್ರ

ಸಂಪರ್ಕ:
ADVERTISEMENT

ಬದರಿನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಾಷ್ಟ್ರಪತಿ ಮುರ್ಮು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಉತ್ತರಾಖಂಡದ ಬದ್ರಿನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
Last Updated 8 ನವೆಂಬರ್ 2023, 11:14 IST
ಬದರಿನಾಥ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ರಾಷ್ಟ್ರಪತಿ ಮುರ್ಮು

ಸ್ಯಾಂಕಿ ಮೇಲ್ಸೇತುವೆ ಬೇಡ: ಮಕ್ಕಳ ಪತ್ರ

ಮಲ್ಲೇಶ್ವರ, ವೈಯಾಲಿಕಾವಲ್‌ ಮತ್ತು ಸದಾಶಿವನಗರದ ಸುಮಾರು 2 ಸಾವಿರ ವಿದ್ಯಾರ್ಥಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಸ್ಯಾಂಕಿ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಪ್ರಸ್ತಾವವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
Last Updated 20 ಜನವರಿ 2023, 16:27 IST
ಸ್ಯಾಂಕಿ ಮೇಲ್ಸೇತುವೆ ಬೇಡ: ಮಕ್ಕಳ ಪತ್ರ

ಎನ್‌ಪಿಎಸ್ ವಿರುದ್ಧ ಕಿಮ್ಸ್‌ನಲ್ಲಿ ಪ್ರತಿಭಟನೆ

ಹುಬ್ಬಳ್ಳಿ: ನೂತನ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್) ಜಾರಿಗೊಳಿಸಬೇಕು ಎಂದು ಆಗ್ರಹಿಸಿ, ಕಿಮ್ಸ್ ಎನ್‌ಪಿಎಸ್ ನೌಕರರ ಸಂಘ, ವೈದ್ಯರ, ಶುಶ್ರೂಷಕರ, ಅರೆ ವೈದ್ಯಕೀಯ ಹಾಗೂ ಲ್ಯಾಬ್ ಟೆಕ್ನಿಷಿಯನ್ ಆಫೀಸರ್ಸ್‌ಗಳ ಸಂಘದ ಸದಸ್ಯರು ಕಿಮ್ಸ್ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
Last Updated 27 ಡಿಸೆಂಬರ್ 2022, 14:57 IST
ಎನ್‌ಪಿಎಸ್ ವಿರುದ್ಧ ಕಿಮ್ಸ್‌ನಲ್ಲಿ ಪ್ರತಿಭಟನೆ

ಧುಮ್ಮಿಕ್ಕಿತು ಕ್ಷೀರಸಾಗರ

ಭೂಮಿ, ಬೆಟ್ಟ, ಬಾನು 3ಡಿ ಚಿತ್ರರೂಪದಲ್ಲಿ ನೋಡಿದರೆ ಹೇಗಿರುತ್ತದೆ? ಅದನ್ನೇ ಇಲ್ಲಿ ನಿಸರ್ಗ ನೈಜವಾಗಿ ಬಿಡಿಸಿದೆ. ಮಳೆಯಲ್ಲಿ ದಟ್ಟ ಮಂಜಿನ ಸಿಂಚನ, ಹಾಲ್ನೊರೆ ಅಭಿಷೇಕ, ಬೆಟ್ಟದೊಳಗಿನ ತೂಬಿನೊಳಗೆ ಸಾಗುವ ರೈಲಿನ ಯಾನದ ಅನುಭವವನ್ನು ಒಮ್ಮೆಯಾದರೂ ಪಡೆಯಬೇಕು
Last Updated 30 ಜುಲೈ 2022, 19:31 IST
ಧುಮ್ಮಿಕ್ಕಿತು ಕ್ಷೀರಸಾಗರ

2ಎ ಮೀಸಲಾತಿಗೆ ಆಗ್ರಹ: ಶಿಗ್ಗಾವಿಯ ಸಿ.ಎಂ. ಮನೆ ಮುಂದೆ 27ಕ್ಕೆ ಧರಣಿ

‘ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದರಿಂದ ಜೂನ್ 27 ರಂದು ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿ ನಿವಾಸದ ಮುಂದೆ ಧರಣಿ ನಡೆಸಲಾಗುವುದು’ ಎಂದು ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
Last Updated 6 ಜೂನ್ 2022, 20:09 IST
2ಎ ಮೀಸಲಾತಿಗೆ ಆಗ್ರಹ: ಶಿಗ್ಗಾವಿಯ ಸಿ.ಎಂ. ಮನೆ ಮುಂದೆ 27ಕ್ಕೆ ಧರಣಿ

ಆನ್‌ಲೈನ್‌ ಜಾಹೀರಾತು ಹೆಸರಿನಲ್ಲಿ ವಂಚನೆ

ಹುಬ್ಬಳ್ಳಿ: ಫೇಸ್‌ಬುಕ್‌ನಲ್ಲಿ ಪ್ರಕಟವಾಗಿದ್ದ ಜಾಹೀರಾತಿನ ಮೊರೆ ಹೋದ ವ್ಯಕ್ತಿಯೊಬ್ಬರಿಗೆ ಆನ್‌ಲೈನ್ ವಂಚಕನೊಬ್ಬ ₹40,500 ವಂಚಿಸಿದ್ದಾನೆ. ರಬ್ಬರ್ ಬ್ಯಾಂಡ್ ಮಾರಾಟಕ್ಕಿದೆ ಎಂದು ಫೇಸ್‌ಬುಕ್‌ನಲ್ಲಿದ್ದ ಜಾಹೀರಾತನ್ನು ಗಮನಿಸಿದ್ದ ವಿನೋದ ಎಂಬುವರು, ತಾನು ಖರೀದಿಸುವುದಾಗಿ ಹೇಳಿ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ್ದರು.
Last Updated 5 ಮೇ 2022, 2:37 IST
fallback

ಮೂವರಿಗೆ ಚಿದಾನಂದ ಪ್ರಶಸ್ತಿ

ನಗರದ ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿ ವತಿಯಿಂದ ನೀಡಲಾಗುವ ‘ಚಿದಾನಂದ ಪ್ರಶಸ್ತಿ’ಗೆ ಮೈಸೂರಿನ ಎಂ.ಎಸ್.ಕೃಷ್ಣಮೂರ್ತಿ (2020), ಟಿ.ಎನ್‌.ನಾಗರತ್ನ (2021) ಹಾಗೂ ಬಿ.ಎಸ್. ಪ್ರಣತಾರ್ತಿಹರನ್ (2022) ಅವರನ್ನು ಆಯ್ಕೆ ಮಾಡಲಾಗಿದೆ.
Last Updated 28 ಏಪ್ರಿಲ್ 2022, 19:33 IST
ಮೂವರಿಗೆ ಚಿದಾನಂದ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT
ADVERTISEMENT