ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಶಾ ಜಗದೀಶ್

ಸಂಪರ್ಕ:
ADVERTISEMENT

ಆಶಾ ಜಗದೀಶ್ ಅವರ ಕಥೆ: ‘ಲಘುತಮ ಸಾಮಾನ್ಯ ಅಪ–ವರ್ತನ’

ನನಗೆ ಈಗಲೂ ಅವಳ ಮುಖ ಕಣ್ಣ ಮುಂದೆ ಬರುತ್ತದೆ. ಅವಳು ಅಂದಿಗೇ ಮುಪ್ಪಾನು ಮುದುಕಿ ಎನಿಸಿಕೊಂಡವಳು. ಆದರೆ ಈಗ ಅವಳ ವಯಸ್ಸನ್ನು ಅಂದಾಜಿಸುವಾಗ ನಗು ಬರುತ್ತದೆ ನನಗೆ.
Last Updated 18 ಮಾರ್ಚ್ 2023, 19:30 IST
ಆಶಾ ಜಗದೀಶ್ ಅವರ ಕಥೆ: ‘ಲಘುತಮ ಸಾಮಾನ್ಯ ಅಪ–ವರ್ತನ’

ಆಶಾ ಜಗದೀಶ್ ಅವರ ಕವಿತೆ: ನಾವು ಯಾಕಾದರೂ ಹೀಗೆ..

ಆಶಾ ಜಗದೀಶ್ ಅವರ ಕವಿತೆ: ನಾವು ಯಾಕಾದರೂ ಹೀಗೆ..
Last Updated 16 ಅಕ್ಟೋಬರ್ 2022, 0:00 IST
ಆಶಾ ಜಗದೀಶ್ ಅವರ ಕವಿತೆ: ನಾವು ಯಾಕಾದರೂ ಹೀಗೆ..

ಕಥೆ | ಆಶಾ ಜಗದೀಶ್ ಅವರ ‘ನದಿ-ಪಾತ್ರ’

ಸಂಜೆಯ ಹೊತ್ತಿಗೆ ಶುರುವಾಗಿದ್ದ ಮಳೆ, ಆಕಾಶಕ್ಕೆ ತೂತು ಹೊಡೆದು ಜರಡಿ ಮಾಡಿರುವಂತೆ ಧೋ ಎಂದು ಸೋರಿ ಸುರಿಯುತ್ತಲೇ ಇತ್ತು. ತೀವ್ರವಾದ ಚಳಿಗೆ ಎಲೆಎಲೆಯೂ ಪತರಗುಡುತ್ತಿತ್ತು. ಒಂದೇ ಒಂದು ರಾತ್ರಿಗೆ ಪಟ್ಟಣವೇ ಸುಸ್ತಾಗಿ ಹೋಗಿತ್ತು.
Last Updated 6 ಫೆಬ್ರುವರಿ 2022, 10:16 IST
ಕಥೆ | ಆಶಾ ಜಗದೀಶ್ ಅವರ ‘ನದಿ-ಪಾತ್ರ’

ನೀವಿನ್ನು ಹೊರಡಿ...

ಬಿಮ್ಮನೆ ತುಂಬಿಕೊಂಡಂತಿರುವ ತೋಟ, ಮೈದುಂಬಿ ನಿಂತ ಹೂಗಳ ಹೊಸ ಧಿಮಾಕು....
Last Updated 4 ಆಗಸ್ಟ್ 2018, 19:30 IST
ನೀವಿನ್ನು ಹೊರಡಿ...

ಅಮ್ಮನೆಂದರೆ ಮಡಿಲು... ಮಗಳೆಂದರೆ ಜೋಗುಳ...

ಅಮ್ಮ–ಮಗಳದ್ದು ಆಪ್ತತೆಯ ಭಾವ ಮೂಡಿಸುವ ಸಂಬಂಧ. ಅಮ್ಮ ಎಂದರೆ ಮಗಳಿಗೆ ಅದೇನೋ ಸೆಳೆತ, ಅಮ್ಮನಿಗೋ ಮಗಳೆಂದರೆ ವರ್ಣಿಸಲಾಗದಷ್ಟು ಪ್ರೀತಿ. ಈ ಸಂಬಂಧ ಹೇಗೆಂದರೆ ಒಮ್ಮೊಮ್ಮೆ ಅಸಾಧ್ಯ ಕಿರಿಕಿರಿ, ಮತ್ತೊಮ್ಮೆ ಭರಪೂರ ಮನೋರಂಜನೆ. ಹೀಗೆ ತಾಯಿ–ಮಗಳದ್ದು ಮಡಿಲಿನ ಜೋಗುಳದ ಲಾಲಿಹಾಡು...
Last Updated 23 ಮಾರ್ಚ್ 2018, 19:30 IST
ಅಮ್ಮನೆಂದರೆ ಮಡಿಲು... ಮಗಳೆಂದರೆ ಜೋಗುಳ...

ಕಪ್ಪುಹಲಗೆಯ ಭಾವ ಬೆಸುಗೆ

ಶಿಕ್ಷಕನ ಒಂದು ಸಣ್ಣ ತಪ್ಪು ಅದು ಒಂದು ಮಗುವಿನ ಸುಂದರ ಭವಿಷ್ಯವನ್ನು ನುಚ್ಚು ನೂರು ಮಾಡಬಲ್ಲದು.
Last Updated 12 ಫೆಬ್ರುವರಿ 2017, 19:30 IST
ಕಪ್ಪುಹಲಗೆಯ ಭಾವ ಬೆಸುಗೆ

ಅಮ್ಮ ಬೆಳೆದಿದ್ದಾಳೆ

ದೀಪಾವಳಿ ಕವನಸ್ಪರ್ಧೆ 2015 -ತೀರ್ಪುಗಾರರ ಮೆಚ್ಚುಗೆ ಪಡೆದ ಕವನ
Last Updated 12 ಡಿಸೆಂಬರ್ 2015, 19:36 IST
fallback
ADVERTISEMENT
ADVERTISEMENT
ADVERTISEMENT
ADVERTISEMENT