ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬೇಳೂರು ಸುದರ್ಶನ

ಸಂಪರ್ಕ:
ADVERTISEMENT

ಇ–ಆಡಳಿತ ಮತ್ತು ನಾಡಭಾಷೆ: ಕೆಲವು ಹೊಸ ಬೆಳವಣಿಗೆಗಳು

ಇ-ಆಡಳಿತದಲ್ಲಿ ಕನ್ನಡ ಎಂದರೆ ಕೇವಲ ಕೆಲವು ಪದಗಳಲ್ಲ, ಪದಗುಚ್ಛಗಳಲ್ಲ, ವಾಕ್ಯಗಳೂ ಅಲ್ಲ. ಡಿಜಿಟಲ್‌ ಪರದೆಗಳ ಮೇಲೆ ಅಚ್ಚಗನ್ನಡದಲ್ಲಿ, ಸುಲಲಿತವಾಗಿ, ಕನ್ನಡದ ಕಂಪನ್ನು ಬೀರುತ್ತ ವ್ಯವಹರಿಸುವುದು...
Last Updated 1 ನವೆಂಬರ್ 2020, 4:50 IST
ಇ–ಆಡಳಿತ ಮತ್ತು ನಾಡಭಾಷೆ: ಕೆಲವು ಹೊಸ ಬೆಳವಣಿಗೆಗಳು

ಕನ್ನಡದ ಉಳಿವಿಗೆ ಒಂದೇ ಹಾದಿ ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ

ಕನ್ನಡದ ಉಳಿವಿಗೆ ಮಾಡಬೇಕಿರುವುದು ಏನು? ಪ್ರಶ್ನೆ ತೀರಾ ಸರಳವಾಗಿದೆ. ಆದರೆ ಇದಕ್ಕೆ ಒಂದೇ ರೀತಿ ಉತ್ತರ ಇರುವುದಿಲ್ಲ. ಮುಕ್ತ ಜ್ಞಾನ ಹಾಗೂ ಮುಕ್ತ ತಂತ್ರಜ್ಞಾನದ ಅಭಿಯಾನದ ಮೂಲಕ ಕನ್ನಡವನ್ನು ಉಳಿಸುವ ಕೆಲಸ ಆಗಬೇಕು ಎನ್ನುತ್ತಾರೆ ಲೇಖಕ ಬೇಳೂರು ಸುದರ್ಶನ. ಮುಕ್ತ ತಂತ್ರಾಂಶಗಳು, ಅವುಗಳ ಬಳಕೆ, ಆ ಮೂಲಕ ಕನ್ನಡದ ಬಲವರ್ಧನೆ ಕುರಿತು ಅವರು ಬರೆದಿರುವ ಲೇಖನ ಇಲ್ಲಿದೆ....
Last Updated 15 ಜುಲೈ 2017, 19:30 IST
ಕನ್ನಡದ ಉಳಿವಿಗೆ ಒಂದೇ ಹಾದಿ ಮುಕ್ತ ಜ್ಞಾನ, ಮುಕ್ತ ತಂತ್ರಜ್ಞಾನ

ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ!

ಮೈಕ್ರೋಸಾಫ್ಟ್‌ನ `ತುಂಗಾ’ದಿಂದ ಹಿಡಿದು ಗೂಗಲ್‌ನ `ನೋಟೋ ಸ್ಯಾನ್ಸ್‌’ವರೆಗೆ ಹಲವು ಒಳ್ಳೆಯ ವಿನ್ಯಾಸದ ಕನ್ನಡ ಫಾಂಟ್‌ಗಳು ಉಚಿತವಾಗಿ ಸಿಗುತ್ತವೆಯೇನೋ ನಿಜ. ಇಂಥ ಇನ್ನೂ ಹಲವು ಹೊಸ ಫಾಂಟ್‌ಗಳ ಅಕ್ಷರಭಾಗಗಳಲ್ಲಿ ಕನ್ನಡ ಲಿಪಿಯ ಹಲವು ಕಡ್ಡಾಯ ಶೈಲಿಗಳು, ಸೂತ್ರಗಳು ಲೋಪಗಳಿಂದ ಕೂಡಿವೆ.
Last Updated 5 ಜೂನ್ 2017, 19:30 IST
ಕನ್ನಡ ಡಿಟಿಪಿ: ಯುನಿಕೋಡ್‌ಯುಕ್ತ ಸ್ಕ್ರೈಬಸ್‌ ಸ್ವಾಗತಿಸಿ!

ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!

ಸರ್ಕಾರದ ಹುದ್ದೆಯಲ್ಲಿ ಇರುವವರು ತಮ್ಮದೇ ಪೊಲೀಸ್ ವ್ಯವಸ್ಥೆ ಬಗ್ಗೆ ಫೇಸ್‌ಬುಕ್‌ನಲ್ಲಿ ಅನುಮಾನ ವ್ಯಕ್ತಪಡಿಸುವ ಮಟ್ಟಕ್ಕೆ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಬೆಳೆದಿದೆ
Last Updated 28 ಅಕ್ಟೋಬರ್ 2016, 19:30 IST
ಖಾಸಗಿ ಮಣೆ ಮೇಲೆ ಸ್ವಾತಂತ್ರ್ಯದ ಪ್ರಲಾಪ!

ಭಿಕ್ಷೆಯಲ್ಲ; ನಮ್ಮ ಹಕ್ಕು

ಡಿಜಿಟಲ್‌ ಜಗತ್ತಿನಲ್ಲಿ ಕನ್ನಡ
Last Updated 21 ಆಗಸ್ಟ್ 2016, 10:22 IST
ಭಿಕ್ಷೆಯಲ್ಲ; ನಮ್ಮ ಹಕ್ಕು

ಜನಾಭಿಪ್ರಾಯದ ವರದಿ ಜಾರಿಗೊಳಿಸಿ

ಭೂಮಿ ಬಿಸಿಯಾಗುವುದನ್ನು ತಪ್ಪಿಸುವ ಜನಪರ ಕ್ರಮಗಳಿಗೆ ಸರ್ಕಾರ ಮುಂದಾಗಬೇಕು
Last Updated 14 ಜೂನ್ 2015, 19:30 IST
fallback

ಕನ್ನಡ ಮಾಹಿತಿ ತಂತ್ರಜ್ಞಾನ ಮತ್ತು ಸಮುದಾಯಭಾಗಿತ್ವ

ಸರ್ಕಾರವು ಕನ್ನಡ ಮತ್ತು ಮಾಹಿತಿ ತಂತ್ರಾಂಶದ, ಕನ್ನಡ ಮತ್ತು ಅಂತರ್ಜಾಲದ ವಿಷಯಗಳಲ್ಲಿ ಕಡಿಮೆ ಸರ್ಕಾರಿ ನಿಯಂತ್ರಣ, ಹೆಚ್ಚು ಆಡಳಿತ ಎಂಬ ನೀತಿ­ಯನ್ನು ಅನುಸರಿಸಬೇಕಿದೆ.
Last Updated 5 ಅಕ್ಟೋಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT