ಹಸಿರು ಕ್ರಾಂತಿ ಚಿಂತನೆಯತ್ತ ಗಮನ...
ಕೋಟ್ಯಂತರ ಜನರನ್ನು ಅದರಲ್ಲೂ ಹೆಚ್ಚಿಗೆ ಭಾರತೀಯರನ್ನು ಹಸಿವಿನಿಂದ ಪಾರು ಮಾಡಿದವರು ನಾರ್ಮನ್ ಬೋರ್ಲಾಗ್. ಅವರ ಜನ್ಮ ಶತಾಬ್ದಿ ವರ್ಷ ಇದು. ಬಡತನದ ವಿರುದ್ಧ ಯುದ್ಧ ಸಾರಿರುವ ಸರ್ಕಾರಗಳು, ಬೋರ್ಲಾಗ್ ಅವರ ಮಾತನ್ನು ಕಿವಿಗೊಟ್ಟು ಕೇಳಿಸಿಕೊಳ್ಳಬೇಕು.Last Updated 14 ಸೆಪ್ಟೆಂಬರ್ 2014, 19:30 IST