ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಆರ್.ಸತ್ಯನಾರಾಯಣ, ಬೆಂಗಳೂರು

ಸಂಪರ್ಕ:
ADVERTISEMENT

ಪರಿಹಾರವಿಲ್ಲವೇ?

ಪಿಯುಸಿ ರಾಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಬಯಲಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಇಂಥ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲ, ಅವರ ಪಾಲಕರು, ಉಪನ್ಯಾಸಕರು... ಹೀಗೆ ಪರೋಕ್ಷವಾಗಿ ಇನ್ನೂ ಲಕ್ಷಾಂತರ ಮಂದಿ ತೊಂದರೆಗೆ ಒಳಗಾಗಿದ್ದಾರೆ.
Last Updated 28 ಮಾರ್ಚ್ 2016, 19:58 IST
fallback

ಮಹಾಪಾಠ

ಪಾಕಿಸ್ತಾನದ ಪೆಶಾವರದಲ್ಲಿ ಉಗ್ರ­ವಾ­ದಿಗಳು ಶಾಲಾಮಕ್ಕಳಿಗೆ ಗುಂಡಿಕ್ಕಿ ಕೊಂದಿ­ದ್ದಾರೆ. ಇತಿಹಾಸ ಕಂಡು ಕೇಳಿ ಅರಿಯದ ಇಂತಹ ಘಟನೆಯಿಂದ ಜಗತ್ತು ದಿಗ್ಭ್ರಮೆ­ಗೊಂಡಿದೆ. ಪಾಕಿಸ್ತಾನ ತನ್ನ ತಪ್ಪಿಗೆ ತಕ್ಕ ಬೆಲೆ­ ತೆತ್ತಿದೆ. ಆದರೆ, ಇದು ಮುಗ್ಧ ಮಕ್ಕಳ ರೂಪದಲ್ಲಿ ಎಂಬುದು ಮಾತ್ರ ದುರಂತ!
Last Updated 16 ಡಿಸೆಂಬರ್ 2014, 19:30 IST
fallback

ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಇರಲಿ

ಭಾರತದಂತಹ ಬಹುಭಾಷೆಯ, ಬಹು-­ಸಂಸ್ಕೃತಿಯ ರಾಷ್ಟ್ರಕ್ಕೆ ಪ್ರಜಾಪ್ರಭುತ್ವವೇ ಸೂಕ್ತ. ಆದರೆ ಇತ್ತೀಚಿನ ಬೆಳವಣಿಗೆಗಳು ರಾಜ್ಯಗಳನ್ನು ನಗಣ್ಯಗೊಳಿಸುವತ್ತ ಸಾಗಿವೆಯೇ ಎಂಬ ಅನು­ಮಾನ ಮೂಡಿಸುತ್ತಿವೆ.
Last Updated 23 ಸೆಪ್ಟೆಂಬರ್ 2014, 19:30 IST
fallback

ಮನವೊಲಿಕೆ ಎಲ್ಲಿಂದ ಶುರುವಾಗಬೇಕು?

ತಾಯ್ನುಡಿ ಪರ ಯುದ್ಧ (ಪ್ರ.ವಾ. ಸೆ.17) ಸಾರಬೇಕೆಂದಿರುವ ನಟರಾಜ್‌ ಹುಳಿಯಾರರು, ‘ಮಾಧ್ಯಮದ ಸಮಸ್ಯೆ ಬಗೆ­ಹರಿ­ಯುವ ತನಕ ಖಾಸಗಿ ಶಾಲೆಗಳಲ್ಲಿ ಕನ್ನಡ ಮಾತೃಭಾಷೆಯ ಮಕ್ಕಳು ಕಡ್ಡಾಯ­ವಾಗಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಯುವಂತೆ ಕಾನೂನು ಮಾಡಬೇಕು’ ಎಂದಿ­ರುವುದು ಸರಿಯಲ್ಲ. ಇಲ್ಲಿ ಮಾತೃ­ಭಾಷೆಯ ಪ್ರಶ್ನೆಯೇ ಬರಬಾರದು.
Last Updated 17 ಸೆಪ್ಟೆಂಬರ್ 2014, 19:30 IST
fallback

ಇದೆಂಥ ರಾಜಕೀಯ..!

ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಉಪಚುನಾವಣೆಗೆ ನಡೆಯುತ್ತಿರುವ ಪ್ರಚಾರ ನೋಡಿದರೆ ನಮ್ಮ ಇಡೀ ರಾಜಕೀಯ ವ್ಯವಸ್ಥೆ ಹಾದಿ ತಪ್ಪಿರುವುದು ಸ್ಪಷ್ಟವಾಗುತ್ತದೆ.
Last Updated 19 ಆಗಸ್ಟ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT