ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
.ಹ.ರಘುನಾಥ

ಚ.ಹ.ರಘುನಾಥ

ಸಂಪರ್ಕ:
ADVERTISEMENT

ಪಡಸಾಲೆ: ಬುದ್ಧ– ಬಾಪು– ಇಂತಿ ನಮಸ್ಕಾರಗಳು...

ರಾಮನ ಚುಂಬಿಸಿದ ಸೂರ್ಯರಶ್ಮಿಯಡಿಯಲ್ಲಿ ದೇಶದ ವಿಳಾಸ ಬದಲಿಸುವ ಪ್ರಯತ್ನ
Last Updated 18 ಏಪ್ರಿಲ್ 2024, 19:36 IST
ಪಡಸಾಲೆ: ಬುದ್ಧ– ಬಾಪು– ಇಂತಿ ನಮಸ್ಕಾರಗಳು...

ಬಿಂಬಗಳ ಧ್ಯಾನ, ಮಾತಾಯಿತು ಮೌನ

ಕನ್ನಡ ಸಿನಿಮಾ ಕಂಡ ಬಹುದೊಡ್ಡ ವಯ್ಯಾಕರಣಿ ಗಿರೀಶ ಕಾಸರವಳ್ಳಿ ಅವರ ಸಿನಿಮಾ ಜೀವನಕ್ಕೀಗ ಐವತ್ತು ವರ್ಷ. ಗಿರೀಶರ ಚೊಚ್ಚಿಲ ನಿರ್ದೇಶನದ ‘ಘಟಶ್ರಾದ್ಧ’ (1977) ಚಿತ್ರ ಐವತ್ತರ ಕ್ಲಬ್‌ ಪ್ರವೇಶಿಸಲು ಇನ್ನೂ ಎರಡು ವರ್ಷ ಬೇಕು.
Last Updated 24 ಮಾರ್ಚ್ 2024, 0:05 IST
ಬಿಂಬಗಳ ಧ್ಯಾನ, ಮಾತಾಯಿತು ಮೌನ

‘ಲೈನ್‌ಮ್ಯಾನ್‌’ ಸಿನಿಮಾ ವಿಮರ್ಶೆ: ಸೋಲಿಸಬೇಡ ಗೆಲಿಸಯ್ಯ...

Lineman Kannada Movie Review: ಬಹಿರಂಗದ ಕತ್ತಲೆ ಬೆಳಕಿನೊಂದಿಗೆ ಅಂತರಂಗದ ಮಬ್ಬು ಬೆಳಕಿನ ಸಂಘರ್ಷದ ಕಥನ ‘ಲೈನ್‌ಮ್ಯಾನ್’.
Last Updated 22 ಮಾರ್ಚ್ 2024, 9:53 IST
‘ಲೈನ್‌ಮ್ಯಾನ್‌’ ಸಿನಿಮಾ ವಿಮರ್ಶೆ: ಸೋಲಿಸಬೇಡ ಗೆಲಿಸಯ್ಯ...

ಪಡಸಾಲೆ | ರೈತಪರ ‘ಕ್ಷೇತ್ರಪತಿ’: ನಿರ್ಲಕ್ಷ್ಯ ನ್ಯಾಯವೇ?

ರೈತರನ್ನು ಒಂಟಿಯಾಗಿಸಿದೆವು, ಇದು ರೈತಪರ ಸಿನಿಮಾ ನಿರ್ಲಕ್ಷ್ಯದ ಸಮಯ
Last Updated 10 ಮಾರ್ಚ್ 2024, 22:30 IST
ಪಡಸಾಲೆ | ರೈತಪರ ‘ಕ್ಷೇತ್ರಪತಿ’: ನಿರ್ಲಕ್ಷ್ಯ ನ್ಯಾಯವೇ?

ಪುಸ್ತಕ ವಿಮರ್ಶೆ | ‘ಮಾಧ್ಯಮಪ್ರಜ್ಞೆ’ಯ ವಿಶಿಷ್ಟ ಕಥನಗಳು

ಮೌನೇಶ ಬಡಿಗೇರರ ‘ಶ್ರೀಗಳ ಅರಣ್ಯಕಾಂಡ’ ಸಂಕಲನದ ಕಥೆಗಳು ಮಾಧ್ಯಮಗಳ ಬಯೋಸ್ಕೋಪ್‌ ಮೂಲಕ ಈ ಕಾಲದ ತವಕತಲ್ಲಣಗಳನ್ನು ಪರಿಶೀಲಿಸುವ ಪ್ರಯತ್ನದ ವಿಶಿಷ್ಟ ಕಥೆಗಳು.
Last Updated 24 ಫೆಬ್ರುವರಿ 2024, 23:30 IST
ಪುಸ್ತಕ ವಿಮರ್ಶೆ | ‘ಮಾಧ್ಯಮಪ್ರಜ್ಞೆ’ಯ ವಿಶಿಷ್ಟ ಕಥನಗಳು

ಪಡಸಾಲೆ | ಮಾತು ಮರೆತವರ ಜನ ಮರೆಯುವರೇ?

ಜನರ ಮರೆವೆಯ ಕುರಿತ ಅಪಾರ ನಂಬಿಕೆಯೇ ಜನಪ್ರತಿನಿಧಿಗಳ ಭ್ರಷ್ಟತೆಗೆ ಸ್ಫೂರ್ತಿ
Last Updated 14 ಫೆಬ್ರುವರಿ 2024, 0:30 IST
ಪಡಸಾಲೆ | ಮಾತು ಮರೆತವರ ಜನ ಮರೆಯುವರೇ?

ವಿಮರ್ಶೆ: ಪ್ರೇಮಕಥೆಗೆ ಆಕರ್ಷಕ ಮೈಕಟ್ಟು

ಯುವಜನರ ಆಲೋಚನೆಗಳು ಅನನುಭವದಿಂದ ಕೂಡಿದ್ದರೂ ಆಡಿನ ಮರಿಯ ಕೂಗಿನಂತೆ ಆಕರ್ಷಕವಾಗಿರುತ್ತವೆ ಎನ್ನುವ ಅರ್ಥದ ಕಾರ್ಲ್‌ಮಾರ್ಕ್ಸ್‌ನ ಮಾತನ್ನು, ವೈ.ಎನ್. ಮಧು ಅವರ ‘ಕನಸೇ ಕಾಡುಮಲ್ಲಿಗೆ’ ಕಾದಂಬರಿ ನೆನಪಿಸುವಂತಿದೆ.
Last Updated 27 ಜನವರಿ 2024, 23:30 IST
ವಿಮರ್ಶೆ: ಪ್ರೇಮಕಥೆಗೆ ಆಕರ್ಷಕ ಮೈಕಟ್ಟು
ADVERTISEMENT
ADVERTISEMENT
ADVERTISEMENT
ADVERTISEMENT