ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದ್ರಶೇಖರ ಪುಟ್ಟಪ್ಪ, ಬೆಂಗಳೂರು

ಸಂಪರ್ಕ:
ADVERTISEMENT

‘ಅಂಗವಿಕಲಸ್ನೇಹಿ’ ಇರಲಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್‌ಟಿಸಿ) ಉತ್ತಮ ಸೇವೆಗಾಗಿ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಇದು ರಾಜ್ಯಕ್ಕೆ ಹೆಮ್ಮೆಯ ವಿಚಾರ.
Last Updated 30 ಏಪ್ರಿಲ್ 2019, 16:28 IST
fallback

ಸ್ಥಳಾಂತರ ಬೇಡ

ಬಿಬಿಎಂಪಿ ಇತ್ತೀಚೆಗೆ ನಗರ ಪ್ರದೇಶದಲ್ಲಿ ನೂರಾರು ಎಕರೆ ಒತ್ತುವರಿ ಜಾಗವನ್ನು ತೆರವುಗೊಳಿಸಿ ವಶಪಡಿಸಿಕೊಂಡಿದೆ. ಅದರಲ್ಲಿ ತಮಗೆ ಬೇಕಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ತಮ್ಮ ಇಚ್ಛಾನುಸಾರ ಶಾಸಕರು ಕ್ಲಬ್‌ ನಿರ್ಮಿಸಿಕೊಳ್ಳಬಹುದು.
Last Updated 29 ಮಾರ್ಚ್ 2016, 19:30 IST
fallback

ಯೋಚಿಸಿ ಮಾತನಾಡಿ

ವಿಮರ್ಶಕ ಸುಮತೀಂದ್ರ ನಾಡಿಗ್ ಅವರು ‘ಕುವೆಂಪು ಒಳ್ಳೆಯ ಕವಿಯಾದರೂ ನಾಡಗೀತೆಯಾಗಿರುವ ಅವರ ಕವಿತೆ ಒಳ್ಳೆಯ ಕವಿತೆಯಲ್ಲ’ ಎಂದು ಹೇಳಿದ್ದಾರೆ (ಪ್ರ.ವಾ. ಡಿ. 2).
Last Updated 2 ಡಿಸೆಂಬರ್ 2015, 19:30 IST
fallback

ಸಲ್ಲದ ಆತುರ

ರಾಜ್ಯದಲ್ಲಿ ಎಲ್ಇಡಿ ಬಲ್ಬ್‌ಗಳ ಬಳಕೆಯನ್ನು ಕಡ್ಡಾಯ ಮಾಡುವುದು ವಿದ್ಯುತ್ ಉಳಿತಾಯದ ದೃಷ್ಟಿಯಿಂದ ಸ್ವಾಗತಾರ್ಹ. ಆದರೆ ₹ 600 ಕೋಟಿ ವೆಚ್ಚ ಮಾಡಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ತುದಿಗಾಲಲ್ಲಿ ನಿಂತು, ಕೇವಲ ಮೂರು ತಿಂಗಳಲ್ಲೇ ಅದನ್ನು ಕಡ್ಡಾಯಗೊಳಿಸಲು ತೋರಿಸುತ್ತಿರುವ ಸರ್ಕಾರದ ಅತಿ ಆಸಕ್ತಿ ಅರ್ಥವಾಗುತ್ತಿಲ್ಲ.
Last Updated 7 ಅಕ್ಟೋಬರ್ 2015, 19:54 IST
fallback
ADVERTISEMENT
ADVERTISEMENT
ADVERTISEMENT
ADVERTISEMENT