ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಂದ್ರಶೇಖರ ತಾಳ್ಯ

ಸಂಪರ್ಕ:
ADVERTISEMENT

ಒಳನೋಟ: ಅಕ್ಕನ ಬದುಕಿನ ಮೇಲೆ ಚೆಲ್ಲಿದ ಬೆಳಕು

ಅಕ್ಕನ ಭಾವಕೋಶ ಅಪರೂಪದ್ದು. ಆಕೆಯ ಜೀವನ ವಿವರಗಳು ಅಷ್ಟು ಖಚಿತವಿಲ್ಲ. ಆದರೂ ಆಕೆಯ ನಂತರದಲ್ಲಿ ರಚನೆಗೊಂಡ ಅನೇಕ ಕೃತಿಗಳ ಮೂಲಕ ದೊರಕಿದ ವಿವರಗಳನ್ನೇ ಮರುರೂಪಿಸಿಕೊಂಡ ನಮ್ಮ ಪರಂಪರೆ ಆಕೆಯ ಧಾವಂತ, ತಲ್ಲಣ, ಒಳಗುದಿ ಆಕೆ ಮುಖಾಮುಖಿಯಾದ ಸಮಾಜ, ಸಮುದಾಯಗಳನ್ನು ಮತ್ತೆ ಮತ್ತೆ ಮರುವ್ಯಾಖ್ಯಾನಿಸಿಕೊಂಡಿದೆ.
Last Updated 18 ಮಾರ್ಚ್ 2023, 19:30 IST
ಒಳನೋಟ: ಅಕ್ಕನ ಬದುಕಿನ ಮೇಲೆ ಚೆಲ್ಲಿದ ಬೆಳಕು

ಕರಗುತ್ತಿದೆ ಗಾಂಧಿಯ ನೆರಳೂ

ಕಾಲಸ್ವಾಮಿಯ ಮಹಾ ಕಥನದಲ್ಲಿ ನಿನ್ನ ನೆರಳಿನ ಗತಿಯೂ ಹೀಗೇ...
Last Updated 18 ಮೇ 2019, 19:30 IST
ಕರಗುತ್ತಿದೆ ಗಾಂಧಿಯ ನೆರಳೂ

ನೆನಪುಗಳಿಗೆ ಸಂದ ಅಪೂರ್ವ ಕನಸುಗಾರ

ಮಾಧ್ಯಮದಿಂದ ಮಾಧ್ಯಮಕ್ಕೆ ಜಿಗಿಯುತ್ತಿದ್ದ, ತೊಡಗಿಕೊಂಡ ಎಲ್ಲ ಕ್ಷೇತ್ರಗಳಲ್ಲೂ ಉತ್ತಮವಾದುದನ್ನು ಸಾಧಿಸಿದ ಅಗ್ಗಳಿಕೆ ಚಲಂ ಬೆನ್ನೂರ್‌ಕರ್‌ ಅವರದು. ಸಾಮಾಜಿಕ ಬದಲಾವಣೆಗಾಗಿ ಪರ್ಯಾಯ ರಾಜಕಾರಣದ ಒಲವು ಹೊಂದಿದ್ದ ಅವರು, ತಮ್ಮ ಕನಸುಗಳಿಂದಾಗಿ ಸಹವರ್ತಿಗಳಲ್ಲಿ ಬೆರಗುಹುಟ್ಟಿಸಿದವರು....
Last Updated 13 ಮೇ 2017, 19:30 IST
ನೆನಪುಗಳಿಗೆ ಸಂದ ಅಪೂರ್ವ ಕನಸುಗಾರ

ತುಡುಕದಿರು ಜೀವವ

ಕವಿತೆ
Last Updated 18 ಜೂನ್ 2016, 19:30 IST
fallback

ನಿಜ ಶರಣೆಯರು

ವೀರಶೈವ ಮಹಾಸಭಾದ ದಾಖಲೆಯಲ್ಲಿ ಬಳಕೆಯಾಗಿರುವ ‘ಕೀಳು ಜಾತಿ’ ಪದ ಪ್ರಯೋಗದ ಬಗ್ಗೆ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಮತ್ತು ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು ಆಕ್ಷೇಪ ವ್ಯಕ್ತಪಡಿಸಿರುವುದು ಆರೋಗ್ಯಕರ ಲಕ್ಷಣವಾಗಿದೆ (ಪ್ರ.ವಾ., ಜ. 11).
Last Updated 12 ಜನವರಿ 2016, 19:30 IST
fallback

ಒರಟು ವರ್ತನೆ

ಹೊಳಲ್ಕೆರೆ ರೈಲು ನಿಲ್ದಾಣದಿಂದ ದಾವಣಗೆರೆ ಕಡೆ ಹೋಗಲು ಈ ತಿಂಗಳ 5ರಂದು ಬೆಳಿಗ್ಗೆ ಏಳು ಗಂಟೆ ಹೊತ್ತಲ್ಲಿ ಅರಸೀಕೆರೆ-ಹುಬ್ಬಳ್ಳಿ ಪ್ಯಾಸೆಂಜರ್ ಗಾಡಿಗಾಗಿ ಪ್ರಯಾಣಿಕರೆಲ್ಲ ಕಾಯುತ್ತಿದ್ದೆವು. ಮುಖ್ಯ ಕಟ್ಟಡದ ಮುಂದಿನ ಟ್ರ್ಯಾಕ್‌ನಲ್ಲೇ ಗಾಡಿ ಬಂದು ನಿಲ್ಲಬಹುದೆಂದು ನಿರೀಕ್ಷಿಸಿ ಅಲ್ಲಿಯೇ ಇದ್ದೆವು.
Last Updated 6 ನವೆಂಬರ್ 2015, 19:30 IST
fallback

ಮುಕ್ತವಾಗಿ ಚಿಂತಿಸಲಿ

ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ­ಯಾದ ಜಾತಿ ಗಣತಿಯನ್ನು ವಿರೋಧಿಸಿ ವೀರಶೈವ ಮಹಾಸಭಾ ತೆಗೆದುಕೊಂಡಿ­ರುವ ನಿರ್ಣಯ ಆರೋಗ್ಯದಾಯಕವಾದ­ದ್ದಲ್ಲ. ಇದು ಮಹಾಸಭಾದ ಸಂಕುಚಿತ ದೃಷ್ಟಿಯನ್ನು ಸಾರಿ ಹೇಳುತ್ತಿರುವಂತಿದೆ. ಈ ಕಿರು ಸಂದಿನ ನೋಟವನ್ನು ವಿಸ್ತರಿಸಿಕೊಂಡು ನೋಡಿದಾಗ ಮಾತ್ರ ಜಾತಿಗಣತಿಯ ಪ್ರಾಮುಖ್ಯ ಎಷ್ಟೆಂದು ಅದಕ್ಕೆ ಮನವರಿಕೆ­ಯಾದೀತು.
Last Updated 3 ಫೆಬ್ರುವರಿ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT