ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನರಾಜ್ ಎಲ್.ಸಿ

ಸಂಪರ್ಕ:
ADVERTISEMENT

ಕೈತೋಟಕ್ಕೆ ರೆಕ್ಕೆ ಅವರೆ

ರೆಕ್ಕೆ ಅವರೆ (ವಿಂಗ್ಡ್ ಬೀನ್), ಅತಿ ಹೆಚ್ಚು ಪ್ರೋಟಿನ್ ಅಂಶವಿರುವ ತರಕಾರಿ. ಇಂಥ ಪೌಷ್ಟಿಕಾಂಶಯುಕ್ತ ಬೆಳೆಯನ್ನು ಸಮರ್ಪಕವಾಗಿ ಬಳಸಲಾಗದೇ, ಜನರಿಂದ ದೂರವಾಗಿದೆ. ಒಂದೇ ಒಂದು ಬಳ್ಳಿಯಿಂದ ನಾಲ್ಕೈದು ಸದಸ್ಯರಿರುವ ಒಂದು ಕುಟುಂಬಕ್ಕೆ ಪೌಷ್ಟಿಕ ಆಹಾರ ಪೂರೈಸುವ ಈ ತರಕಾರಿಗೆ ಮನೆಯಂಗಳದ ಕೈತೋಟದಲ್ಲೂ ಸರಿಯಾಗಿ ಜಾಗ ಸಿಕ್ಕಿಲ್ಲ.
Last Updated 24 ಸೆಪ್ಟೆಂಬರ್ 2018, 19:30 IST
ಕೈತೋಟಕ್ಕೆ ರೆಕ್ಕೆ ಅವರೆ

ಗೋಲ್ಡನ್ ಬರ್ಡ್ ವಿಂಗ್

ಭಾರತದಲ್ಲಿ ಸುಮಾರು 15000 ಚಿಟ್ಟೆ ಪ್ರಭೇದಗಳನ್ನ ಗುರುತಿಸಲಾಗಿದೆ. 190 ಮಿ.ಮೀ ರೆಕ್ಕೆಗಳನ್ನು ಹೊಂದಿರುವ ಚಿಟ್ಟೆಗಳಿಂದ 15 ಮೀ.ಮೀ ರೆಕ್ಕೆಗಳನ್ನ ಹೊಂದಿರುವ ಚಿಕ್ಕ ಗಾತ್ರದ ವೈವಿಧ್ಯ ಚಿಟ್ಟೆಗಳಿವೆ.
Last Updated 29 ಆಗಸ್ಟ್ 2018, 19:30 IST
ಗೋಲ್ಡನ್ ಬರ್ಡ್ ವಿಂಗ್

ಕೊಡಗಿನ ಚೆಂಬು ಬದನೆ

ಸುಮಾರು ಎರಡು ವರ್ಷಗಳ ಹಿಂದೆ ಕೊಡಗಿನವರಾದ ದೇವಕಿ, ಹೆಗ್ಗಡದೇವನಕೋಟೆಯ ಮಗ್ಗೆ ಗ್ರಾಮದಲ್ಲಿ ಪೀಪಲ್ ಟ್ರೀ ಸಂಸ್ಥೆ ನಡೆಸುತ್ತಿರುವ ಆದಿವಾಸಿ ಮಕ್ಕಳ ಕಾಲೇಜಿನ ಕೈತೋಟದಲ್ಲಿ ಒಂದೆರಡು ಬದನೆ ಗಿಡಗಳನ್ನು ಬೆಳೆಸಿ ಇದು ನಮ್ಮ ಕೊಡಗಿನ ಚೆಂಬು ಬದನೆ ಎಂದು ಹೇಳಿದ್ದರು.
Last Updated 14 ಮೇ 2018, 19:30 IST
ಕೊಡಗಿನ ಚೆಂಬು ಬದನೆ

ಮಿದು ಖಾರದ ನೆಲ್ಲಿ ಮೆಣಸಿನ ಕಾಯಿ

ನಾಗರಹೊಳೆ ಅರಣ್ಯದ ಗಿರಿಜನರು ಜೀವನೋಪಾಯಕ್ಕೆ ಕೊಡಗು ಮತ್ತು ಕೇರಳದ ಭತ್ತದ ಗದ್ದೆ, ಕಾಫಿ, ಏಲಕ್ಕಿ, ಕಾಳು ಮೆಣಸುಗಳ ತೋಟಗಳಲ್ಲಿ ದುಡಿಯಲು ವಲಸೆ ಹೋಗುತ್ತಾರೆ.
Last Updated 15 ಫೆಬ್ರುವರಿ 2016, 19:55 IST
ಮಿದು ಖಾರದ  ನೆಲ್ಲಿ ಮೆಣಸಿನ ಕಾಯಿ

ಮುಸುಕು ಬದನೆಗೆ ಆಶ್ರಯ

ರೈತರ ಹಿತ್ತಲುಗಳಲ್ಲಿ ಕಣ್ಮರೆಯಾಗುತ್ತಿರುವ ಅಪರೂಪದ ತರಕಾರಿ ಬೆಳೆಗಳ ವೈವಿಧ್ಯ ತಳಿಗಳನ್ನು ಪತ್ತೆಮಾಡಿ ಅವುಗಳನ್ನು ಪೋಷಿಸುತ್ತಿರುವ ‘ಪೀಪಲ್ ಟ್ರೀ ಸಂಸ್ಥೆ’ ಈಗ ಮುಸುಕು ಬದನೆ ತಳಿಯೊಂದನ್ನು ಕಂಡುಹಿಡಿದಿದೆ.
Last Updated 23 ನವೆಂಬರ್ 2015, 19:30 IST
fallback

ಟೊಮೆಟೊ ತಳಿಗೆ ಹೊಸ ಅತಿಥಿ ಚೆರ್ರಿ

ಟೊಮೆಟೊ ಹಣ್ಣು ಎಂದಾಕ್ಷಣ ನಮಗೆ ಅದರಲ್ಲಿರುವ 2-3 ತಳಿಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ. ಆದರೆ ವಾಸ್ತವದಲ್ಲಿ ಟೊಮೆಟೊ ಹಣ್ಣಿನಲ್ಲಿ ಸುಮಾರು 700 ತಳಿಗಳು ಇವೆ! ಈ ತಳಿಗಳ ಪೈಕಿ ಚೆರ್ರಿ ಟೊಮೆಟೊ ತಳಿ ಕೂಡ ಒಂದು.
Last Updated 24 ನವೆಂಬರ್ 2014, 19:30 IST
fallback

ಮಗ್ಗೆಯ ಮೊಳ ಬದನೆ

ಈಚೆಗೆ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯ ಮಗ್ಗೆ ಹಳ್ಳಿಯಲ್ಲಿ ಕೆಲಸ ಮಾಡುತ್ತಿರುವ ಪೀಪಲ್ ಟ್ರೀ ಸಂಸ್ಥೆ, ಕಾರ್ಯ ಕ್ಷೇತ್ರದ ಕಚೇರಿಯ ಗೋಡೆ ಪಕ್ಕದಲ್ಲಿ ಸಣ್ಣ ಬದನೆ ಸಸಿಯೊಂದು ಬೆಳೆದಿತ್ತು.
Last Updated 1 ಸೆಪ್ಟೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT