ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚರಂತಯ್ಯಾ ಹಿರೇಮಠ

ಸಂಪರ್ಕ:
ADVERTISEMENT

ಕಸರತ್ತೇ ಉಸಿರು; ಹಗ್ಗದ ಮೇಲಿನ ನಡಿಗೆ ಇವರ ಬದುಕು

ತಲೆಯ ಮೇಲೆ ಪೇರಿಸಿಟ್ಟ ಬಿಂದಿಗೆಗಳು, ಕೈಯಲ್ಲಿ ಕೋಲು ಹಿಡಿದು ಸಮತೋಲನ ಮಾಡಿ ಹಗ್ಗದ ಮೇಲೆ ಹೆಜ್ಜೆ ಹಾಕಿದ ಬಾಲೆಯನ್ನು ಕಂಡು ಎಲ್ಲರಿಗೂ ಅಚ್ಚರಿ! ಈ ಬಾಲೆಯ ಕುಟುಂಬ ಹೊರರಾಜ್ಯ ಛತ್ತಿಸಗಡದ ಬಿಲಾಸಪುರದಿಂದ ಬದುಕು ಕಟ್ಟಿಕೊಳ್ಳಲು ರಾಜ್ಯಕ್ಕೆ ಬಂದಿದ್ದು, ಇಂದು ನವಲಗುಂದದಲ್ಲಿವಿವಿಧ ಬಗೆಯಕಸರತ್ತು ಪ್ರದರ್ಶಿಸಿತು.
Last Updated 11 ಜನವರಿ 2018, 12:26 IST
ಕಸರತ್ತೇ ಉಸಿರು; ಹಗ್ಗದ ಮೇಲಿನ ನಡಿಗೆ ಇವರ ಬದುಕು

ಹನಿ ನೀರಲ್ಲಿ ಕ್ರಾಂತಿ

ಕೈ ಕೆಸರಾದರೆ ಬಾಯಿ ಮೊಸರು ಎಂಬ ನಾಣ್ಣುಡಿಗೆ ಸಾಕ್ಷಿ ಎನಿಸಿರುವ ನವಲಗುಂದ ತಾಲ್ಲೂಕಿನ ನಾಯ್ಕನೂರ ಗ್ರಾಮದ ವಿಜಯ ಕುಲಕರ್ಣಿ ಹನಿ ನೀರಿನಲ್ಲಿಯೇ ಬರವನ್ನು ಗೆದ್ದಿದ್ದಾರೆ
Last Updated 9 ಜನವರಿ 2017, 19:30 IST
ಹನಿ ನೀರಲ್ಲಿ  ಕ್ರಾಂತಿ

ಸುಟ್ಟು ಬಿಸಾಕುತ್ತಿದ್ದ ಮೇವು ಈಗ ‘ಚಿನ್ನ’

ಒಂದು ಕಾಲಕ್ಕೆ ಸುಟ್ಟು ಗೊಬ್ಬರದ ರೀತಿ ಬಳಸುತ್ತಿದ್ದ ಗೋವಿನಜೋಳದ ಮೇವು ಈಗ ರೈತರ ಆಶಾಕಿರಣವಾಗಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅದರ ಕೊರತೆಯೂ ಎದುರಾಗಿದ್ದು, ಜಾನುವಾರು ಸಾಕುವುದಕ್ಕೂ ರೈತರು ಹರಸಾಹಸ ಪಡುತ್ತಿದ್ದಾರೆ.
Last Updated 3 ಜನವರಿ 2017, 10:05 IST
fallback
ADVERTISEMENT
ADVERTISEMENT
ADVERTISEMENT
ADVERTISEMENT