ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಬಸವರಾಜ್ ಕೆ.ಎಚ್.

ಸಂಪರ್ಕ:
ADVERTISEMENT

ವಯಸ್ಸಾದ ಚರ್ಮಕ್ಕೆ ಅಕ್ಕರೆಯ ಆರೈಕೆ

ವಯಸ್ಸಾದವರ ಚರ್ಮದಲ್ಲಿ ಕಂಡು ಬರುವ ಸಾಮಾನ್ಯ ಅಂಶವೆಂದರೆ ಚರ್ಮ ಒಣಗಿರುವುದು. ಚರ್ಮ ತೆಳುವಾಗುತ್ತಾ ಹೋಗುತ್ತದೆ. ಚರ್ಮವು ತೆಳುವಾದಂತೆಲ್ಲಾ, ಚರ್ಮದ ತೇವ/ಆರ್ದ್ರತೆ ಕಡಿಮೆಯಾಗಿ ಒಣಗುತ್ತದೆ. ನೈರ್ಮಲ್ಯವೇ ಒಣ ಚರ್ಮದ ಆರೈಕೆಯ ಮೂಲ ತತ್ವವಾಗಿದೆ.
Last Updated 28 ನವೆಂಬರ್ 2014, 19:30 IST
fallback

ತೊನ್ನು ತೋರದಿರಿ ಬೆನ್ನು

ಭಾರತೀಯ ಚರ್ಮಶಾಸ್ತ್ರಜ್ಞರು, ರತಿರೋಗಶಾಸ್ತ್ರಜ್ಞರು ಮತ್ತು ಕುಷ್ಠರೋಗ ಶಾಸ್ತ್ರಜ್ಞರ ಸಂಸ್ಥೆ (ಐಎಡಿವಿಎಲ್) ಪ್ರತಿ ವರ್ಷ ಮೇ 19ನ್ನು ಶ್ವೇತಚರ್ಮ ರೋಗ (ತೊನ್ನು) ದಿನವನ್ನಾಗಿ ಆಚರಿಸುತ್ತದೆ. ಈ ಹಿನ್ನೆಲೆಯಲ್ಲಿ, ತೊನ್ನಿನ ಬಗ್ಗೆ ಜನರಲ್ಲಿ ಇರುವ ಮೂಢನಂಬಿಕೆಗಳನ್ನು ಲೇಖನ ದೂರ ಮಾಡುತ್ತದೆ.
Last Updated 17 ಮೇ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT