ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಎಸ್‌.ವಿದ್ಯಾಶಂಕರ, ಬೆಂಗಳೂರು

ಸಂಪರ್ಕ:
ADVERTISEMENT

ಪ್ರಾಧಿಕಾರದ ಅಗತ್ಯ?

ಮುಖ್ಯಮಂತ್ರಿಯವರು, 2015–16ನೇ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ, ದೇವರ ದಾಸಿಮಯ್ಯ ಪ್ರಾಧಿಕಾರ ರಚನೆಯ ಘೋಷಣೆ ಮಾಡಿರುವರು. ಯಾವುದೇ ಪ್ರಾಧಿಕಾರದ ರಚನೆಯ ಸಂದರ್ಭದಲ್ಲಿ ಅದರ ಕಾರ್ಯವ್ಯಾಪ್ತಿ, ಪ್ರಯೋಜನಗಳ ಮುಂಗಾಣ್ಕೆ ಇರುತ್ತದೆ. ಉದಾಹರಣೆಗೆ ಕೂಡಲಸಂಗಮ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಮಲೆಮಾದೇಶ್ವರ ಅಭಿವೃದ್ಧಿ ಪ್ರಾಧಿಕಾರ ಇತ್ಯಾದಿಗಳಿಗೆ ಅವುಗಳದೇ ಆದ ಕರ್ತವ್ಯ, ಜವಾಬ್ದಾರಿಗಳಿವೆ.
Last Updated 29 ಮಾರ್ಚ್ 2015, 19:30 IST
fallback

ದಾಸಿಮಯ್ಯ: ಗೊಂದಲ ನಿವಾರಿಸಿ

ಕರ್ನಾಟಕ ಸರ್ಕಾರ, ದೇವರ ದಾಸಿಮಯ್ಯ ಜಯಂತಿಯನ್ನು ಕರ್ನಾಟಕದಾದ್ಯಂತ ಆಚರಿಸಲು ₨ 93 ಲಕ್ಷ ಹಣ ಬಿಡುಗಡೆ ಮಾಡಿದ ಸುದ್ದಿ ಪ್ರಕಟವಾಯಿತು. ಇದು ಜೇಡರ ದಾಸಿಮಯ್ಯನವರ ಜಯಂತಿಗೊ, ದೇವರ ದಾಸಿಮಯ್ಯನವರ ಜಯಂತಿಗೊ ತಿಳಿಯದು. ಸರ್ಕಾರ ಕನ್ನಡ ವಿಶ್ವವಿದ್ಯಾಲಯ­ದಲ್ಲಿ ದೇವರ ದಾಸಿಮಯ್ಯ ಪೀಠ ಸ್ಥಾಪಿಸಿದೆ. ಬಹುಶಃ ಇವರ ಜಯಂತಿಯ ಆಚರಣೆಗೇ ಇರಬಹುದು ಹಣ ಬಿಡುಗಡೆ ಮಾಡಿರುವುದು.
Last Updated 19 ಫೆಬ್ರುವರಿ 2015, 19:30 IST
fallback

ಅಡ್ಡಪಲ್ಲಕ್ಕಿ ಉತ್ಸವ ವಿವಾದದ ಸುತ್ತ...

ಅಡ್ಡಪಲ್ಲಕ್ಕಿ ಉತ್ಸವಕ್ಕೆ ಪ್ರಾಚೀನ ಪರಂಪರೆ ಯೊಂದಿದೆ ಎಂಬುದನ್ನು ಮುಂದಿಟ್ಟುಕೊಂಡು ವಾದಿಸುವ ಒಂದು ವರ್ಗ ಹಾಗೂ ಅದು ಅಮಾನವೀಯ, ಮಾನವಹಕ್ಕಿಗೆ ವಿರುದ್ಧವಾ ದುದು ಎಂದು ವಾದಿಸುವ ಪ್ರಗತಿಪರ ಮನೋ ಭಾವದ ಒಂದು ವರ್ಗ ಇದನ್ನು ಒಂದು ಪ್ರತಿ ಷ್ಠೆಯ ಮನೋಭಾವವಾಗಿ ಸ್ವೀಕರಿಸಿದಂತಿದೆ.
Last Updated 14 ಅಕ್ಟೋಬರ್ 2013, 19:30 IST
fallback

ಬಣ್ಣ ಬದಲಿಸುವ `ಓತಿಕ್ಯಾತ'

ಸಂದರ್ಭಕ್ಕೆ ತಕ್ಕಂತೆ ವೇಷ ಹಾಗೂ ಮಾತು ಬದಲಿಸುವವರನ್ನು ಓತಿಕ್ಯಾತಕ್ಕೆ ಹೋಲಿಸುವುದು ನಮ್ಮ ಸಾಮಾಜಿಕ ಸಂದರ್ಭದಲ್ಲಿ ತೀರಾ ಸಾಮಾನ್ಯ.
Last Updated 13 ಫೆಬ್ರುವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT