ಅಂಧರ ಮಾರ್ಗದರ್ಶಕ ಸ್ಮಾರ್ಟ್ಕೇನ್
‘ಸ್ಮಾರ್ಟ್ಕೇನ್’ (ಚತುರ ಊರುಗೋಲು) ಶಬ್ದ ಕೇಳುತ್ತಿದ್ದಂತೆ ಮನದ ಪಟಲದ ಮೇಲೆ ಮೂಡಿದ್ದು ಬಾಲ್ಯದಲ್ಲಿ ಹೇಳುತ್ತಿದ್ದ ‘ಅಜ್ಜನ ಕೋಲಿದು ನನ್ನಯ ಕುದುರೆ’ಯ ಪದ್ಯ. ‘ಕೋಲು’ ವಯಸ್ಸಾದವರಿಗೆ, ನಡೆಯಲಾಗದ ಅಶಕ್ತರಿಗೆ, ಕಣ್ಣು–ಕಿವಿ ಇಲ್ಲದವರಿಗೆ ಆಸರೆಯ ಸಾಧನ. ಈ ಕೋಲು ಇಂದಿನ ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರಗಳಿಗೆ ಒಳಗಾಗಿ ಹೊಸ ರೂಪಗಳನ್ನು ಪಡೆಯುತ್ತಾ ಸಾಗಿದೆ.Last Updated 26 ಆಗಸ್ಟ್ 2014, 19:30 IST