‘ಅಜ್ಜಿಕತೆ’ ಅಕ್ಷಯಪಾತ್ರೆಯ ಹಲವು ಅಗುಳುಗಳು
ಅಜ್ಜಿಕತೆಗಳ ಬಗ್ಗೆ ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ಅಂಥ ಆದರವೇನೂ ಇಲ್ಲ. ‘ಅಜ್ಜಿಕತೆ’ಗಳ ಹಿಂದೆ ಇರುವ ಹೆಣ್ಣಿನ ಅಪೂರ್ವ ಶಕ್ತಿಯನ್ನು ಅನಾವರಣಗೊಳಿಸುವ ಈ ಬರಹ, ಬೇಸಗೆ ರಜೆಯ ದಿನಗಳಲ್ಲಿ ಅಜ್ಜಿಯ ಎದುರು ಕೂತಿರುವ ಮಕ್ಕಳಲ್ಲಿ ತಂತಮ್ಮ ಅಜ್ಜಿಯರ ಬಗ್ಗೆ ಪ್ರೀತಿ ಹುಟ್ಟಿಸುವಂತಿದೆ; Last Updated 18 ಏಪ್ರಿಲ್ 2015, 19:30 IST