ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಗುರಲಿಂಗಪ್ಪ ಅಂಕದ

ಸಂಪರ್ಕ:
ADVERTISEMENT

ರಕ್ತದಾನ: ಅಪನಂಬಿಕೆ ಬಿಡಿ

ರಕ್ತದಾನದಿಂದ ಒಬ್ಬ ವ್ಯಕ್ತಿಯ ಜೀವ ಉಳಿಸಬಹುದು, ಮಾತ್ರವಲ್ಲ, ನಿಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು, ಗೊತ್ತೇ? ರಕ್ತದಾನ ಮಾಡಿದವರಲ್ಲಿ ಹೊಸ ರಕ್ತ ಕಣಗಳ ಉತ್ಪತ್ತಿಗೆ ಪ್ರಚೋದನೆ ಸಿಗುತ್ತದೆ, ಹೃದಯಾಘಾತದ ಸಂಭವ ಕಡಿಮೆಯಾಗುತ್ತದೆ, ರಕ್ತದಲ್ಲಿ ಕೊಲೆಸ್ಟರಾಲ್ ಅಂಶ ಕಡಿಮೆಯಾಗುತ್ತದೆ. ರಕ್ತದಾನ (ಜೂನ್‌ 14 ರಕ್ತದಾನಿಗಳ ದಿನ) ಕುರಿತು ತಪ್ಪು ತಿಳಿವಳಿಕೆ ಬಿಟ್ಟರೆ ರಕ್ತದ ಕೊರತೆಯನ್ನು ನೀಗಬಹುದು.
Last Updated 14 ಜೂನ್ 2019, 19:30 IST
ರಕ್ತದಾನ: ಅಪನಂಬಿಕೆ ಬಿಡಿ

ಕ್ಯಾನ್ಸರ್‌; ಅರಿವೇ ಮೊದಲ ಚಿಕಿತ್ಸೆ

ಕ್ಯಾನ್ಸರ್‌ ಎಂದರೆ ಸಾಮಾನ್ಯವಾಗಿ ಎಲ್ಲರ ಜೀವಭಯ ಅಡರಿ ಹೋಗುತ್ತದೆ. ಕ್ಯಾನ್ಸರ್‌ ಎಂಬ ಅರ್ಬುದ ರೋಗಕ್ಕೆ ವಿಶೇಷವಾಗಿ ಕರ್ನಾಟಕದಲ್ಲಿ ಬಲಿಯಾಗುವವರು ಬಹುತೇಕ ಬಡವರೇ. ಕ್ಯಾನ್ಸರ್‌ನ ಮೊದಲ ಹಂತದಲ್ಲೇ ಪತ್ತೆ ಹಚ್ಚಿ, ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಗುಣಪಡಿಸಬಹುದು. ಅಂದ ಹಾಗೆ ಫೆ. 4 ವಿಶ್ವ ಕ್ಯಾನ್ಸರ್‌ ದಿನ.
Last Updated 22 ಏಪ್ರಿಲ್ 2019, 14:16 IST
ಕ್ಯಾನ್ಸರ್‌; ಅರಿವೇ ಮೊದಲ ಚಿಕಿತ್ಸೆ

ಕ್ಯಾನ್ಸರ್‌; ಅರಿವೇ ಮೊದಲ ಚಿಕಿತ್ಸೆ

ಕ್ಯಾನ್ಸರ್‌ ಎಂದರೆ ಸಾಮಾನ್ಯವಾಗಿ ಎಲ್ಲರ ಜೀವಭಯ ಅಡರಿ ಹೋಗುತ್ತದೆ. ಕ್ಯಾನ್ಸರ್‌ ಎಂಬ ಅರ್ಬುದ ರೋಗಕ್ಕೆ ವಿಶೇಷವಾಗಿ ಕರ್ನಾಟಕದಲ್ಲಿ ಬಲಿಯಾಗುವವರು ಬಹುತೇಕ ಬಡವರೇ. ಕ್ಯಾನ್ಸರ್‌ನ ಮೊದಲ ಹಂತದಲ್ಲೇ ಪತ್ತೆ ಹಚ್ಚಿ, ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಗುಣಪಡಿಸಬಹುದು. ಅಂದ ಹಾಗೆ ಫೆ. 4 ವಿಶ್ವ ಕ್ಯಾನ್ಸರ್‌ ದಿನ.
Last Updated 20 ಏಪ್ರಿಲ್ 2019, 12:38 IST
ಕ್ಯಾನ್ಸರ್‌; ಅರಿವೇ ಮೊದಲ ಚಿಕಿತ್ಸೆ

ರಕ್ತದಾನದಿಂದ ಆರೋಗ್ಯ ವೃದ್ಧಿ

‘ರಕ್ತದಾನ ಮಾಡಿ ಇನ್ನೊಂದು ಜೀವಕ್ಕೆ ಉಡುಗೊರೆಯನ್ನು ನೀಡಿ.’ ಇದು 2013ರ ವಿಶ್ವ ರಕ್ತದಾನಿಗಳ ದಿನದ ಧ್ಯೇಯವಾಕ್ಯ. ನೀವು ಮಾಡುವ ರಕ್ತದಾನಕ್ಕೆ ಜೀವದಾನದ ಶಕ್ತಿ ಇದೆ. ಆಯುರ್ವೇದದಲ್ಲೂ ರಕ್ತದ ಮಹತ್ವವನ್ನು ವರ್ಣಿಸುವಾಗ ‘ರಕ್ತಂ ಜೀವ ಇತಿ ಸ್ಥಿತಿ’ ಎಂದಿದ್ದಾರೆ. ಅಂದರೆ ರಕ್ತವನ್ನು ‘ಜೀವ’ ಎಂದಿದ್ದಾರೆ.
Last Updated 10 ಜೂನ್ 2016, 19:30 IST
ರಕ್ತದಾನದಿಂದ ಆರೋಗ್ಯ ವೃದ್ಧಿ

ಪಾರ್ಶ್ವವಾಯು: ಮುನ್ನೆಚ್ಚರಿಕೆ ಅಗತ್ಯ

ಪಾರ್ಶ್ವವಾಯುವಿನ ಸಾಮಾನ್ಯ ಲಕ್ಷಣಗಳೆಂದರೆ, ಆಘಾತಗೊಂಡ ಮೆದುಳಿನ ಭಾಗವು ದೇಹದ ಯಾವ ಅಂಗವನ್ನು ನಿಯಂತ್ರಿಸುತ್ತದೋ ಆ ಅಂಗ ಬಲಹೀನತೆಗೆ ತುತ್ತಾಗುತ್ತದೆ.
Last Updated 3 ಜೂನ್ 2016, 19:30 IST
ಪಾರ್ಶ್ವವಾಯು: ಮುನ್ನೆಚ್ಚರಿಕೆ ಅಗತ್ಯ

ಇದು ಹೃದಯದ ವಿಷಯ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿಯೊಬ್ಬರೂ ಪ್ರತಿ ದಿನ ಕನಿಷ್ಠ 30 ನಿಮಿಷ ದಷ್ಟಾದರೂ ವ್ಯಾಯಾಮ ಮಾಡಲೇಬೆಕೆಂದಿದೆ. ಆದರೆ ವಿಶ್ವದಲ್ಲಿ ಶೇ. 60 ಮಂದಿ ಇದನ್ನು ಅನುಸರಿಸುತ್ತಿಲ್ಲ ಎಂಬುದು ವಿಷಾದದ ಸಂಗತಿ.
Last Updated 1 ಜನವರಿ 2016, 19:30 IST
fallback

ಅರಿವು ಮೊದಲ ಚಿಕಿತ್ಸೆ

ಭಾರತದಲ್ಲಿ ಸದ್ಯ ಮಧುಮೇಹ, ಅಧಿಕರಕ್ತದೊತ್ತಡ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳು. ಇವುಗಳ ಸಾಲಿಗೆ ಕ್ಯಾನ್ಸರ್‌ನಂತಹ ಕಾಯಿಲೆಗಳು ಸೇರುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಬಹುತೇಕವಾಗಿ ಈ ರೋಗ ಅಂತಿಮ ಹಂತದಲ್ಲಿಯೇ ಪತ್ತೆಯಾಗುತ್ತದೆ.
Last Updated 6 ನವೆಂಬರ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT