ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ

ಸಂಪರ್ಕ:
ADVERTISEMENT

ದೇವ ಮಾನವರ ದಾನವ ಲೋಕ

ಈ ದೇವಮಾನವರುಗಳ ಕರ್ಮಠತನಗಳನ್ನು ಕಂಕುಳಲ್ಲಿಟ್ಟುಕೊಂಡು ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಮುಂದಿರುತ್ತೇವೆ ಎಂದು ಯಾರಾದರೂ ನಂಬಿದ್ದರೆ ಅದು ಹಾಸ್ಯಾಸ್ಪದ. ಇಂಥ ಅತಿಮಾನುಷ ವ್ಯಕ್ತಿಗಳ ಗುಂಪುಗಳಲ್ಲಿ ಪಂಚಾಂಗ ಪ್ರವೀಣರಿದ್ದಾರೆ. ಜ್ಯೋತಿಷಿಗಳಿದ್ದಾರೆ. ಬೂದಿ ಬಾಬಾಗಳಿದ್ದಾರೆ. ಹೊತ್ತಿಗೆ ಪಂಡಿತರಿದ್ದಾರೆ. ಅಪ್ಪಿ ಬೆರಗುಗೊಳಿಸುವ ಮೋಡಿಕಾರರಿದ್ದಾರೆ. ಹೊಟ್ಟೆಯೊಳಗೆ (ಜೇಬೊಳಗೆ) ಕೈಯಿಟ್ಟು ಕಾಯಿಲೆ ವಾಸಿ ಮಾಡುವ ಕೈಚಳಕದವರಿದ್ದಾರೆ. ಧ್ಯಾನ, ಸಿದ್ಧಿ ಸಮಾಧಿಗಳ ನೆಪದಲ್ಲಿ ಜನರನ್ನು ಮರುಳು ಮಾಡುವ ಕೇಶಋಷಿಗಳಿದ್ದಾರೆ...
Last Updated 21 ಅಕ್ಟೋಬರ್ 2017, 19:30 IST
ದೇವ ಮಾನವರ ದಾನವ ಲೋಕ

ಸತ್ಯ ಕಾಣದ ಎರಡು ವರ್ಷಗಳು

ಶರಣ ಚಳವಳಿ ಮತ್ತು ವಚನ ಸಾಹಿತ್ಯವನ್ನು ಸಮಗ್ರವಾಗಿ ಪರಿಚಯಿಸುವ ಮತ್ತು ಮುಂದಿನ ಪೀಳಿಗೆಗಾಗಿ ಅದನ್ನು ದಾಖಲಿಸಿಡುವ ಸಂಶೋಧನಾ ಕೆಲಸವನ್ನೇ ಬದುಕನ್ನಾಗಿಸಿಕೊಂಡ ಡಾ. ಎಂ.ಎಂ. ಕಲಬುರ್ಗಿಯವರ ಹಣೆಗೆ ಗುಂಡಿಟ್ಟು ಇಂದಿಗೆ ಎರಡು ವರ್ಷಗಳು ಸಂದಿವೆ.
Last Updated 30 ಆಗಸ್ಟ್ 2017, 19:30 IST
fallback

ಪ್ರಶಿಕ್ಷಣ ವಿಸ್ತರಣೆ: ಅತಿರೇಕದ ಅವಿವೇಕ

ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಉದ್ಯೋಗಾವಕಾಶದ ಭರವಸೆ ಇಲ್ಲದ ಪ್ರಶಿಕ್ಷಣ ಪಡೆದ ಯುವಕರು ನಿರುದ್ಯೋಗಿಗಳಾಗುವುದಾದರೆ ಅಂಥ ಸಂಸ್ಥೆ, ಕಾಲೇಜುಗಳ ಅವಶ್ಯಕತೆಯಾದರೂ ಏಕೆ?
Last Updated 2 ಫೆಬ್ರುವರಿ 2015, 19:30 IST
fallback

ಕೌಶಲ–ಜ್ಞಾನದಡುಗೆಯ ಮಾಡಬೇಕಣ್ಣಾ...

ವಿಶ್ವವಿದ್ಯಾಲಯವನ್ನು ಒಂದು ದೊಡ್ಡ ಕಾಲೇಜಿನ ಪರಿಕಲ್ಪನೆಯಲ್ಲಿ ಮತ್ತು ದೊಡ್ಡ ಕಾಲೇಜುಗಳನ್ನು ಚಿಕ್ಕ ಹಾಗೂ ಚೊಕ್ಕ ವಿ.ವಿ. ರೀತಿಯಲ್ಲಿ ಬೆಳೆಸಿದಾಗ ಮಾತ್ರ ಪ್ರೊ.ಕೆ. ಚಿದಾನಂದ ಗೌಡ ಸಮಿತಿಯ ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬಹುದು.
Last Updated 2 ಸೆಪ್ಟೆಂಬರ್ 2014, 19:30 IST
fallback

ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆ: ಅಪೇಕ್ಷಿತ ಹೆಜ್ಜೆಗಳು

ಉತ್ತಮ ಭವಿಷ್ಯಕ್ಕಾಗಿ ಒಳ್ಳೆಯ ಶಿಕ್ಷಣ ಬೇಕೆನ್ನುವ ಆಶಯ ಎಷ್ಟು ಒಳ್ಳೆಯದೋ ಹಾಗೆಯೇ ಅಂಥ ಶಿಕ್ಷಣ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಲಭ್ಯವಾಗಬೇಕೆನ್ನುವ ಕಾಳಜಿ ಕೂಡ ಅಷ್ಟೇ ಮುಖ್ಯ.
Last Updated 1 ಮೇ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT