ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಜಿ.ಶಿವಪ್ಪ ಅರಿವು, ಕೋಲಾರ

ಸಂಪರ್ಕ:
ADVERTISEMENT

ಹಿಮ್ಮುಖ ಚಲನೆ!

ಕಾಲ ಬದಲಾಗುತ್ತಿದ್ದು, ಹಿಂದಿನ ತಪ್ಪುಗಳು ಮುಂದೆ ಸರಿಹೋಗುತ್ತವೆ ಎಂದು ಭಾವಿಸುವಂತಿಲ್ಲ. ‘ಲಿಂಗ ಸಮಾನತೆ ಅರ್ಥಹೀನ’ ಎಂಬ ಶೀರ್ಷಿಕೆಯಡಿ (ಪ್ರ.ವಾ., ಏ.19) ಪ್ರಕಟವಾದ ಸಿ.ಎಂ.ಸಿ.ಎ ಸಮೀಕ್ಷೆಯನ್ನು ಗಮನಿಸಿದಾಗ ಆಘಾತವಾಯಿತು.
Last Updated 20 ಏಪ್ರಿಲ್ 2015, 19:30 IST
fallback

ದಲಿತರು ಮತ್ತು ದೇವಸ್ಥಾನ: ಏನು ಈ ಸ್ಥಿತಿ?

ದೇಶಕ್ಕೆ ಸ್ವಾತಂತ್ರ್ಯ ಬಂದು ೬೭ ವರ್ಷ ಆಗಿದೆ. ಸಮಾನತೆಯನ್ನು ಸಾರುವ ಸಂವಿ­ಧಾನವೂ ಸಿಕ್ಕಿದೆ. ಆದರೆ ಈಗಲೂ ದಲಿತರನ್ನು ದೇವಾಲಯಗಳ ಒಳಗೆ ಬಿಡಲ್ಲ ಎಂದರೆ ಈ ವ್ಯವಸ್ಥೆಯನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಒಬ್ಬ ಸಂಸದರೇ ದೇವಾಲಯ ಪ್ರವೇಶಿ­ಸಲು ಹೆದರು­­ತ್ತಾರೆ ಎಂದರೆ ಇನ್ನು ಸಾಮಾನ್ಯ ದಲಿತನ ಸ್ಥಿತಿ ಹೇಗಿರುತ್ತದೆ?
Last Updated 26 ಮೇ 2014, 19:30 IST
fallback

ಮಾಯವಾಗದ ಅಸ್ಪೃಶ್ಯತೆ

ಇತ್ತೀಚಿಗೆ ಕೋಲಾರದಲ್ಲಿ ನಡೆದ ಒಂದು ದಲಿತ ಸಭೆಯಲ್ಲಿ ಸುಮಾರು ೨೦೦ ಜನ ಸೇರಿದ್ದರು. ‘ನಿಮ್ಮೂರಿನ ದೇವಾಲಯಗಳಲ್ಲಿ ನಿಮಗೆ ಪ್ರವೇಶ ಸಿಕ್ಕಿದೆಯೇ?’ ಎಂದು ಕೇಳಿದೆ. ಕೆಲವೇ ಮಂದಿ ‘ಹೌದು’ ಎಂದರು. ಬಹುತೇಕ ಹಳ್ಳಿಯವರು ‘ಇಂದಿಗೂ ನಾವು ದೇವಾಲಯ ಪ್ರವೇಶಿಸುವಂತಿಲ್ಲ ‘ಎಂದರು. ‘ಪ್ರವೇಶವಿದೆ’ ಎಂದವರು ಪಟ್ಟಣಗಳಿಗೆ ಸೇರಿದವರು ಮತ್ತು ದಲಿತರೇ ಬಹುಸಂಖ್ಯೆಯಲ್ಲಿರುವ ಗ್ರಾಮಗಳಿಗೆ ಸೇರಿದವರು.
Last Updated 6 ಮೇ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT