ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಕೆ.ಎಸ್‌.ಪಲ್ಲವಿ

ಸಂಪರ್ಕ:
ADVERTISEMENT

ಪುಟ್ಟ ಪುಟ್ಟ ಪಾಪು ಪಾಲನೆ

ಮಗುವಿನ ಆರೋಗ್ಯವನ್ನು ಕಾಯ್ದುಕೊಳ್ಳಲು ತಾಯಿ ಮತ್ತು ಮನೆಯವರು ಅದನ್ನು ದೇಹಕ್ಕೆ ಹತ್ತಿರದಲ್ಲಿ ಎತ್ತಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದಕ್ಕೆ ಕಾಂಗರು ರೀತಿ ಎನ್ನುತ್ತಾರೆ. ಇದರಿಂದ ಮಗುವು ಬೆಚ್ಚಗಿದ್ದು, ಅದರ ರೋಗ ಕ್ಷಮತೆ ಶಕ್ತಿಯು ಹೆಚ್ಚುತ್ತದೆ.
Last Updated 13 ಮಾರ್ಚ್ 2015, 19:30 IST
fallback

ಕಾಡುವ ಬೆನ್ನುನೋವು

ಸವಿತ, 35 ವರ್ಷದ ತರುಣಿ. ಒಂದು 4 ವರ್ಷದ ಮಗು. ಪ್ರಸವ ಆದ ನಂತರದಲ್ಲಿ ಬೆನ್ನು ನೋವು ಶುರುವಾಗಿದ್ದು 4 ವರ್ಷವಾದರೂ ಕಡಿಮಯಾಗಲೇ ಇಲ್ಲ. ಮನೆಯಲ್ಲಿ ಸಹಾಯಕ್ಕೆ ಯಾರೂ ಇರದೆ ಎಲ್ಲಾ ಕೆಲಸ ಅವಳೇ ಮಾಡಿಕೊಳ್ಳ ಬೇಕಾದ್ದರಿಂದ ಮತ್ತು ಕೆಲಸ ಮಾಡುವ ಸರಿಯಾದ ವಿಧಾನ ತಿಳಿಯದ ಕಾರಣ ಅದು ಶಮನವಾಗಲೇ ಇಲ್ಲ. ಕೆಲಸ ಮಾಡಲು ಅಸಾಧ್ಯ ಎಂಬ ಪರಿಸ್ಥಿತಿಗೆ ತಲುಪಿದಳು.
Last Updated 20 ಫೆಬ್ರುವರಿ 2015, 19:30 IST
fallback

ಭಾವಿ ಅಮ್ಮನಿಗೆ ಕಾಡುವ ಅಜೀರ್ಣ

ಗರ್ಭಿಣಿಯರಲ್ಲಿ ಜೀರ್ಣದ ತೊಂದರೆ ಸಾಮಾನ್ಯವಾದದ್ದು. ಇದಕ್ಕೆ ಕಾರಣ ದೇಹದಲ್ಲಾಗುವ ವ್ಯತ್ಯಾಸಗಳು. ಪ್ರತಿ 10 ರಲ್ಲಿ 8 ಗರ್ಭಿಣಿಯರಿಗೆ ಜೀರ್ಣಕ್ರಿಯೆಯ ತೊಂದರೆ ಗರ್ಭಾವಸ್ಥೆಯಲ್ಲಿ ಕಾಡುತ್ತದೆ.
Last Updated 16 ಜನವರಿ 2015, 19:30 IST
fallback

ಯೋಜಿಸಿ ತಾಯ್ತನವ

ಸುರಕ್ಷಿತ ತಾಯ್ತನ, ಆರೋಗ್ಯವಂತ ಶಿಶು ಇವೆರಡೂ ನಿಮ್ಮ ಗುರಿಯಾಗಿದ್ದಲ್ಲಿ ಗರ್ಭಧಾರಣೆಯನ್ನು ಯೋಜಿಸಿ. ಗರ್ಭಧರಿಸುವ ಮುನ್ನವೇ ದೈಹಿಕವಾಗಿಯೂ, ಮಾನಸಿಕವಾಗಿಯೂ ಸಿದ್ಧರಾಗಿ. ಆಹಾರ ಪದ್ಧತಿಯಲ್ಲಿ ಬದಲಾವಣೆ ಬರಲಿ. ಚೈತನ್ಯಯುತ ಜೀವನ ಸುರಕ್ಷಿತ ತಾಯ್ತನಕ್ಕೆ ರಹದಾರಿಯಾಗುವುದು.
Last Updated 2 ಜನವರಿ 2015, 19:30 IST
ಯೋಜಿಸಿ ತಾಯ್ತನವ

ಗರ್ಭಿಣಿಗೆ ಕಾಡುವ ಕಾಲು ನೋವು

ಮದುವೆಯಾಗಿ 2 ವರ್ಷದ ನಂತರ ಸ್ಮಿತ ಗರ್ಭಿಣಿಯಾದಳು. ಒಟ್ಟು ಕುಟುಂಬದಲ್ಲಿದ್ದರಿಂದ ವಿಪರೀತ ಕೆಲಸವಿರುತ್ತಿತ್ತು. ಕೆಲಸ ಮಾಡಿ ಮಾಡಿ ಸಾಕಾಗಿ ಮಲಗಿದರೆ ರಾತ್ರಿ ನಿದ್ರೆ ಬರುತ್ತಿರಲಿಲ್ಲ. ಬಹಳ ಹೊತ್ತಿನ ನಂತರ ನಿದ್ದೆ ಬಂದು ನಂತರ ಇದ್ದಕ್ಕಿದ್ದಂತೆ ಕಾಲು ನೋವು ಶುರುವಾಗುತ್ತಿತ್ತು.
Last Updated 12 ಡಿಸೆಂಬರ್ 2014, 19:30 IST
fallback

ಬಿ.ಪಿ ಇದೆಯಾ, ಜೋಕೆ...

ತಾಯ್ತನ ಎನ್ನುವುದು ಒಂದು ಖುಷಿಯ ಅವಸ್ಥೆ. ತಾಯಿ ತನ್ನ ಮಕ್ಕಳಿಗೋಸ್ಕರ ತನ್ನ ಜೀವವನ್ನೂ ಲೆಕ್ಕಿಸುವುದಿಲ್ಲ ಎನ್ನುವುದಕ್ಕೆ ಪ್ರಕೃತಿಯು ಪೂರಕವಾಗಿರುತ್ತದೆ.
Last Updated 5 ಡಿಸೆಂಬರ್ 2014, 19:30 IST
fallback

ಮಹಿಳೆಯರನ್ನೇ ಕಾಡುವ ನೋವು

ಸುಜಾತ ಒಬ್ಬ ಸಾಂಪ್ರದಾಯಿಕ ಕುಟುಂಬದಿಂದ ಬಂದ ಸಂಕೋಚ ಸ್ವಭಾವದ ಹುಡುಗಿ. ಮದುವೆಯಾಗಿ ಒಂದು ತಿಂಗಳಲ್ಲೇ ಅವಳಿಗೆ ಹೊಟ್ಟೆ ನೋವು ಶುರುವಾಯಿತು, ಪದೇ ಪದೇ ಮೂತ್ರ ವಿಸರ್ಜಿಸಬೇಕೆನ್ನಿಸುವುದು ಎಲ್ಲಾ ಶುರುವಾಯಿತು.
Last Updated 12 ಸೆಪ್ಟೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT