ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಕಿರಣ ಕುಲಕರ್ಣಿ

ಸಂಪರ್ಕ:
ADVERTISEMENT

ಸಾವಿನ ಹಾದಿಗೆ ತಳ್ಳುವ ‘ಜಿಮ್‌’ಗಳು..!

ಕ್ರೀಡಾ ವೈದ್ಯನಾಗಿ ಪ್ರಾಕ್ಟಿಸ್ ಮಾಡಲು ಶುರು ಮಾಡಿದ ಮೇಲೆ ಇಂತಹ ಬಹಳಷ್ಟು ಪ್ರಕರಣಗಳನ್ನು ನೋಡಿದ್ದೇನೆ. ಈಗಂತೂ ಗೂಗಲ್‌ನಲ್ಲಿ ಸರ್ಚ್‌ ಮಾಡಿ ಔಷಧಿ, ಪೌಡರ್‌ ತೊಗೊಂಡು ಬರ್ತಾರೆ. ಬಹಳಷ್ಟು ಮಂದಿಗೆ ತಿಳಿವಳಿಕೆ ಹೇಳಿ ಕಳಿಸ್ತೀನಿ. ಆದರೆ ಅದರಲ್ಲಿ ಎಷ್ಟೋ ಜನ ಪಾಲಿಸುವುದಿಲ್ಲ.
Last Updated 31 ಆಗಸ್ಟ್ 2019, 20:35 IST
ಸಾವಿನ ಹಾದಿಗೆ ತಳ್ಳುವ ‘ಜಿಮ್‌’ಗಳು..!

ಗೆಲುವಿನ ಮಂತ್ರ ಉದ್ದೀಪನ ತಂತ್ರ

ಸಮಾಜದ ಎಲ್ಲ ವಿಭಾಗಗಳಲ್ಲೂ ಈಗ ಸ್ಪರ್ಧೆ. ಪ್ರತಿಯೊಬ್ಬರಿಗೂ ಗೆಲ್ಲುವುದೊಂದೇ ಗುರಿ. ಕ್ರೀಡೆಯಲ್ಲಿ ಇದು ಹೆಚ್ಚು. ಕ್ರೀಡಾಪಟುಗಳು ಗೆಲುವಿಗಾಗಿ ಏನು ಮಾಡುವುದಕ್ಕೂ ಸಿದ್ಧ ಎಂಬ ಸ್ಥಿತಿ ಈಗ ನಿರ್ಮಾಣವಾಗಿದೆ. ಇದರ ಪರಿಣಾಮ, ಉದ್ದೀಪನ ಮದ್ದು ಸೇವನೆ. ಜಯಕ್ಕಾಗಿ ಮಾಡುವ ಈ ಕೃತ್ಯದಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಕ್ರೀಡಾಪಟುಗಳು ಯೋಚಿಸುವುದೇ ಇಲ್ಲ.
Last Updated 26 ನವೆಂಬರ್ 2017, 19:30 IST
ಗೆಲುವಿನ ಮಂತ್ರ ಉದ್ದೀಪನ ತಂತ್ರ
ADVERTISEMENT
ADVERTISEMENT
ADVERTISEMENT
ADVERTISEMENT