ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ನಾಗರಾಜ ಕೆ.ಎಂ

ಸಂಪರ್ಕ:
ADVERTISEMENT

ಮನೆಯಲ್ಲೇ ಪಶು ಆಹಾರ

ಮಾರುಕಟ್ಟೆಯಲ್ಲಿ ದೊರೆಯುವ ಪಶು ಆಹಾರದಲ್ಲಿ ಗುಣಮಟ್ಟದ ಬಗ್ಗೆ ಖಾತ್ರಿ ಇರುವುದಿಲ್ಲ. ಆದ್ದರಿಂದ ರೈತರೇ ಖುದ್ದಾಗಿ ಈ ಆಹಾರವನ್ನು ತಯಾರಿಸಿಕೊಳ್ಳಬಹುದಾಗಿದೆ. ಪೇಟೆಯಲ್ಲಿ ಸಿಗುವ ಪಶು ಆಹಾರಕ್ಕೆ ಕೆ.ಜಿಯೊಂದಕ್ಕೆ 18 ರಿಂದ 20 ರೂಪಾಯಿಯಾದರೆ, ಮನೆಯಲ್ಲಿ ತಯಾರಿಸುವ ಆಹಾರಕ್ಕೆ 15 ರಿಂದ 16 ರೂಪಾಯಿ ತಗಲುವ ಜೊತೆಗೆ ರಾಸುಗಳ ಆರೋಗ್ಯವೂ ಸುಧಾರಿಸುತ್ತದೆ.
Last Updated 29 ಸೆಪ್ಟೆಂಬರ್ 2014, 19:30 IST
fallback

ಜೀರೋದಿಂದ ಜರ್ಮನ್‌ವರೆಗೆ...

ಏಕಾಂಗಿಯಾಗಿ ಜೀರೋದಿಂದ ಕೃಷಿ ಆರಂಭಿಸಿರುವ ಶಿವಮ್ಮ, ಈಗ ತಮ್ಮ ಅಭೂತಪೂರ್ವ ಕೃಷಿಯ ಯಶೋಗಾಥೆಯನ್ನು ಸಾರಲು ಜರ್ಮನ್ ಪ್ರವಾಸ ಕೈಗೊಳ್ಳಲಿದ್ದಾರೆ. ಶಿವಮೊಗ್ಗದ ತೊಟಗಾರಿಕಾ ಇಲಾಖೆಯಿಂದ ರೈತ ಮಹಿಳೆಯರಿಗೆ ಕೈಗೊಳ್ಳುವ ವಿದೇಶಿ ಪ್ರವಾಸಕ್ಕೆ ಶಿವಮ್ಮ ಆಯ್ಕೆಯಾಗಿದ್ದಾರೆ.
Last Updated 6 ಮೇ 2013, 19:59 IST
fallback

ಯಶೋದಮ್ಮನ ಯಶೋಗಾಥೆ

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ, ಆದರೆ ಸಾಧಿಸುವ ಛಲ ಇರಬೇಕು. ಈ ಮಾತಿನಂತೆ ನಡೆದವರ ಸಾಲಿಗೆ ಯಶೋದಮ್ಮ ಸೇರುತ್ತಾರೆ. 75ರ ಇಳಿವಯಸ್ಸು ಅವರ ಸಾಧನೆಗೆ ಅಡ್ಡಿಯಾಗಿಲ್ಲ. ಇಂದಿಗೂ ದಣಿವರಿಯದೇ ಕೃಷಿ ಕಾರ್ಯದಲ್ಲಿ ತೊಡಗಿ ಬದುಕು ರೂಪಿಸಿಕೊಂಡಿದ್ದಾರೆ.
Last Updated 8 ಅಕ್ಟೋಬರ್ 2012, 19:30 IST
fallback

ಹಸುವಿಗೂ ಮೆತ್ತನೆಯ ಸುಪ್ಪತ್ತಿಗೆ

ಸಾಮಾನ್ಯವಾಗಿ ಕೊಟ್ಟಿಗೆಯನ್ನು ಮಣ್ಣಿನ ನೆಲ, ಗೊಚ್ಚು, ಸಿಮೆಂಟ ಕಾಂಕ್ರೀಟ್, ಚಪ್ಪಡಿ ಕಲ್ಲುಗಳಿಂದ ನಿರ್ಮಿಸುವುದು ವಾಡಿಕೆ. ಮಲೆನಾಡಿನ ಕೆಲವು ಭಾಗಗಳಲ್ಲಿ ಮಣ್ಣಿನ ನೆಲದ ಮೇಲೆ ಸೊಪ್ಪು, ಕರಡ ಹಾಸುವ ರೂಢಿಯೂ ಇದೆ. ಈ ಎಲ್ಲ ಪದ್ಧತಿಗಳಲ್ಲಿಯೂ ಒಂದಿಲ್ಲೊಂದು ಅನಾನುಕೂಲ ಇದ್ದೇ ಇದೆ
Last Updated 28 ಮೇ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT