ಮಧುಮೇಹ ನಿಯಂತ್ರಣ, ನಿರ್ವಹಣೆ
ಹೃದಯಾಘಾತಕ್ಕೆ ಮಧುಮೇಹ ಪ್ರಮುಖ ಕಾರಣ. ಆದರೆ ಎಲ್ಲ ಮಧುಮೇಹಿಗಳಿಗೂ ಅಲ್ಲ, ಇದಕ್ಕೆ ಇನ್ನೂ ಹಲವು ಕಾರಣಗಳಿವೆ. ಅಧಿಕ ರಕ್ತದೊತ್ತಡ, ಅತಿಯಾದ ತಂಬಾಕು ಸೇವನೆ ಮತ್ತು ಮದ್ಯಪಾನ, ಸ್ಥೂಲಕಾಯ, ಅತಿಯಾದ ಕೊಬ್ಬಿನಾಂಶ, ಆನುವಂಶಿಕ ಕಾರಣಗಳು ಪ್ರಮುಖವಾಗಿವೆ.Last Updated 24 ಅಕ್ಟೋಬರ್ 2014, 19:30 IST