ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಸಂದೀಪ್ ಶಾಸ್ತ್ರಿ

ಸಂಪರ್ಕ:
ADVERTISEMENT

ಜನರಾಜಕಾರಣ | ಬಿಜೆಪಿ–ಜೆಡಿಎಸ್‌ ಮೈತ್ರಿಯ ಲೆಕ್ಕಾಚಾರ

ಈ ಮೈತ್ರಿಯಿಂದಾಗಿ ಯಾವ ಪಕ್ಷಕ್ಕೆ ಹೆಚ್ಚಿನ ಲಾಭ ಆಗಬಹುದು?
Last Updated 27 ಸೆಪ್ಟೆಂಬರ್ 2023, 23:42 IST
ಜನರಾಜಕಾರಣ | ಬಿಜೆಪಿ–ಜೆಡಿಎಸ್‌ ಮೈತ್ರಿಯ ಲೆಕ್ಕಾಚಾರ

ಜನರಾಜಕಾರಣ: ರಾಜ್ಯ ಚುನಾವಣೆಯಲ್ಲಿ ನಾಯಕತ್ವದ ಬಾಜಿ!

ಈಚಿನ ದಿನಗಳಲ್ಲಿ ಸಂಸದೀಯ ಮಾದರಿಯಲ್ಲಿ ಚುನಾವಣಾ ಹಣಾಹಣಿಯಲ್ಲಿ ತೊಡಗುವುದು ನೆಚ್ಚಿನ ಆಯ್ಕೆಯಾಗುತ್ತಿದೆ ಎಂಬ ವಾದ ಇದೆ. 2014ರಲ್ಲಿ ನಡೆದ ಲೋಕನೀತಿ–ಸಿಎಸ್‌ಡಿಎಸ್‌ ಚುನಾವಣೋತ್ತರ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ,
Last Updated 27 ಏಪ್ರಿಲ್ 2023, 20:35 IST
ಜನರಾಜಕಾರಣ: ರಾಜ್ಯ ಚುನಾವಣೆಯಲ್ಲಿ ನಾಯಕತ್ವದ ಬಾಜಿ!

ಅಟಲ್: ಬಯಸಿದಂತೆ ಬದುಕಿದ ಚೇತನ

ವಾಜಪೇಯಿಜಿ ಇತರರ ಇಚ್ಛೆಗೆ ಅನುಸಾರವಾಗಿ ಬದುಕು ನಡೆಸುವಂತಹ ವ್ಯಕ್ತಿಯಾಗಿರಲಿಲ್ಲ. ಅವರು ತಮ್ಮ ಬದುಕಿನ ಕಡೆಯ 10 ವರ್ಷಗಳ ಅವಧಿಯನ್ನು ಸಾರ್ವಜನಿಕ ಜೀವನದಿಂದ ದೂರವಿದ್ದು ಬದುಕಿದರು.
Last Updated 23 ಆಗಸ್ಟ್ 2018, 4:03 IST
ಅಟಲ್: ಬಯಸಿದಂತೆ ಬದುಕಿದ ಚೇತನ

ಮೇ ತಿಂಗಳ ರಾಜಕೀಯ ಸಂದೇಶ

ಬಿಜೆಪಿ ವಿರೋಧಿ ಶಕ್ತಿಗಳ ಒಗ್ಗಟ್ಟು ದೀರ್ಘಾವಧಿಗೆ ಬಾಳಿಕೆ ಬರಬಲ್ಲದೇ ಎಂಬುದೇ ನಿಜವಾದ ಅಗ್ನಿಪರೀಕ್ಷೆ.
Last Updated 5 ಜೂನ್ 2018, 19:30 IST
ಮೇ ತಿಂಗಳ ರಾಜಕೀಯ ಸಂದೇಶ

ಕಲಾಪ ಭಂಗ ರಾಜಕೀಯ ಮತ್ತು ಸಂಸದರ ಹೊಣೆಗಾರಿಕೆ

ಕಳೆದ 20 ವರ್ಷಗಳ ಅವಧಿಯ ಲೋಕಸಭಾ ಮತ್ತು ರಾಜ್ಯಸಭಾ ಕಲಾಪಗಳ ಸ್ವರೂಪವನ್ನು ಅಧ್ಯಯನ ಮಾಡಿದರೆ ಒಂದಷ್ಟು ಅಂಶಗಳು ನಿಚ್ಚಳವಾಗುತ್ತವೆ. ಆಡಳಿತಾರೂಢ ಸರ್ಕಾರವು 4ನೇ ವರ್ಷದ ಅಧಿಕಾರವನ್ನು ಪೂರೈಸುವ ಸಂದರ್ಭಕ್ಕೆ ಬರುತ್ತಿದ್ದಂತೆಯೇ ಸದನದ ಕಲಾಪಕ್ಕೆ ಭಂಗ ಎದುರಾಗುವುದು ವಾಡಿಕೆಯಾಗಿಬಿಟ್ಟಿದೆ. ಹೀಗಾಗುವುದರ ಹಿಂದೆ ಎಲ್ಲಾ ರಾಜಕೀಯ ಪಕ್ಷಗಳ ನಡುವೆ ಏನಾದರೂ ತೆರೆಮರೆಯ ಹೊಂದಾಣಿಕೆ ಇದೆಯೇ?
Last Updated 10 ಏಪ್ರಿಲ್ 2018, 19:30 IST
fallback

ರಾಜಕೀಯ ಲಾಭ: ಮುಂದಿದೆ ಸುವರ್ಣಾವಕಾಶ

ಲಿಂಗಾಯತದ ಸ್ವತಂತ್ರ ಧರ್ಮದ ಮಾನ್ಯತೆ ವಿಷಯವು ಆರ್ಥಿಕ ಅಭಿವೃದ್ಧಿ, ಸಾಮಾಜಿಕ ನ್ಯಾಯ, ಸಾರ್ವಜನಿಕ ಕಲ್ಯಾಣದಂತಹ ಮುಖ್ಯ ವಿಷಯಗಳನ್ನು ಬದಿಗೆ ದೂಡಲು ಒಂದು ಅವಕಾಶ ಸೃಷ್ಟಿಸಿಕೊಟ್ಟಂತಾಗಿದೆ.
Last Updated 27 ಮಾರ್ಚ್ 2018, 19:30 IST
ರಾಜಕೀಯ ಲಾಭ: ಮುಂದಿದೆ ಸುವರ್ಣಾವಕಾಶ

ಈಶಾನ್ಯ ರಾಜ್ಯಗಳ ರಾಜಕೀಯ ಸಂದೇಶ

ಈಶಾನ್ಯ ರಾಜ್ಯಗಳ ರಾಜಕೀಯ ಬೆಳವಣಿಗೆಗಳು ಕೊನೆಗೂ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ತಲೆಬರಹಗಳಾಗಿ ಲಗ್ಗೆ ಇಟ್ಟಿವೆ. ಇಷ್ಟು ದಿನ ಅಲ್ಲಿನ ಬೆಳವಣಿಗೆಗಳು ಅಷ್ಟೇನೂ ಪ್ರಮುಖವಲ್ಲದ ಸಣ್ಣಪುಟ್ಟ ಸುದ್ದಿಗಳಂತೆ ತಡವಾಗಿ ಪ್ರಕಟವಾಗುತ್ತಿದ್ದವು. ಇದೀಗ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯದ ಚುನಾವಣಾ ಫಲಿತಾಂಶಗಳು ಹಲವು ಕಾರಣಗಳಿಗಾಗಿ ರಾಷ್ಟ್ರೀಯ ಗಮನವನ್ನು ತಮ್ಮೆಡೆಗೆ ಸೆಳೆದಿವೆ.
Last Updated 5 ಮಾರ್ಚ್ 2018, 19:30 IST
ಈಶಾನ್ಯ ರಾಜ್ಯಗಳ ರಾಜಕೀಯ ಸಂದೇಶ
ADVERTISEMENT
ADVERTISEMENT
ADVERTISEMENT
ADVERTISEMENT