ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ವೀಣಾ ಭಾಸ್ಕರ್ ಎಸ್.ಗೌಡ

ಸಂಪರ್ಕ:
ADVERTISEMENT

ಡಿ ವರ್ಮಿಂಗ್‌ ಹುಳುಗಳ ಹಾವಳಿಯಿಂದ ಮಕ್ಕಳ ರಕ್ಷಣೆ

ಮಕ್ಕಳು ಆಹಾರ ಸೇವಿಸಲು ಕೆಲವೊಮ್ಮೆ ಆಸಕ್ತಿ ತೋರಿಸುವುದಿಲ್ಲ. ಅವರಿಗೆ ಹಸಿವೆಯೇ ಆಗುವುದಿಲ್ಲ. ಕ್ರಮೇಣ ಅವರಲ್ಲಿ ನಿಶ್ಶಕ್ತಿ ಕಾಣಿಸಿಕೊಳ್ಳುತ್ತದೆ; ರಕ್ತಹೀನತೆಯಿಂದ ನರಳುತ್ತಾರೆ. ಆಟ–ಪಾಠಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಸದಾ ಆಯಾಸಗೊಂಡವರಂತೆ ಇರುತ್ತಾರೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳಿಗೆ ಕಾರಣ ಅವರ ಕರುಳನ್ನು ಹೊಕ್ಕಿರುವ ಹುಳುಗಳು. ಈ ಹುಳುಗಳಿಂದ ಪಾರಾಗದ ಹೊರತು ಅವರು ಸಾಮಾನ್ಯಸ್ಥಿತಿಗೆ ಬರಲಾರರು. ಹೀಗೆ ಮನುಷ್ಯನ ಕರುಳನ್ನು ಆಕ್ರಮಿಸಿರುವ ಜಂತುಗಳನ್ನು ನಾಶಮಾಡುವ ಪ್ರಕ್ರಿಯೆಯೇ ‘ಡಿ–ವರ್ಮಿಂಗ್‌’.
Last Updated 14 ಅಕ್ಟೋಬರ್ 2016, 19:30 IST
ಡಿ ವರ್ಮಿಂಗ್‌ ಹುಳುಗಳ ಹಾವಳಿಯಿಂದ ಮಕ್ಕಳ ರಕ್ಷಣೆ

ಅಬ್ಬಾ... ಆ ನೋವು

ಇಪ್ಪತ್ತು ವರ್ಷದ ಕಾವ್ಯ ಮನೆಯ ಒಬ್ಬಳೇ ಮುದ್ದಿನ ಮಗಳು. ಹೆತ್ತವರ ಕಣ್ಮಣಿ. ಚೂಟಿಯಾಗಿ ಮನೆಯ ತುಂಬಾ ಲವಲವಿಕೆಯಿಂದ ಓಡಾಡಿಕೊಂಡಿರುವ ಕಾವ್ಯ ಇನ್ನೇನು ಮುಟ್ಟಿನ ದಿನಗಳು ಸಮೀಪಿಸುತ್ತಿವೆ ಎನ್ನುವಾಗ ಕಾರಣವಿಲ್ಲದೆ ಸಿಡಿಮಿಡಿಗುಟ್ಟುತ್ತಾಳೆ.
Last Updated 20 ಮಾರ್ಚ್ 2015, 19:30 IST
fallback

ವೆರಿಕೋಸ್‌ ವೇನ್ಸ್‌ ಸಮಸ್ಯೆ ಇದೆಯೇ?

ಹೆಚ್ಚಿನ ಕಾರ್ಯಕ್ಷಮತೆಯಿರಬೇಕಾದ ಕವಾಟಗಳು ಕೆಲವು ಕಾರಣಗಳಿಂದ ತಮ್ಮ ರಕ್ತ ಕಳೆದುಕೊಂಡಾಗ, ಹೃದಯದ ಕಡೆಗೆ ಹೋಗಬೇಕಾದ ರಕ್ತ ವಿರುದ್ಧ ದಿಕ್ಕಿನಲ್ಲಿ ಜಾರುತ್ತದೆ. ಹೀಗಾದಾಗ ಕಾಲುಗಳಲ್ಲಿನ ಅಪಧಮನಿಗಳು ವಕ್ರವಾಗಿ, ಊದಿಕೊಂಡಂತೆ ಕಾಣಿಸುತ್ತವೆ. ಈ ಸ್ಥಿತಿಗೆ ‘ವೆರಿಕೋಸ್‌ ವೇನ್‌ ’ ಎನ್ನುತ್ತಾರೆ.
Last Updated 11 ಜುಲೈ 2014, 19:30 IST
fallback

ಶಿರೋಭ್ರಮಣ ಸುತ್ತ...

ಜೀವನಶೈಲಿ ಬದಲಾದಂತೆ ಪ್ರತಿಯೊಂದನ್ನೂ ಸಂಶಯದಿಂದ ನೋಡುವುದು ಸಹಜವಾಗಿದೆ. ಸ್ವಲ್ಪ ತಲೆ ಸುತ್ತಿದರೂ ಶಿರೋಭ್ರಮಣವೇ ಎಂಬ ಸಂಶಯ. ಹುಸಿ ಭ್ರಮಣದ ಬಗ್ಗೆ ಮಾಹಿತಿ ಇಲ್ಲಿದೆ.
Last Updated 7 ಮಾರ್ಚ್ 2014, 19:30 IST
ಶಿರೋಭ್ರಮಣ ಸುತ್ತ...
ADVERTISEMENT
ADVERTISEMENT
ADVERTISEMENT
ADVERTISEMENT