ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡೇವಿಡ್ ಬ್ರೂಕ್ಸ್‌

ಸಂಪರ್ಕ:
ADVERTISEMENT

ಉಗ್ರ ಅತ್ಯಾಚಾರಿಗಳು ಗೆದ್ದಾಗ...

ಇಸ್ಲಾಮಿಕ್ ಸ್ಟೇಟ್ ಉಗ್ರರು ತಮ್ಮನ್ನು ತಾವು ನಾಶಪಡಿಸಿಕೊಳ್ಳುತ್ತಿದ್ದಾರೆ ಎಂದುಕೊಂಡಿದ್ದೇವೆ. ಆದರೆ ವಾಸ್ತವ ಹಾಗಿಲ್ಲ
Last Updated 4 ಸೆಪ್ಟೆಂಬರ್ 2015, 19:41 IST
fallback

ವ್ಯವಹಾರ ಮತ್ತು ಕುಟುಂಬ ನಿರ್ವಹಣೆ

ಅಮೆರಿಕದ ಜನತೆ ನಿಜಕ್ಕೂ ಒಂದು ರೀತಿಯಲ್ಲಿ ಮುಜುಗರಕ್ಕೆ ಒಳಗಾಗಿದ್ದಾರೆ. ಕಳೆದ 35 ವರ್ಷಗಳಿಗೂ ಹೆಚ್ಚು ಸಮಯದಿಂದ ರಾಷ್ಟ್ರೀಯ ಚುನಾವಣಾ ಟಿಕೆಟ್‌ನಲ್ಲಿ ಬುಷ್ ಅಥವಾ ಕ್ಲಿಂಟನ್ ಇಲ್ಲದ ಕೇವಲ ಎರಡು ಚುನಾವಣೆಗಳಷ್ಟೇ ನಡೆದಿವೆ. ಮುಂದಿನ ವರ್ಷ ಈ ಎರಡೂ ಹೆಸರುಗಳು ಮತಪತ್ರದ ಮೇಲ್ಭಾಗದಲ್ಲೇ ಕಾಣಿಸಿಕೊಳ್ಳಲಿವೆ. ಇದೊಂದು ಕೆಟ್ಟ ವಿಚಾರ ಎಂದು ಮತದಾರರ ಒಂದು ವರ್ಗ ಹೇಳುತ್ತದೆ. ಹೀಗೆ ಹೇಳುವವರ ಅನುಪಾತದ ಪ್ರಮಾಣ 8:1 ಇದೆ.
Last Updated 9 ಮೇ 2015, 19:30 IST
fallback

ಭಯೋತ್ಪಾದನೆ: ಅವಮಾನದ ವಿರಾಟ್‌ ರೂಪ

ದಿನಪತ್ರಿಕೆಗಳ ಆನ್‌ಲೈನ್‌ ಆವೃತ್ತಿಯಲ್ಲಿ ಪ್ರಕಟಗೊಂಡ ಅಂಕಣಗಳಿಗೆ ಓದುಗರು ನೀಡುವ ಪ್ರತಿಕ್ರಿಯೆಗಳನ್ನು ಗಮನಿಸಿ. ಸಾಮಾನ್ಯವಾಗಿ ಅವು ಕಟು ವಿಮರ್ಶೆಗಳಿಂದ ಕೂಡಿರುತ್ತವೆ. ಅವುಗಳಲ್ಲಿ ನಿಂದನಾತ್ಮಕವಾದ, ಲೇಖಕನನ್ನು ಅವಮಾನಿಸುವ ಅಂಶಗಳೂ ಇರುತ್ತವೆ. ಇಂತಹ ಪ್ರತಿಕ್ರಿಯೆಗಳನ್ನು ಎದುರಿಸುವುದಕ್ಕೆ ನಾನು ಕಂಡುಕೊಂಡಿರುವ ದಾರಿ ಯಾವುದು ಗೊತ್ತೇ? ‘ನಿಮ್ಮ ಶತ್ರುಗಳನ್ನು ಪ್ರೀತಿಸಿ’ ಎಂಬ ಗಾದೆ ಮಾತು ಪಾಲಿಸುವುದು!
Last Updated 7 ಫೆಬ್ರುವರಿ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT