ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿ.ಎ.ಶಂಕರ್

ಸಂಪರ್ಕ:
ADVERTISEMENT

ಇದೋ ಭಾರತೀಯ ‘ಶೂದ್ರ’ ಪುರಾಣ

ಜನಮಾನಸದಲ್ಲಿ ಶೂದ್ರರ ಬಗ್ಗೆ ತುಚ್ಛ ಭಾವನೆ ಇಂದೂ ಇದ್ದರೆ ನಮ್ಮ ಪೂರ್ವ ಪುರಾಣ, ಇತಿಹಾಸಗಳನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವುದರಲ್ಲಿ ತಪ್ಪೇನಿಲ್ಲ. ನಮ್ಮ ಭಾರತೀಯ ಮನಸ್ಸು ಈ ಶೂದ್ರ ನಿಂದನೆಯ ಕಟ್ಟಳೆಯಿಂದ ಹೊರಬಂದರೆ, ದಲಿತ ಹತ್ಯೆ, ಅತ್ಯಾಚಾರ, ಸ್ತ್ರೀಮಾನಭಂಗ ಇಂಥವು ನಿಲ್ಲಬಹುದು…
Last Updated 6 ಡಿಸೆಂಬರ್ 2020, 2:00 IST
ಇದೋ ಭಾರತೀಯ ‘ಶೂದ್ರ’ ಪುರಾಣ

ಹಳೆಯ ಪುಸ್ತಕದ ಅಂಗಡಿಯಲ್ಲಿ ಸಿಕ್ಕ ಜೀಗ್ಲರ್ ನಿಘಂಟು

ನನಗೂ ಹಳೆಯ ಸೆಕೆಂಡ್‍ಹ್ಯಾಂಡ್ ಪುಸ್ತಕಗಳ ಅಂಗಡಿಗಳಿಗೂ ವರ್ಷಾಂತರಗಳ ನಂಟು. ಈ ನಂಟಿನಿಂದಾಗಿ ನನಗೆ ಕನ್ನಡದ ಹಲವು ಅಪೂರ್ವ ಪುಸ್ತಕಗಳು ಲಭ್ಯವಾಗಿವೆ.
Last Updated 4 ಜುಲೈ 2020, 19:31 IST
ಹಳೆಯ ಪುಸ್ತಕದ ಅಂಗಡಿಯಲ್ಲಿ ಸಿಕ್ಕ ಜೀಗ್ಲರ್ ನಿಘಂಟು

ಹೊಸತಿನ ಸೃಷ್ಟಿಗೆ ನಿರಾಕರಣೆ ಮುಖ್ಯ: ಸಿತಾಂಶು ಯಶಸ್ಚಂದ್ರ

ಐವತ್ತು– ಅರವತ್ತರ ದಶಕದ ಕೊನೆಯಲ್ಲಿ ಬರೆಯಲಾರಂಭಿಸಿದ ಯಶಸ್ಚಂದ್ರರ ಮುಂದೆ ಅನೇಕ ಮಾದರಿಗಳಿದ್ದವು. ಅವುಗಳನ್ನು ನಿರಾಕರಿಸಿದಾಗ ಕಂಡದ್ದು ಹೊಸ ಮಾರ್ಗ...
Last Updated 2 ಜೂನ್ 2018, 19:30 IST
ಹೊಸತಿನ ಸೃಷ್ಟಿಗೆ ನಿರಾಕರಣೆ ಮುಖ್ಯ: ಸಿತಾಂಶು ಯಶಸ್ಚಂದ್ರ

ಮಂಕುತಿಮ್ಮನ ಕಗ್ಗದ ಖ್ಯಾತಿಯ ಗುಟ್ಟೇನು?

‘ಮಂಕುತಿಮ್ಮನ ಕಗ್ಗ’ ಉಳಿದಿರುವುದು ಶಿಷ್ಟ ಓದುಗ ವರ್ಗದಿಂದ ಮಾತ್ರ. ಅನೇಕರಿಗೆ ಅದೊಂದು ರೀತಿಯ ಬೌದ್ಧಿಕ ವ್ಯಾನಿಟಿ ಬ್ಯಾಗ್. ಬೌದ್ಧಿಕ ಪೌರೋಹಿತ್ಯಕ್ಕೆ ಅನುಕೂಲಕರವಾದ ಒಣ ಸಮಿತ್ತು. ಇದೇ ಅದರ ಜನಪ್ರಿಯತೆಯ ಗುಟ್ಟಿರಬಹುದೇ?
Last Updated 14 ಜನವರಿ 2017, 19:30 IST
ಮಂಕುತಿಮ್ಮನ ಕಗ್ಗದ ಖ್ಯಾತಿಯ ಗುಟ್ಟೇನು?

ಭಾಷೆಗೊಬ್ಬ ರಾಷ್ಟ್ರಕವಿ ಅಗತ್ಯವೇ?

ರಾಷ್ಟ್ರಕವಿ ಆಯ್ಕೆ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವುದರ ಹಿಂದೆ, ಹಳೆಯ ಸಂಗತಿಯನ್ನು ಕೆದಕಿ ಇನ್ನೊಂದು ವಾದ- ಸೃಷ್ಟಿಸುವ ಬಲವಾದ ಹಂಬಲ ಇರುವಂತಿದೆ
Last Updated 8 ಡಿಸೆಂಬರ್ 2016, 19:30 IST
fallback

ಗಂಗೂ­ಬಾಯಿ ಹಾನಗಲ್‌ ಬಳುವಳಿ ಉಳಿಯಲಿ

ಮೊನ್ನೆ ನಡೆದ ‘ಸಾಹಿತ್ಯ ಸಂಭ್ರಮ’ ಸಂದರ್ಭ­ದಲ್ಲಿ ಧಾರವಾಡಕ್ಕೆ ಹೋಗಿ­ದ್ದಾಗ ಸಹಜ ಕುತೂಹಲದಿಂದ ಗಂಗೂ­ಬಾಯಿ ಹಾನಗಲ್‌ ಅವರು ಹುಟ್ಟಿದ ಮನೆ ನೋಡಲು ಹೋಗಿದ್ದೆ. ಅದನ್ನು ನೋಡಿ ತುಂಬ ಬೇಸರ­ವಾಯ್ತು. ಅವರ ನೆನಪಿಗಾಗಿ ಸರ್ಕಾರ ಅವರ ಮನೆಯ ಪುನರುಜ್ಜೀವನ­ಕ್ಕೆಂದು ₨ 25 ಲಕ್ಷ ಹಣ ನೀಡಿದೆ. ಆದರೆ ಈ ಹಣ ಎಲ್ಲಿ ಹೋಗಿದೆ ಎಂಬುದು ತಿಳಿಯುವಂತಿಲ್ಲ!
Last Updated 25 ಜನವರಿ 2015, 19:30 IST
fallback

ನಾನು ಕಾಣೆ...

‘ಬೇಂದ್ರೆ ಸಣ್ಣ ಮನುಷ್ಯ’ ಅಂತ ಪ್ರೊ.­ಚಂದ್ರಶೇಖರ ಪಾಟೀಲ ಹೇಳಿದ್ದಾರೆ (ಪ್ರ.ವಾ., ಡಿ.21).
Last Updated 28 ಡಿಸೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT