ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿ.ಎನ್.ಶ್ರೀನಾಥ್

ಸಂಪರ್ಕ:
ADVERTISEMENT

ಡಿ.ಎನ್‌.ಶ್ರೀನಾಥ್ ಅವರ ಕಥೆ: ಡಬ್ಬಿ

ಡಬ್ಬಿ ಇನ್ನೂ ನನ್ನ ಬಳಿ ಇದೆ. ಅನೇಕ ವರ್ಷಗಳಿಂದ ಇದೆ. ನಾನು ಅದನ್ನು ಎಂದೂ ತೆರೆದು ಸಹ ನೋಡಲಿಲ್ಲ. ಆದರೆ ಅದನ್ನು ತೆರೆಯುವ ತೀರ್ಮಾನ ಪೂರ್ಣವಾಗಿ ನನ್ನನ್ನು ಅವಲಂಬಿಸಿದೆ.
Last Updated 31 ಮಾರ್ಚ್ 2024, 12:36 IST
ಡಿ.ಎನ್‌.ಶ್ರೀನಾಥ್ ಅವರ ಕಥೆ: ಡಬ್ಬಿ

ಮಣಿಕಾ ದೇವಿ ಅವರ ಕಥೆ: ವೃದ್ಧ ಹೇಳಿದ

ವೃದ್ಧೆ ಬೆಳಿಗ್ಗೆ ಎದ್ದು ಅಂಗಳವನ್ನು ಗುಡಿಸುತ್ತಿದ್ದಳು. ಹಗಲಿಡಿಯ ಕೆಲಸದಿಂದ ವೃದ್ಧೆಗೆ ಸಮಯ ಸಿಗುವುದಿಲ್ಲ. ಒಂದು ಕೆಲಸ ಮುಗಿಯುವುದರೊಳಗೆ ಇನ್ನೊಂದು ಕೆಲಸ ಎದುರಾಗುತ್ತಿತ್ತು.
Last Updated 10 ಫೆಬ್ರುವರಿ 2024, 23:30 IST
ಮಣಿಕಾ ದೇವಿ ಅವರ ಕಥೆ: ವೃದ್ಧ ಹೇಳಿದ

ಡಿ.ಎನ್.ಶ್ರೀನಾಥ್ ಅವರ ಕಥೆ: ದುಃಖ–ಅಲ್ಪ, ಸುಖ –ಅಲ್ಪ

ಆ ಯುವತಿಯ ಮುಖಾಕೃತಿಯ ಸೌಂದರ್ಯ ಅದ್ಭುತವಾಗಿತ್ತು. ಅವಳ ಶರೀರದ ರಚನೆ ಅಚ್ಚಿನಲ್ಲಿ ಎರಕ ಹೊಯ್ದಂತಿತ್ತು. ಆದರೆ ತಪೋವಿಜಯ ಪ್ರೀತಿ ಮಾಡುವುದೆಂದರೆ! ಛೀಃ ಛೀಃ...ಇದು ಅವನಿಗೆ ಶೋಭೆ ತರುವಂಥದ್ದಲ್ಲ.
Last Updated 1 ಏಪ್ರಿಲ್ 2023, 19:30 IST
ಡಿ.ಎನ್.ಶ್ರೀನಾಥ್ ಅವರ ಕಥೆ: ದುಃಖ–ಅಲ್ಪ, ಸುಖ –ಅಲ್ಪ

ಒರಿಯಾ ಕಥೆ: ಇಪ್ಪತ್ತಮೂರನೆಯ ಸಾವು

ಗಾಂಧಾರಿ ರೋದಿಸಿದಳು. ತನ್ನ ಕೊಠಡಿಯಲ್ಲಿ ರೋದಿಸುತ್ತಿದ್ದ ಅವಳು, ಈಗ ತಂದೆಯವರು ತನಗೆ ಕರೆ ಕಳುಹಿಸುವುದಿಲ್ಲ, ತಾನು ತತ್ಕಾಲಕ್ಕೆ ಹೊರ ಹೋಗಿ ಮುಖ ತೋರಿಸುವಂಥ ಅಗತ್ಯವಾದ ಕೆಲಸವೂ ಒದಗಿ ಬರುವುದಿಲ್ಲ ಎಂದು ಯೋಚಿಸಿದಳು. ರಾಜಕುಮಾರಿಯ ಕಣ್ಣೀರು ಗೋಪನೀಯವಾಗಿದೆ. ಅಲ್ಲದೆ ಅವಳು ತನ್ನನ್ನು ತಾನು ಗಾಂಧಾರಿ ಎಂದು ಎಚ್ಚಿರಿಸಿಕೊಂಡಳು.
Last Updated 9 ಏಪ್ರಿಲ್ 2022, 19:30 IST
ಒರಿಯಾ ಕಥೆ: ಇಪ್ಪತ್ತಮೂರನೆಯ ಸಾವು

ಕಥೆ: ದೇವರಿಗಾಗಿ ಹುಡುಕಾಟ

ಈಶಾನಿ ಹಳ್ಳಿಯ ಅಂಚಿನಲ್ಲಿ ಕಜರೌಟಿ ನದಿ ಹರಿಯುತ್ತಿತ್ತು. ಮಳೆಗಾಲದಲ್ಲಿ ಇದು ದಡವನ್ನು ದಾಟುತ್ತಿರಲಿಲ್ಲ, ಅಣೆಕಟ್ಟನ್ನೂ ಒಡೆಯುತ್ತಿರಲಿಲ್ಲ. ಆ ನದಿಯನ್ನು ನೋಡಿದಾಗ ಅದು ‘ಓಂ’ ನಾದದಿಂದ ಮೈಮರೆತು ಮೃದು-ಮಧುರ ಭಾವದಿಂದ ಹರಿಯುತ್ತಿದೆ ಎಂದು ತೋರುತ್ತಿತ್ತು.
Last Updated 7 ಆಗಸ್ಟ್ 2021, 19:30 IST
ಕಥೆ: ದೇವರಿಗಾಗಿ ಹುಡುಕಾಟ

ಗೂಬೆಯ ನಕಲಿ ಕೊಕ್ಕು

ಮಕ್ಕಳ ಕಥೆ
Last Updated 18 ಮೇ 2019, 19:30 IST
ಗೂಬೆಯ ನಕಲಿ ಕೊಕ್ಕು

ಎರಡನೆಯ ದೀಪ

‘ನೀನು ಈ ದೀಪವನ್ನು ತೆಗೆದುಕೊಂಡು ಹೋಗಿ, ಆರಿಸಿ, ಇನ್ನೊಂದು ದೀಪವನ್ನು ಹೊತ್ತಿಸಿ ತೆಗೆದುಕೊಂಡು ಬಾ.”
Last Updated 17 ನವೆಂಬರ್ 2018, 19:45 IST
ಎರಡನೆಯ ದೀಪ
ADVERTISEMENT
ADVERTISEMENT
ADVERTISEMENT
ADVERTISEMENT