ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದಿವ್ಯಾ ಪಂಡಿತ್

ಸಂಪರ್ಕ:
ADVERTISEMENT

ಬಿಸಿಲಿಗೆ ಹಸಿರೆಲೆಯ ರಕ್ಷಣೆ

ಮಳೆ, ಚಳಿ, ಬಿಸಿಲು ಎನ್ನುವ ಭೇದವಿಲ್ಲದೆ ಎಂದೆಂದಿಗೂ ಅಂದ ಚಂದದ ಗೊಂಬೆಯಂತಿರಬೇಕು, ನನ್ನನ್ನು ಇತರರು ನೋಡಿ ಹುಬ್ಬೇರಿಸಬೇಕು ಎಂದು ಮಹಿಳೆ ಬಯಸುವುದು ಸಹಜ. ಆದರೆ ಬೇಸಿಗೆಯ ಬಿಸಿಲು ಮಹಿಳೆಯರನ್ನು ಮಂಕಾಗಿಸುತ್ತದೆ. ಎಷ್ಟೇ ಮೇಕಪ್ ಮಾಡಿಕೊಂಡರೂ ಮುಖದ ತುಂಬಾ ಬೆವರು, ಜಿಡ್ಡು ಆವರಿಸಿ ಕಳಹೀನರಾಗುತ್ತೇವೆ.. ಹಸಿರು ಎಲೆಗಳಿಂದ ನಮ್ಮ ಸೌಂದರ್ಯವನ್ನು ಕಳೆಗುಂದದಂತೆ ನೋಡಿಕೊಳ್ಳಬಹುದು. ಸೌಂದರ್ಯ ಕ್ಕೊಂದು ಹೊಸ ಚೈತನ್ಯ ನೀಡಬಹುದು.
Last Updated 21 ಏಪ್ರಿಲ್ 2015, 19:30 IST
fallback

ಬಸವಳಿಯದಿರಿ ಬಿಸಿಲಿಗೆ

ಅಬ್ಬಾ! ಉರಿ ಉರಿ ಬಿಸಿಲು... ಮನೆಯಿಂದಾಚೆ ಹೋಗುವುದೇ ಬೇಡ... ತಂಪಾಗಿ ಮನೆಯೊಳಗೆ ಇದ್ದರೆ ಸಾಕು ಅನಿಸುತ್ತದೆ ನಮಗೆ. ಆದರೆ ಮಕ್ಕಳಿಗೆ ಹಾಗಲ್ಲ. ಗೆಳೆಯರೊಂದಿಗೆ ಸೇರಿ ಆಡುವುದು ಕುಣಿಯುವುದರಲ್ಲೇ ತಣಿಯುತ್ತಾರೆ.
Last Updated 10 ಏಪ್ರಿಲ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT