ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದಯಾನಂದ ಎಚ್‌.ಎಚ್‌.

ಸಂಪರ್ಕ:
ADVERTISEMENT

‘ಕೃತಕ ಬುದ್ಧಿ’ಯ ಕಾಲದಲ್ಲಿ ಸೃಜನಶೀಲತೆಯ ಅಗ್ನಿದಿವ್ಯ!

ಮನುಷ್ಯನ ಸೃಷ್ಟಿಕ್ರಿಯೆಯ ಅನನ್ಯತೆ ಇರುವುದು ಕಲಾಸೃಷ್ಟಿಯ ಹದದಲ್ಲಿ. ಕೃತಕ ಬುದ್ಧಿಮತ್ತೆಗೆ ಇರುವ ಕೊರತೆಯೂ ಅದೊಂದೇ..
Last Updated 28 ಜನವರಿ 2023, 19:30 IST
‘ಕೃತಕ ಬುದ್ಧಿ’ಯ ಕಾಲದಲ್ಲಿ ಸೃಜನಶೀಲತೆಯ ಅಗ್ನಿದಿವ್ಯ!

ರಂಗಭೂಮಿ | ಕಣ್ಣು ಧರಿಸಿ ಕಾಣಿರೋ…

ಕೆ.ಬಿ. ಸಿದ್ದಯ್ಯ ಅವರ ಬದುಕನ್ನೂ, ಕಾವ್ಯಗಳನ್ನೂ, ಬರಹಗಳನ್ನೂ, ಅವುಗಳ ಜೀವಾಳವನ್ನೂ ಆಧಾರವಾಗಿಟ್ಟುಕೊಂಡು, ದಲಿತರ ಕುಲ ಪುರಾಣವನ್ನು ಹೊಸದಾಗಿ ಕಾಣಿಸಿದ ವಿಶಿಷ್ಟ ನಾಟಕ ಪ್ರಯೋಗ ‘ದಕ್ಲ ಕಥಾ ದೇವಿ ಕಾವ್ಯ’
Last Updated 26 ನವೆಂಬರ್ 2022, 19:30 IST
ರಂಗಭೂಮಿ | ಕಣ್ಣು ಧರಿಸಿ ಕಾಣಿರೋ…

ಜಾತಿ ಜಾಡ್ಯದ ಕೊಳಕು ಮುಖಗಳು

ಕೋರ್ಟ್‌ ಮಾರ್ಷಲ್‌ ನಾಟಕವನ್ನು ಕೇವಲ ಪ್ರತೀಕಾರದ ನೆಲೆಯಲ್ಲಿ ನೋಡಿದರೆ ಸಾಮಾಜಿಕ ಆಯಾಮಗಳ ಬೇರೆ ಬೇರೆ ಬಾಗಿಲುಗಳನ್ನು ಮುಚ್ಚಿದಂತೆಯೇ. ದೇಶಕಾಲಗಳ ಮೇರೆ ಮೀರಿ ವಿಸ್ತಾರಗೊಳ್ಳುವ ಈ ನಾಟಕ ಜಾತಿ ಜಾಡ್ಯವನ್ನು ಮುಖಕ್ಕೆ ರಾಚಿದಂತೆ ಎತ್ತಿ ತೋರುತ್ತದೆ...
Last Updated 5 ಜೂನ್ 2021, 19:30 IST
ಜಾತಿ ಜಾಡ್ಯದ ಕೊಳಕು ಮುಖಗಳು

ಕಥೆ: ಸರ್ವೈವಲ್ ಬೆನಿಫಿಟ್

ಇಲ್ಲಿಗೆ ಸರಿಯಾಗಿ ನೂರೈವತ್ತು ವರ್ಷಗಳ ಹಿಂದೆ ಆರ್ವಾಕ್ಸೋವಿಯದ ಒಂದು ಬಡ ನಾಟಕ ತಂಡ ಆ ದೇಶದ ಪ್ರಭುತ್ವಕ್ಕೆ ಇನ್ನಿಲ್ಲದ ತಲೆನೋವಾಗಿ ಕಾಡತೊಡಗಿತ್ತು.
Last Updated 3 ಏಪ್ರಿಲ್ 2021, 19:30 IST
ಕಥೆ: ಸರ್ವೈವಲ್ ಬೆನಿಫಿಟ್

ಸಾಮರಸ್ಯದ ತುರ್ತು ‘ರಾಚುವ’ ಅಲೈದೇವ್ರು

ತೊಂಬತ್ತರ ದಶಕದಿಂದೀಚೆಗೆ ಭಾರತದ ಹಳ್ಳಿಗಳು ಹಲವು ಆಯಾಮಗಳಲ್ಲಿ ಬದಲಾವಣೆ ಕಂಡಿವೆ. ಪಕ್ಷ ರಾಜಕಾರಣ ಹಳ್ಳಿಗಳ ಅರ್ಧ ಆತ್ಮವನ್ನು ಕೊಂದಿದ್ದರೆ, ಧರ್ಮ ರಾಜಕಾರಣ ಉಳಿದರ್ಧ ಆತ್ಮವನ್ನು ಹಿಂಡುತ್ತಾ ಬಂದಿದೆ. 1992ರ ಡಿಸೆಂಬರ್ ತಿಂಗಳ ನಂತರದಲ್ಲಂತೂ ದೇಶ ಹಿಂದೂ ಮುಸ್ಲಿಂ ಎಂಬ ಎರಡು ಬೇರೆ ಬೇರೆ ಹಳಿಗಳ ಮೇಲೆಯೇ ಸಾಗುತ್ತಾ ಬಂದಿದೆ.
Last Updated 13 ಫೆಬ್ರುವರಿ 2021, 19:30 IST
ಸಾಮರಸ್ಯದ ತುರ್ತು ‘ರಾಚುವ’ ಅಲೈದೇವ್ರು

ಕಾಂಕ್ರೀಟ್‌ ಕಾಡಿನಲ್ಲಿ ಬಿಚ್ಚಿಕೊಂಡ ಕಾನನ ಕಥನ

ಇವರ ಮಾತುಕತೆಯ ನಡುವೆ ಪೂರ್ಣಚಂದ್ರ ತೇಜಸ್ವಿ ಬಂದು ಹೋದರು, ವೀರಪ್ಪನ್‌ ಇಣುಕಿ ಮರೆಯಾದ, ಚೆನ್ನ, ಕೃಷ್ಣ ಆಗಾಗ ಬರುತ್ತಿದ್ದರು. ಆದರೆ, ಇಡೀ ಮಾತಿನ ಜತೆಗೆ ಇದ್ದಿದ್ದು ಬೊಮ್ಮ ಮತ್ತು ಕಾಡು!
Last Updated 20 ಜನವರಿ 2018, 19:30 IST
ಕಾಂಕ್ರೀಟ್‌ ಕಾಡಿನಲ್ಲಿ ಬಿಚ್ಚಿಕೊಂಡ ಕಾನನ ಕಥನ

ರೀಸ್ಟಾರ್ಟ್‌ ಪರಿಹಾರ

ಕಂಪ್ಯೂಟರ್/ ಲ್ಯಾಪ್‌ಟಾಪ್‌ ಹ್ಯಾಂಗ್‌ ಆಗುತ್ತಿದೆ ಎಂದು ಗೊತ್ತಾದಾಗ ಕೆಲಸ ಮಾಡುತ್ತಿರುವ ಫೈಲ್‌ಗಳನ್ನು ಮೊದಲು ಸೇವ್ ಮಾಡಿಕೊಳ್ಳಿ. ಬಳಿಕ ರೀಸ್ಟಾರ್ಟ್‌ ಮಾಡಿ. ಒಂದು ವೇಳೆ ಯಾವುದೇ ಆಯ್ಕೆಗಳಿಗೆ ನಿಮ್ಮ ಕಂಪ್ಯೂಟರ್ ಸ್ಪಂದಿಸುತ್ತಿಲ್ಲ ಎಂದಾದರೆ ಅದು ಆಫ್‌ ಆಗುವವರೆಗೂ ಪವರ್‌ ಬಟನ್‌ ಅನ್ನು ಒತ್ತಿ ಹಿಡಿಯಿರಿ...
Last Updated 17 ಜನವರಿ 2018, 19:30 IST
ರೀಸ್ಟಾರ್ಟ್‌ ಪರಿಹಾರ
ADVERTISEMENT
ADVERTISEMENT
ADVERTISEMENT
ADVERTISEMENT