ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎ.ಎಸ್.ಹೂಲಗೇರಿ

ಸಂಪರ್ಕ:
ADVERTISEMENT

ಗ್ಯಾರೇಜಿನಲ್ಲಿ ಗುಜರಿ ಕಲೆ

ಬಿಡುವಿನ ವೇಳೆಯಲ್ಲಿ ದ್ವಿಚಕ್ರವಾಹನಗಳ ಬಿಡಿ ಭಾಗಗಳನ್ನು ಬಳಸಿ ಕಲಾಕೃತಿಗಳನ್ನು ರಚಿಸುತ್ತಾರೆ. ಗುಜರಿ ಅಂಗಡಿಗಳಲ್ಲಿ ಅಲೆದು ವಾಹನಗಳ ಬಿಡಿ ಭಾಗಗಳನ್ನು ಸಂಗ್ರಹಿಸುವುದು ಇವರ ಆಸಕ್ತಿಗಳಲ್ಲೊಂದು....
Last Updated 12 ಜುಲೈ 2017, 19:30 IST
ಗ್ಯಾರೇಜಿನಲ್ಲಿ ಗುಜರಿ ಕಲೆ

‘ಸ್ಮಾರ್ಟ್’ ಅಡುಗೆ ಒಲೆ

ಯಂತ್ರ ಲೋಕ
Last Updated 23 ಮಾರ್ಚ್ 2015, 19:30 IST
fallback

ಆದರ್ಶವೀ ಸ್ವಚ್ಛತಾ ಪಾಠ

ಗಾಂಧೀ ಜಯಂತಿ ದಿನ ದೇಶದೆಲ್ಲೆಡೆ ಸ್ವಚ್ಛತಾ ಅಭಿಯಾನ ನಡೆಯುವುದು ಸಹಜ. ಆದರೆ ಕರ್ನಾಟಕದ ಬಾರ್ಡೋಲಿ ಎನಿಸಿದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮಾತ್ರ ಈ ಅಭಿಯಾನ ನಿತ್ಯ ನಿರಂತರ.
Last Updated 23 ಫೆಬ್ರುವರಿ 2015, 19:30 IST
ಆದರ್ಶವೀ ಸ್ವಚ್ಛತಾ  ಪಾಠ

ಅಂಗಳದಿ ಅರಳಿದ ಅಂದದ ರಂಗೋಲಿ

ಮೈಲುಗಟ್ಟಲೆ ಜನಸಾಗರ. ಝಗಮಗಿಸುವ ದೀಪಾಲಂಕಾರ, ಕಿವಿಗಡಚಿಕ್ಕುವ ಚಲನಚಿತ್ರ ಗೀತೆಗಳು. ಇವೆಲ್ಲದರ ಮಧ್ಯೆ ಅಂಗಳದಲ್ಲಿ ಅರಳಿದ ಮನಸೆಳೆವ ರಂಗೋಲಿಗಳು...
Last Updated 24 ನವೆಂಬರ್ 2014, 14:30 IST
ಅಂಗಳದಿ ಅರಳಿದ ಅಂದದ ರಂಗೋಲಿ

ಮಣ್ಣು ರಕ್ಷಣೆಗೆ ‘ಒಳಗಟ್ಟಿ’

ರೈತರಿಗೆ ಹಿಡಿ ಮಣ್ಣೂ ಹೊನ್ನಿದ್ದಂತೆ. ಅದಕ್ಕಾಗಿಯೇ ಮಳೆಗಾಲದಲ್ಲಿ ಮಣ್ಣನ್ನು ವ್ಯರ್ಥವಾಗಿ ಹರಿದು ಹೋಗಲು ಬಿಡದೆ ಇದ್ದಲ್ಲಿಯೇ ಅದನ್ನು ರಕ್ಷಿಸಲು ಬಹಳ ಕಾಳಜಿ ವಹಿಸುತ್ತಾರೆ. ಉತ್ತಮ ತೇವಾಂಶ, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಮತ್ತು ಮಣ್ಣು ಕೊಚ್ಚಿ ಹೋಗುವುದನ್ನು ತಡೆಗಟ್ಟಲು ಒಡ್ಡು ಒಳಗಟ್ಟಿಗಳನ್ನು ನಿರ್ಮಿಸಿಕೊಳ್ಳುತ್ತಾರೆ.
Last Updated 3 ನವೆಂಬರ್ 2014, 19:30 IST
fallback

ಪ್ರಾಚೀನ ಭತ್ತಗಳ ಕಣಜ...

ಕೊನರು: 4
Last Updated 29 ಸೆಪ್ಟೆಂಬರ್ 2014, 19:30 IST
ಪ್ರಾಚೀನ ಭತ್ತಗಳ ಕಣಜ...

ರದ್ದಿಯೊಳಗೆ ಕಲೆಯ ಸಿದ್ಧಿ

ಇಂದಿನ ವೃತ್ತಪತ್ರಿಕೆಗಳೆಲ್ಲ ನಾಳೆ ರದ್ದಿಯಾಗುತ್ತವೆ. ಎಲೆಕ್ಟ್ರಾನಿಕಲ್‌ ಸಾಮಗ್ರಿ ತಂದಾಗ ಅದರ ಜೊತೆ ಬರುವ ಥರ್ಮಾಕೋಲ್ ಮೂಲೆ ಸೇರುತ್ತವೆ. ಆದರೆ ಇವೆಲ್ಲ ಕಲಾವಿದನ ಕೈ ಸೇರಿದರೆ... ಹೌದು. ಇಲ್ಲಿ ಇವೆಲ್ಲ ವಿವಿಧ ಕಲಾವಿದರ ಕೈಸೇರಿ ಸುಂದರ ಕಲಾಕೃತಿಗಳಾಗಿ ಅರಳಿ ನಿಂತಿವೆ. ಕಲಾಕೃತಿಯ ಮೂಲ ಯಾವುದು ಎನ್ನುವಷ್ಟು ಅಚ್ಚರಿ ತರುವಂತೆ ಎಲ್ಲರ ಗಮನ ಸೆಳೆಯುತ್ತಿವೆ, ಕೆಲವು ದಾಖಲೆಯತ್ತಲೂ ದಾಪುಗಾಲು ಹಾಕುತ್ತಿವೆ!
Last Updated 26 ಮೇ 2014, 19:30 IST
ರದ್ದಿಯೊಳಗೆ  ಕಲೆಯ ಸಿದ್ಧಿ
ADVERTISEMENT
ADVERTISEMENT
ADVERTISEMENT
ADVERTISEMENT