ಇದೆಂಥ ಅವೈಜ್ಞಾನಿಕ ನಿಬಂಧನೆ?
ಸಾರ್ವಜನಿಕ ಗ್ರಂಥಾಲಯ ಇಲಾಖೆಯು 2014ರ ಸಾಲಿನ ಪುಸ್ತಕಗಳ ಆಯ್ಕೆಗೆ ಅರ್ಜಿ ಆಹ್ವಾನಿಸಿದೆ. ಅದರಲ್ಲಿ ಕಳೆದ ವರ್ಷ ಸೆಪ್ಟೆಂಬರ್ನಿಂದ ಡಿಸೆಂಬರ್ವರೆಗೆ ಪ್ರಕಟಗೊಂಡ ಪುಸ್ತಕಗಳನ್ನು ಮಾತ್ರ ಸಲ್ಲಿಸಬೇಕು ಎಂಬ ನಿಬಂಧನೆ ವಿಧಿಸಿದೆ. ಅಂದರೆ 2014ರ ಜನವರಿಯಿಂದ ಸೆಪ್ಟೆಂಬರ್ವರೆಗೆ ಪ್ರಕಟಿತ ಪುಸ್ತಕಗಳ ಲೇಖಕರ ಗತಿ ಏನಾಗಬೇಕು?Last Updated 1 ಫೆಬ್ರುವರಿ 2015, 19:30 IST