ಸಚಿವರಿಗೆ ಬಿಡುವಿಲ್ಲ; ಕಟ್ಟಡ ಆರಂಭಕ್ಕೆ ಮುಹೂರ್ತವಿಲ್ಲ
ಕ್ರೀಡಾ ಇಲಾಖೆಗಷ್ಟೇ ಅಲ್ಲ. ಕ್ರೀಡಾಪಟುಗಳ ಅನುಕೂಲಕ್ಕೂ ಅನುವಾಗುವಂತೆ ಜಿಲ್ಲಾ ಕ್ರೀಡಾಂಗಣದಲ್ಲಿ ಒಂದೂವರೆ ವರ್ಷದ ಹಿಂದೆಯೇ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ. ಹೀಗಾಗಿ ಸುಸಜ್ಜಿತ ಕಟ್ಟಡ ದೂಳು ಹಿಡಿಯುತ್ತಿದೆ.Last Updated 27 ಏಪ್ರಿಲ್ 2017, 6:07 IST